ಕಲಬುರಗಿ : ಕಾಂಗ್ರೆಸ್​ ವಿರೋಧ ಪಕ್ಷ ನಾಯಕ ಹುದ್ದೆಗೆ ಕಿತ್ತಾಟ ನಡೆಯುತ್ತಿಲ್ಲ, ಆದರೆ ನಮ್ಮಲ್ಲಿ ಇರುವ ಭಿನ್ನ ಅಭಿಪ್ರಾಯವನ್ನೇ ಕಿತ್ತಾಟ ಎನ್ನುವುದು ಸರಿಯಲ್ಲ ಎಂದು ಹಿರಿಯ ಕಾಂಗ್ರೆಸ್​ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಮೋದಿ ಚಂದ್ರಯಾನ ಸಲುವಾಗಿ ಬೆಂಗಳೂರಿಗೆ ಬಂದು ಹೋಗಿದ್ದಾರೆ. ಆ ವೇಳೆ ಅವರು ನೆರೆ ಪೀಡಿತ ಪ್ರದೇಶಗಳ ವೈಮಾನಿಕ ಪರಿಶೀಲನೆ ಮಾಡಬಹುದಿತ್ತು. ಮೋದಿ ಅವರು ಚುನಾವಣೆ ವೇಳೆ ಮಾತ್ರ ರಾಜ್ಯಕ್ಕೆ ಬರುತ್ತಾರೆ. ಗೆದ್ದ ನಂತರ ಬರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.