ಕೋಲಾರ : ಅಕ್ರಮವಾಗಿ ವಾಸವಿದ್ದ ಬಾಂಗ್ಲ ಮೂಲದ ಮಹಿಳೆ ಬಂಧನ

0
130

ಕೋಲಾರ :  ಅಕ್ರಮವಾಗಿ ವಾಸವಿದ್ದ ಬಾಂಗ್ಲಾ ವಲಸಿಗ ಮಹಿಳೆಯೊಬ್ಬಳನ್ನು ಬಂಧಿಸಿರುವ ಘಟನೆ ಬಂಗಾರಪೇಟೆ ಪಟ್ಟಣದ ದೇಶಿಹಳ್ಳಿಯಲ್ಲಿ ನಡೆದಿದೆ. ಶಿಲ್ಪಿ ಅಕ್ತಾರ್ ಪಾಕಿಯಾ ರುಬೀಯ ಬಂಧಿತ ಬಾಂಗ್ಲಾ ಮೂಲದ ಮಹಿಳೆಯಾಗಿದ್ದು, ಪಾಸ್‌ಪೋರ್ಟ್ ಹಾಗೂ ಯಾವುದೇ ದಾಖಲಾತಿ ಇಲ್ಲದ ಹಿನ್ನೆಲೆ ಬಂಧಿಸಿ ವಿಚಾರಣೆ ಮಾಡುತ್ತಿರುವ ಪೊಲೀಸರು. ಈ ಘಟನೆ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here