ಅಮೇರಿಕಾ: ಕಾಶ್ಮೀರದಲ್ಲಿ ವಿಧಿ 370 ನ್ನು ರದ್ದು ಮಾಡಿ ಕಳೆದ ಹಲವಾರು ದಿನಗಳಿಂದ ಕಾಶ್ಮೀರದ ಜನರ ನಿರ್ಬಂಧಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಲ್ಲಿ ಮುಖ್ಯವಾಗಿ ಸೌತ್ ಏಷಿಯಾದ ಜನರು, “Fuck Modi: Noise for Kashmir” ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಮೋದಿಯ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಮೋದಿಯ ವಿರುದ್ಧ ಪ್ರತಿಭಟನೆ ಆರಂಭವಾಗಿದ್ದು ಮೋದಿ ಭಾಗವಹಿಸುವ ‘Howdy Modi’ ಟೆಕ್ಸಾಸ್ ಕಾರ್ಯಕ್ರಮದಲ್ಲೂ ಮೋದಿ ವಿರುದ್ಧ ಪ್ರತಿಭಟನೆಯ ಎಚ್ಚರಿಕೆಯನ್ನು ಪ್ರತಿಭಟನಾಕಾರರು ನೀಡಿದ್ದರು.

2002 ರಲ್ಲಿ ಗುಜರಾತ್ ಗಲಭೆಯ ನಂತರ ನರೇಂದ್ರ ಮೋದಿಯವರಿಗೆ ಅಮೇರಿಕಾ ವೀಸಾ ನಿರಾಕರಿಸಿತ್ತು.ನಂತರ ಪ್ರಧಾನಿಯಾದ ನಂತರ ಅವಕಾಶ ಕಲ್ಪಿಸಿದನ್ನು ಸ್ಮರಿಸಬಹುದಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.