ಬೆಂಗಳೂರು:ಶಾಸಕ ಪ್ರತಾಪ್ ಗೌಡರನ್ನು ಬಿಜೆಪಿ ಸೆಳೆದುಕೊಂಡಿದೆಯೋ ಎಂಬ ಅನುಮಾನಕ್ಕೆ ಡಿ.ಕೆ ಶಿವ ಕುಮಾರ್ ಬ್ರೇಕ್ ನೀಡಿದ್ದು. ಕಾಂಗ್ರೇಸ್ ಕಡೆ ಸೆಳೆದುಕೊಳ್ಳುವಲ್ಲಿ ಡಿಕೆಶಿ ಯಶಸ್ವಿಯಾಗಿದ್ದಾರೆ.

ಬಿಜೆಪಿಯವರು ಬಹಳಷ್ಟು ಪ್ರಯತ್ನ ಪಟ್ಟರೂ ಪ್ರತಾಪ ಗೌಡ ಬಿಜೆಪಿ ಬಲೆಗೆ ಬೀಳದೆ ಕಾಂಗ್ರೇಸ್ ಪಕ್ಷಕ್ಕೆ ಬಂದು ಸೇರಿಕೊಂಡಿದ್ದಾರೆ. ಡಿಕೆಶಿ ಒಂದು ಹಂತದಲ್ಲಿ ಕಾಂಗ್ರೇಸ್ ಎಲ್ಲ ಶಾಸಕರನ್ನು ಸೇಫ್ ಯಾಗಿ ಇಡಲು ಯಶಸ್ವಿಯಾಗಿದ್ದು, ಪವರ್ ಮ್ಯಾನ್ ಅಂತಲೇ ಬಿಂಬಿತವಾಗಿರುವ ಡಿಕೆಶಿ ಅಮಿತ್ ಶಾ ಗೆ ಸವಾಲಪಡ್ಡುವ ಮಟ್ಟದಲ್ಲಿ ರಾಜಕೀಯ ಬೆಳವಣಿಗೆಯಲ್ಲಿ ಪಾತ್ರ ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.