ಮಧ್ಯ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಪರ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ; ಜಿಲ್ಲಾಧಿಕಾರಿಯಿಂದ ಬಿಜೆಪಿ ಕಾರ್ಯಕರ್ತರಿಗೆ ಕಪಾಳಮೋಕ್ಷ

0
119

ಮಧ್ಯ ಪ್ರದೇಶ: ಪೌರತ್ವ ತಿದ್ದುಪಡಿ ಕಾಯಿದೆಯ ಪರ ಮತ್ತು ವಿರೋಧ ಪ್ರತಿಭಟನೆ ನಡೆಸದಂತೆ 144 ನಿಷೇಧಾಜ್ಞೆ ಉಲ್ಲಂಘಿಸಲಾಗಿತ್ತು.‌ಆದರೆ ಪೌರತ್ವ ತಿದ್ದುಪಡಿ ಕಾಯಿದೆ ಪರ ಬಿಜೆಪಿ ಕಾರ್ಯಕರ್ತರು ಬೆಂಬಲವಾಗಿ ಸಭೆ ಆಯೋಜಿಸಿದರು.

ಇದರಿಂದಾಗಿ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಬಂಧಿಸತೊಡಗಿದರು. ಆ ಸಂದರ್ಭದಲ್ಲಿ ಅಲ್ಲಿದ್ದ ತಮ್ಮ ಕಿರಿಯ ಅಧಿಕಾರಿಗಳಿಗೆ ಕಾಯಿದೆ ಪರ ಜನರು ಹಲ್ಲೆ ನಡೆಸಲು ಮುಂದಾದಾಗ ಜಿಲ್ಲಾಧಿಕಾರಿ ನಿವೇದಿತಾ ಕಪಾಳಮೋಕ್ಷಗೈದಿದ್ದಾರೆ.

ಇನ್ನೊಂದು ವೀಡಿಯೊದಲ್ಲಿ ಡೆಪ್ಯೂಟಿ ಕಲೆಕ್ಟರ್ ಪ್ರಿಯಾ ವರ್ಮಾ ಬೆಂಬಲಿಗರನ್ನು ಎಳೆದು ಪೊಲೀಸರಿಗೊಪ್ಪಿಸುವ ವೀಡಿಯೋ ವೈರಲಾಗಿದೆ.

LEAVE A REPLY

Please enter your comment!
Please enter your name here