ಮಾಡೂರು : ಕೋಟೆಕಾರು ಪಟ್ಟಣ ವ್ಯಾಪ್ತಿಯ ಮಾಡೂರು ಇಮಾದುದ್ದೀನ್ ಜುಮಾ ಮಸೀದಿ ಮೊಹಲ್ಲಾದ ಜಮಾತ್ ಕಮಿಟಿಯ ಅಧೀನತೆಯಲಿ ಇರುವ ಎಂ.ಜಿ.ಎಪ್. (ಮಾಡೂರು ಗಲ್ಪ್ ಪ್ರೇಂಡ್ಸ್ ವೆಲ್ಪೆರ್ ಅಸೋಸಿಯೇಶ್(ರಿ) ಎಂಬ ಅನಿವಾಸಿ ಭಾರತೀಯರ ಸಂಘಟನೆಯ ವತಿಯಿಂದ ವರ್ಷಂ ಪ್ರತಿ ನಡೆಸಿ ಕೊಂಡು ಬರುತ್ತಿರುವ ಪವಿತ್ರ ರಮಝಾನ್ ತಿಂಗಳ ರೇಷನ್ ಕಿಟ್ ವಿತರಣೆಯನು ಸದ್ರಿ ಮೊಹಲ್ಲಾದಲಿ ಜಮಾತಿನ ವ್ಯಾಪ್ತಿಯಲಿ ಜೀವಿಸುತ್ತಿರುವ ತೀರಾ ಬಡ ಕುಟುಂಬಗಳನು ಗುರುತಿಸಿ ಕೊಂಡ ಮೇರೆಗೆ ಈ ವರ್ಷ ಕೂಡ ಸುಮಾರು ಎಂಭತ್ತು (77) ಮನೆಗಳಿಗೆ ರೇಷನ್ ಕಿಟ್ ಗಳನು ಸಂಘಟನೇಯ ಸದಸ್ಯರುಗಳು ವಿತರಿಸುವ ಮೂಲಕ ಪವಿತ್ರ ರಮಝಾನ್ ತಿಂಗಳ ಮಹತ್ವದ ಪುಣ್ಯವನು ಮಡಿಲಿಗೇರಿಸುವಲಿ ಯಾಶಶ್ವಿಯಾದರು. ಇಂದು ಲೋಹರ್ ನಮಾಜ್ ಬಳಿಕ ರೇಷನ್ ಕಿಟ್ ವಿತರಣೆಯ ಉದ್ಗಾಟಣೆಯನು ಮಾಡೂರು ಖತೀಬರಾದ ಬಹುಮಾನ್ಯ ಉಸ್ತಾದ್ ಬಸೀರ್ ಅಹ್ಸನಿ ತೋಡಾರ್ ಇವರು ದುವಾ ಮಾಡುವ ಮೂಲಕ ಉದ್ಗಾಟಿಸಿದರು, ಸದ್ರಿ ಮಾಡೂರಿನ ಒಂಭತ್ತನೇಯ ವಾರ್ಡ್ ಕೋಟೆಕಾರು ಪಟ್ಟಣ ಪಂಚಾಯತ್ ಕೌನ್ಸಿಲ್ ಹಮೀದ್ ಹಸನ್ ಮಾಡೂರು ಸಂಘಟನೇಯ ಕಾರ್ಯಕಲಾಪಗಳನು ತಿಳಿಸಿ ಮಾತಾನಾಡುತ್ತ ಸದ್ರಿ ಪ್ರದೇಶದಲಿ ಈ ಸಂಘಟನೆಯು ಸಮಾಜದ ಏಳಿಗೆಗಾಗಿ ಬಡವ ಮತ್ತು ನಿರ್ಗತಿಕರ ಸೇವೆಯಲಿ ತಮ್ಮನ್ನು ತೊಡಗಿಸಿ ಕೊಂಡು ಎಂ.ಜಿ.ಎಪ್ ಎಂಬ ಹೆಸರಿನಲಿ ಅನೇಕ ಸಮಾಜ ಪರ ಕಾರ್ಯಗಳಲಿ ಬಡವರ ಪಾಲಿನ ಅಪತ್ಬಾಂಧವರಾಗಿ ದುಡಿಯುವ ಈ ಸಂಘಟನೆಯು ನಿಜವಾಗಿಯು ಶ್ಲಾಘನರ್ಹ ಎಂದು ಕೊಂಡಾಡಿದರು, ಈ ವೇಳೆ ಎಂ.ಜಿ.ಎಪ್ ನ ಅಧ್ಯಕ್ಷರಾದ ಅಬ್ದುಲ್ ಶಾಕಿರ್ ಮಾಡೂರು ಸದ್ರಿ ಮಸ್ಜಿದ್ ಅಧ್ಯಕ್ಷರಾದ ಮಜಿದ್ ಹಸನ್ ಮಾಡೂರು, ಕಾರ್ಯದರ್ಶಿ ನವಾಜ್ , ಸದಸ್ಯರಾದ ಅನ್ವರ್ ಶೇಕ್ ಪಕೀರ್ , ರಪೀಕ್ ಮುಂಬೈ, ರಸೀದ್ ಮತ್ತು ಎಂ.ಜಿ.ಎಪ್. ಸದಸ್ಯರಾದ ಹಪೀಜ್ ಶೇಕ್, ಸಿದ್ದೀಕ್ ಮಡಿಕೇರಿ, ನಝೀರ್ ಹೈದರ್ ಹಾಗೂ ಎಂ.ವೈ.ಎಪ್ ಅಧ್ಯಕ್ಷರಾದ ಎಂ.ಎ. ಬಸೀರ್ ಮೊದಲಾದವರು ಈ ವೇಳೆ ಜೊತೆಗಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.