ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿಕೊಂಡಿದೆ. ಅದರೊಂದಿಗೆ ಈ ಬಾರಿ ಸಂಸತ್ ಪ್ರವೇಶಿಸಲಿರುವ ಮುಸ್ಲಿಮ್ ಸಮುದಾಯದ ಸಂಸದರ ಸಂಖ್ಯೆ ಕೂಡ ಹೆಚ್ಚಾಗಿದೆ.

2014 ರಲ್ಲಿ 22 ಸಂಸದರು ಸಂಸತ್ ಪ್ರವೇಶಿಸಿದ್ದರು ಈ ಬಾರಿ ಐದು ಸಂಸದರು ಹೆಚ್ಚುವರಿಯಾಗಿ ಗೆದ್ದು ಒಟ್ಟು 27 ಸಂಸದರು ಮುಸ್ಲಿಂ ಸಮುದಾಯದಿಂದ ಆಯ್ಕೆಗೊಂಡಿದ್ದಾರೆ.

ಚುನಾವಣಾ ಆಯೋಗದ ವೆಬ್ಸೈಟ್ ನ ಮಾಹಿತಿಯ ಪ್ರಕಾರ, ಹೊಸ ಮುಸ್ಲಿಂ ಸಂಸದರ ಪೈಕಿ ಆರು ಮಂದಿ ಮುಸ್ಲಿಂ ಪಕ್ಷಗಳಿಂದ ಆಯ್ಕೆಯಾದವರು. ಮೂವರು ಮುಸ್ಲಿಂ ಲೀಗ್ ನವರಾಗಿದ್ದರೆ, ಇಬ್ಬರು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ಹಾಗೂ ಒಬ್ಬರು ಯುಡಿಎಫ್ ನವರಾಗಿದ್ದಾರೆ. ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಐದು ಮಂದಿ ಆಯ್ಕೆಯಾಗಿದ್ದರೆ, ನಾಲ್ಕು ಮಂದಿ ಕಾಂಗ್ರೆಸ್ ಪಕ್ಷ, ಹಾಗೂ ತಲಾ ಮೂವರು ಎಸ್‍ಪಿ, ಬಿಎಸ್‍ಪಿ ಹಾಗೂ ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ನಿಂದ ಆಯ್ಕೆಯಾಗಿದ್ದಾರೆ. ಎನ್‍ಸಿಪಿ, ಎಲ್‍ಜೆಪಿ ಹಾಗೂ ಸಿಪಿಎಂ ಪಕ್ಷಗಳ ತಲಾ ಒಬ್ಬರು ಮುಸ್ಲಿಂ ಅಭ್ಯರ್ಥಿ ಲೋಕಸಭೆ ಪ್ರವೇಶಿಸಿರುವ ಮಾಹಿತಿ ಲಭ್ಯವಾಗಿದೆ.

1980 ರಲ್ಲಿ ಗರಿಷ್ಠ 49 ಮುಸ್ಲಿಮ್ ಸಂಸದರಿದ್ದಾರೆ. 1952 ರಲ್ಲಿ ಕನಿಷ್ಠ 11 ಮಂದಿ ಸಂಸದರಿದ್ದರು.

ಸಂಸದರ ವಿವರ:

Assam

Barpeta – Abdul Khaleque (INC)
Dhubri – Badruddin Ajmal (AIUDF)

Bihar

Khagaria – Choudhary Mehboob Ali Kaiser (LJP)
Kishanganj – Dr Mohammad Jawed (INC)

Jammu & Kashmir

Anantnag – Hasnain Masoodi (JKNC)
Baramulla – Mohammed Akbar Lone (JKNC)
Srinagar – Farooq Abdullah (JKNC)

Kerala

Alappuzha – Adv. A M Ariff (CPI-M)
Malappuram – P.K. Kunhalikutty (IUML)
Ponnani – E.T. Mohammed Basheer (IUML)

Lakshwadeep

Lakshwadeep – Mohammed Faizal PP (NCP)

Maharashtra

Aurangabad – Syed Imtiaz Jaleel (AIMIM)

Punjab

Faridkot – Mohammad Sadique (INC)

Tamil Nadu

Ramanathapuram – K. Navas Kani (IUML)

Telangana

Hyderabad – Asaduddin Owaisi (AIMIM)

Uttar Pradesh

Amroha – Kunwar Danish Ali (BSP)
Ghazipur – Afzal Ansari (BSP)
Moradabad – Dr. S.T. Hasan (SP)
Rampur – Mohammad Azam Khan (SP)
Saharanpur – Haji Fazlur Rehman (BSP)
Sambhal – Dr. Shafiqur Rehman Barq (SP)

West Bengal

Arambagh – Aparupa Poddar alias Afrin Ali (AITC)
Basirhat – Nusrat Jahan Ruhi (AITC)
Jangipur – Khalilur Rehman (AITC)
Maldaha Dakshin – Abu Hasem Khan Chowdhury (INC)
Murshidabad – Abu Taher Khan (AITC)
Uluberia – Sajda Ahmed (AITC)

