ಪ್ರೀತಿ ಗೆಹ್ಲೋಟ್ ಉಡುಪಿ ಜಿಲ್ಲಾ ಪಂಚಾಯತ್ ಸಿ.ಇ.ಓ ಆಗಿ ನೇಮಕ!

418

ಉಡುಪಿ: ಸಿಂಧು ಬಿ ರೂಪೇಶ್ ಅವರನ್ನು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿದ ನಂತರ ಇದೀಗ ಉಡುಪಿ ಜಿಲ್ಲೆಯ ಜಿಲ್ಲಾಪಂಚಾಯತ್ ಸಿ.ಇ.ಓ ಆಗಿ ಪ್ರೀತಿ ಗೆಹ್ಲೋಟ್ ಅವರನ್ನು ನೇಮಿಸಲಾಗಿದೆ.

2016 ರ ಐ.ಎ.ಎಸ್ ಬ್ಯಾಚ್ ನ ಅಭ್ಯರ್ಥಿಯಾಗಿರುವ ಪ್ರೀತಿ, ರಾಜಸ್ಥಾನ ಮೂಲದವರಾಗಿದ್ದು, ತುಮಕೂರಿನಲ್ಲಿ ಪ್ರೊಬೆಷನರಿ ಅವಧಿಯನ್ನು ಮುಗಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.