• ಕಠ್ಮಂಡು: ಢಾಕದಿಂದ ಅಮೇರಿಕಾಕ್ಕೆ ತೆರಳುತ್ತಿದ್ದ ವಿಮಾನವೊಂದು ಕಠ್ಮಂಡ್ ನಲ್ಲಿ ಕೆಳಗಿಳಿಯುತ್ತಿದ್ದ ವೇಳೆ ಅಫಘಾತಕ್ಕೀಡಾಗಿ 76 ಮಂದಿ ದಾರುಣ ಸಾವನ್ನಪ್ಪಿದ್ದಾರೆ.
  • ಸ್ಥಳೀಯ ಕಾಲಮಾನ 2:30 ರ ವೇಳೆಗೆ ಈ          ದುರಂತ ನಡೆದಿದ್ದು, 13 ಮಂದಿ ಬದುಕುಳಿದಿದ್ದಾರೆ. ಹೆಚ್ಚಿನ ಮಾಹಿತಿಗಳು ಇನ್ನಷ್ಟೆ ಲಭ್ಯವಾಗ ಬೇಕಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.