ನವದೆಹಲಿ : ಪಾಕ್​​ ಆಕ್ರಮಿತ ಕಾಶ್ಮೀರವೂ ಭಾರತದ ಭಾಗ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್​​​ ಹೇಳಿದ್ದಾರೆ. ಅಲ್ಲದೇ ಮುಂದೊಂದು ದಿನ ಪಾಕ್​​ ಆಕ್ರಮಿತ ಕಾಶ್ಮೀರ(POK) ಮೇಲೆ ಭಾರತವೂ ಕಾನೂನು ಬದ್ಧವಾಗಿಯೇ ಹಕ್ಕು ಹೊಂದಲಿದೆ ಎಂದು ತಿಳಿಸಿದ್ದಾರೆ.

ಭಾರತ ಪಾಕ್​ ಆಕ್ರಮಿತ ಕಾಶ್ಮೀರ ಬಗ್ಗೆ ಸ್ಪಷ್ಟ ನಿಲುವು ಹೊಂದಿದೆ. ಭವಿಷ್ಯದಲ್ಲಿ ನಾವೇ ಪಿಒಕೆ ಮೇಲೆ ನ್ಯಾಯಯುತವಾಗಿ ಹಕ್ಕು ಪಡೆಯಲಿದ್ದೇವೆ. ಪಿಒಕೆ ಯಾವತ್ತಿದ್ದರೂ ನಮ್ಮ ದೇಶದ ಭಾಗವೇ, ನಾವು ಬಿಟ್ಟುಕೊಡುವ ಮಾತೇ ಇಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್​ ಪಾಕಿಸ್ತಾನಕ್ಕೆ ಖಡಕ್​​ ಸಂದೇಶ ರವಾನಿಸಿದ್ಧಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.