ನವದೆಹಲಿ: ಬಿಜೆಪಿಯ ಹಿರಿಯ ಮುಖಂಡರಾದ ಎಲ್.ಕೆ ಆಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿಯವರನ್ನು ಇಂದು ನರೇಂದ್ರ ಮೋದಿ ಅಮಿತ್ ಶಾ ರೊಂದಿಗೆ ಭೇಟಿಯಾಗಿದ್ದಾರೆ.

ಎಲ್.ಕೆ ಆಡ್ವಾಣಿ ಪಕ್ಷವನ್ನು ಕಟ್ಟಿ ಬೆಳೆಸಲು ದಶಕಗಳ ಪ್ರಯತ್ನ ನಡೆಸಿ, ನಮ್ಮ ವಿಚಾರಧಾರೆಯನ್ನು ಜನರಲ್ಲಿ ಬಿತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಈ ಪ್ರಮಾಣಿಕ ಪ್ರಯತ್ನದಿಂದಾಗಿ ಇವತ್ತಿನ ಯಶಸ್ಸು ಸಾಧ್ಯವಾಗಿದೆಯೆಂದು ಭೇಟಿಯಾದ ಚಿತ್ರದೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇನ್ನೋರ್ವ ಮುಖಂಡ ಮುರಳಿ ಮನೋಹರ್ ಜೋಶಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ.

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.