ಲಾಹೋರ್: ಸೆಮಿನಾರ್ ಒಂದರಲ್ಲಿ ಭಾಗವಹಿಸಿ ಮಾತನಾಡುತ್ತಿರುವಾಗ ವ್ಯಕ್ತಿಯೋರ್ವ ಪಾಕಿಸ್ತಾನದ ಅಮಾನತು ಹೊಂದಿದ ಪ್ರಧಾನಿ ನವಾಝ‍್ ಶರೀಫ್ ರವರ ಮೇಲೆ ಶೂ ಎಸೆದಿದ್ದಾರೆ.

ಲಬೈಕ್ ಯಾ ರಸುಲುಲ್ಲಾಹ್ ಎಂಬ ಘೋಷಣೆ ಕೂಗುತ್ತ ಮುನ್ನುಗ್ಗಿದ ಒರ್ವ ವಿದ್ಯಾರ್ಥಿ ಈ ಕೃತ್ಯ ಎಸಗಿದ್ದಾನೆಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನ್ ಪಿಪಲ್ಸ್ ಪಾರ್ಟಿ ಮತ್ತು ಪಾಕಿಸ್ತಾನ್ ತೆಹರಿಕೆ ಇನ್ಸಾಫ್ ಈ ಘಟನೆಯನ್ನು ಖಂಡಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.