ಝರ್ಖಾಂಡ್: ಮಾವೋದಿಗಳು ಪಶ್ಚಿಮ ಬಂಗಾಳ ಮತ್ತು ಝಾರ್ಖಂಡ್ ಗಡಿ ಪ್ರದೇಶದಲ್ಲಿ ಐದು ಪೊಲೀಸರನ್ನು ಹತ್ಯೆ ಮಾಡಿ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದಾರೆ.

ಇಬ್ಬರು ಮಾವೋವಾದಿಗಳು ಈ ಕೃತ್ಯವನ್ನು ನಡೆಸಿದ್ದು ಜಮಶ್ಶೇಡ್’ಪುರದಿಂದ 60 ಕಿ.ಮೀ ದೂರದಲ್ಲಿ ಈ ಘಟನೆ ಸಂಭವಿಸಿದೆ.

ಝಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಪೊಲೀಸರ ಬಲಿದಾನ ಖಂಡಿತ ವ್ಯರ್ಥವಾಗಲು ಬಿಡುವುದಿಲ್ಲ. ರಾಜ್ಯದಲ್ಲಿ ಮಾವೋವಾದಿಗಳ ಕೊನೆಯ ದಿನಗಳು ಆರಂಭವಾಗಿದೆಯೆಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.