ಉಡುಪಿ: ಇತ್ತಿಚ್ಚಿಗೆ ಕ್ರಿಕೆಟ್ ಆಡುತ್ತಿರುವ ಸಂದರ್ಭದಲ್ಲಿ ಕಾಲೇಜಿನ ಅಂತಿನ ತರಗತಿಯ ವಿದ್ಯಾರ್ಥಿಗಳು ಸಿದ್ದಾರ್ಥ್ ಎಂಬ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿರುವುದಾಗಿ, ಕ್ರಮ ಕೈಗೊಳ್ಳಲು ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಲಾಗಿತ್ತು.

ಇದೀಗ ಹಲ್ಲೆಗೆ ನಡೆಸಿದ ಆರೋಪವಿರುವ ತಂಡ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿ ಕ್ಷುಲ್ಲಕ ವಿಚಾರದಲ್ಲಿ ರೌಡಿ ಶೀಟರ್ ರೊಬ್ಬರ ಹೆಸರು ಎಳೆದು ತಂದು ಅನುಚಿತ ವರ್ತನೆ ಮಾಡಿರುವ ಬಗ್ಗೆ ದೂರಿ ವರಿಷ್ಠಾಧಿಕಾರಿಗಳಿಗೆ ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿದ್ದಾರೆ.

ಕಾನೂನಿನ ಅರಿವು ಮೂಡಿಸಬೇಕಿದ್ದ ವಿದ್ಯಾರ್ಥಿಗಳೇ ಇಂದು ಕಾನೂನು ಮುರಿಯುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.