ಬೆಂಗಳೂರು :ಇಂದು ಬೆಂಗಳೂರು ಎರಡು ಬೃಹತ್​ ಪ್ರತಿಭಟನೆಗಳಿಗೆ ಸಾಕ್ಷಿಯಾಗಲಿದೆ. ರೈತರ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ಜೆಡಿಎಸ್ ಮತ್ತು ರೈತ ಸಂಘ ಈ ಪ್ರತಿಭಟನೆಗಳನ್ನ ನಡೆಸುತ್ತಿವೆ.

ಹೆಚ್.ಡಿ. ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ಆನಂದ್ ರಾವ್ ಸರ್ಕಲ್ ಬಳಿಯ ಮೌರ್ಯ ಪ್ರತಿಮೆಯಿಂದ ಫ್ರೀಡಂ ಪಾರ್ಕ್​ವರೆಗೂ ಮೆರೆವಣಿಗೆ ನಡೆಸುತ್ತಿದೆ. ಇದು ಮೌರ್ಯ ಸರ್ಕಲ್​ನಿಂದ ಶೇಷಾದ್ರಿ ರಸ್ತೆ, ಕಾಳಿದಾಸ ರಸ್ತೆ ಮೂಲಕ ಫ್ರೀಡಂ ಪಾರ್ಕ್ ಆವರಣ ಪ್ರವೇಶಿಸಲಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.