ಸೌದಿ ಅರೇಬಿಯಾದಲ್ಲಿ ಪ್ರವಾಸಿಗರ ಸ್ವಾತಂತ್ರ್ಯ ಸಂಭ್ರಮ

202

ಸೌದಿ ಅರೇಬಿಯಾ, ತುರೈಪ್ : ಭಾರತದ 73 ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ಪ್ರವಾಸಿಗರು ಸ್ವಾತಂತ್ರ್ಯ ದ ಸಂಭ್ರಮ ಹಂಚಿಕೊಂಡರು. ಸೌದಿ ಅರೇಬಿಯಾದ ತುರೈಪ್ ನಲ್ಲಿ ಭಾರತದ ವಿವಿಧ ಪ್ರದೇಶಗಳ ಪ್ರಜೆಗಳು ನೆಲೆಸಿರುವ ಮತ್ತು ಕೆಲಸ ಮಾಡುತ್ತಿರುವ ಪವರ್ ಪ್ರಾಜೆಕ್ಟ್ ನಲ್ಲಿ ಇಂದು ಸಂತೋಷವನ್ನು ಸಂಭ್ರಮಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ಒಟ್ಟಾಗಿ ಕೆಲಸ ಮಾಡುವ ಸದಸ್ಯರು ಹಾಜರಿದ್ದು ಶುಭ ಕೋರಿದರು, ಈ ಸಂಧರ್ಭದಲ್ಲಿ ಸಿಹಿ ಹಂಚಿ ಸಂತೋಷ ಹಂಚಿಕೊಳ್ಳಲಾಯಿತು.

ಶಹೀರ್ ಬೋಂದೇಲ್ ಸಾಂದರ್ಭಿಕವಾಗಿ ಹಾಜರಿದ್ದವರನ್ನು ಸ್ವಾಗತಿಸಿದರು ಕರ್ನಾಟಕ, ಕೇರಳ, ಆಂದ್ರಪ್ರದೇಶ, ಬಿಹಾರ, ದೆಹಲಿ, ಜಾರ್ಖಂಡ್ ಮೂಲದ ಪ್ರವಾಸಿಗರು ಹಾಜರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.