ಅಸ್ಸಾಂ

ಬಾರ್ಪೆಟಾ – ಅಬ್ದುಲ್ ಖಲೇಕ್ (INC)
ಧುಬ್ರಿ – ಬದ್ರುದ್ದೀನ್ ಅಜ್ಮಲ್ (AIUDF)

ಬಿಹಾರ
ಖಗೇರಿಯಾ – ಚೌಧರಿ ಮೆಹಬೂಬ್ ಅಲಿ ಕೈಸರ್ (ಎಲ್ಜೆಪಿ)
ಕಿಶನ್ಗಂಜ್ – ಡಾ ಮೊಹಮ್ಮದ್ ಜಾವೆದ್ (ಐಎನ್ಸಿ)
ಜಮ್ಮು & ಕಾಶ್ಮೀರ
ಅನಂತ್ನಾಗ್ – ಹಸ್ನೈನ್ ಮಸೂದಿ (ಜೆಕೆಎನ್ಸಿ)
ಬರಾಮುಲ್ಲಾ – ಮೊಹಮ್ಮದ್ ಅಕ್ಬರ್ ಲೋನ್ (ಜೆಕೆಎನ್ಸಿ)
ಶ್ರೀನಗರ – ಫಾರೂಕ್ ಅಬ್ದುಲ್ಲಾ (ಜೆಕೆಎನ್ಸಿ)

ಕೇರಳ
ಅಲಪುಳ – ಅಡ್ವರ್. ಎ ಎಂ ಆರಿಫ್ (ಸಿಪಿಐ-ಎಂ)
ಮಲಪ್ಪುರಮ್ – ಪಿ.ಕೆ. ಕುನ್ಹಾಲಿಕಕುಟ್ಟಿ (ಐಯುಎಲ್ಎಲ್)
ಪೊನ್ನನಿ – E.T. ಮೊಹಮ್ಮದ್ ಬಶೀರ್ (IUML)

ಲಕ್ಷದ್ವೀಪ
ಲಕ್ಷ್ವಡೀಪ್ – ಮೊಹಮ್ಮದ್ ಫೈಝಲ್ ಪಿಪಿ (ಎನ್ಸಿಪಿ)

ಮಹಾರಾಷ್ಟ್ರ
ಔರಂಗಾಬಾದ್ – ಸೈಯದ್ ಇಮ್ತಿಯಾಜ್ ಜಲೀಲ್
(AIMIM)

ಪಂಜಾಬ್
ಫರಿದ್ಕೋಟ್ – ಮೊಹಮ್ಮದ್ ಸಡಿಕ್ (INC)

ತಮಿಳುನಾಡು
ರಾಮನಾಥಪುರಂ – ಕೆ. ನವಸ್ ಕಣಿ (ಐಯುಎಲ್ಎಲ್)

ತೆಲಂಗಾಣ
ಹೈದರಾಬಾದ್ – ಅಸದುದ್ದೀನ್ ಓವೈಸಿ (AIMIM)

ಉತ್ತರ ಪ್ರದೇಶ
ಅಮ್ರೋಹಾ – ಕುನ್ವರ್ ಡ್ಯಾನಿಷ್ ಅಲಿ (ಬಿಎಸ್ಪಿ)
ಘಜಿಪುರ್ – ಅಫ್ಜಲ್ ಅನ್ಸಾರಿ (ಬಿಎಸ್ಪಿ)
ಮೊರಾದಾಬಾದ್ – ಡಾ. ಎಸ್.ಟಿ. ಹಸನ್ (SP)
ರಾಂಪುರ್ – ಮೊಹಮ್ಮದ್ ಅಜಮ್ ಖಾನ್ (SP)
ಸಹರಾನ್ಪುರ್ – ಹಾಜಿ ಫಾಜ್ಲೂರ್ ರೆಹಮಾನ್ (ಬಿಎಸ್ಪಿ)
ಸಂಭಾಲ್ – ಡಾ. ಶಾಫಿಕ್ ರೆಹಮಾನ್ ಬರ್ಕ್ (ಎಸ್ಪಿ)

ಪಶ್ಚಿಮ ಬಂಗಾಳ
ಅರಂಬಾಗ್ – ಅಪರುಪ ಪೊಡಾರ್ ಅಲಿಯಾಸ್ ಅಫ್ರಿನ್ ಅಲಿ (ಎಐಟಿಸಿ)
ಬಸಿರ್ಹತ್ – ನುಸ್ರತ್ ಜಹಾನ್ ರುಹಿ (ಎಐಟಿಸಿ)
ಜಾಂಗಿಪುರ – ಖಲೀಲೂರ್ ರೆಹಮಾನ್ (ಎಐಟಿಸಿ)
ಮಾಲ್ಡಾಹ ದಕ್ಷಿಣ – ಅಬು ಹಸೀಮ್ ಖಾನ್ ಚೌಧರಿ (INC)
ಮುರ್ಷಿದಾಬಾದ್ – ಅಬು ತಾಹೆರ್ ಖಾನ್ (ಎಐಟಿಸಿ)
ಉಲುಬೆರಿಯಾ – ಸಜ್ದಾ ಅಹ್ಮದ್ (ಎಐಟಿಸಿ)

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.