ಮಂಗಳೂರು : ಕಣ್ಣೂರು ಕುಂಡಾಲ ಎಂಬಲ್ಲಿ ನೆರೆ ಸಂಭವಿಸಿದ್ದು ಸುತ್ತಮುತ್ತಲು ನೀರು ತುಂಬಿದ್ದು ಇದರಿಂದಾಗಿ ರಸ್ತೆ ಬದಿಯ ಚರಂಡಿ ನೀರು ನಿಂತು ಹೋಗಿತ್ತು ಇದನ್ನು ಗಮನಿಸಿದ ಸ್ಥಳೀಯ ಸಂಘಟನೆಯಾದ ಜನ್ನಾತುಲ್ ಉಲೂಮ್ ಯಂಗ್ ಮೆನ್ಸ್ ಇದರ ಸದಸ್ಯರು ಶ್ರಮದಾನ ಮಾಡುವ ಮೂಲಕ ಸಾರ್ವಜನಿಕರಿಗೆ ಮತ್ತು ಕುಂಡಲ ಪರಿಸರದ ನಿವಾಸಿಗಳ ಕಷ್ಟಕ್ಕೆ ಸ್ಪಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.