MUMBAI, INDIA - 2018/09/14: Kids seen at the sea coast during an immersion of Lord Ganesha idols. Immersion of elephant-headed Hindu god Ganesha in Arabian Sea at Juhu beach on the one and half day of the ten-day long festival Ganesh Chaturthi in Mumbai. Hindu devotees bring home idols of Lord Ganesha in order to invoke his blessings for wisdom and prosperity. (Photo by Azhar Khan/SOPA Images/LightRocket via Getty Images)

ಕೋಲಾರ: ತಾವೇ ತಯಾರಿಸಿದ ಗಣೇಶ ಮೂರ್ತಿ ಯನ್ನು ವಿಸರ್ಜಿಸಲು ಹೋಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ 6 ಮಂದಿ ಮಕ್ಕಳ ಕುಟುಂಬಕ್ಕೆ ತಲಾ 1ಲಕ್ಷ ರೂ ಪರಿಹಾರವನ್ನು ಶಾಸಕಿ ರೂಪ ಶಶಿಧರ ಘೋಷಿಸಿದ್ದಾರೆ.

ಮಕ್ಕಳು ತಾವೇ ತಯಾರಿಸಿದ ಗಣೇಶ ಮೂರ್ತಿಯನ್ನು ನೀರಿಗೆ
ವಿಸರ್ಜಿಸಲು ಹೋಗಿ ಕೊಚ್ಚಿಕೊಂಡು ಹೋಗಿದ್ದಾರೆ.ಈ ಕುಟುಂಬಕ್ಕೆ ಸಾಂತ್ವನ ಹೇಳಿದ ಶಾಸಕಿ ರೂಪಾ ಶಶಿಧರ ಅವರು, ಮೃತ ಮಕ್ಕಳ ಕುಟುಂಬಕ್ಕೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯಿಂದ 5 ಸಾವಿರ ಹಾಗೂ ಸಮಾಜ ಸೇವಕ ಮೋಹನ್ ಕೃಷ್ಣ ಅವರು 25 ಸಾವಿರ ಪರಿಹಾರ ಹಣ ನೀಡಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.