ಕುಂದಾಪುರ: ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಕಾರಣ ಬಿಸ್ಕತ್ತು ತುಂಬಿದ ಲಾರಿಯೊಂದು ಬೆಂಕಿ ಅನಾಹುತಕ್ಕೆ ಈಡಾಗಿದ ಘಟನೆ ನೆಲ್ಲಿಕಟ್ಟೆಯಲ್ಲಿ ಸಂಭವಿಸಿದೆ.

ಈ ಘಟನೆಯಿಂದಾಗಿ 50 ಸಾವಿರ ರೂಪಾಯಿ ನಷ್ಟವಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲವೆಂದು ತಿಳಿದು ಬಂದಿದೆ. ಈ ಲಾರಿಯು ಬಿಸ್ಕಿಟ್ ಗಳನ್ನು ತುಂಬಿಕೊಂಡು ಕುಂದಾಪುರದಿಂದ ಸಿದ್ಧಾಪುರದ ಕಡೆಗೆ ಸಾಗುತ್ತಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.