ಉಡುಪಿ:ಎರಡು ದಿನಗಳ ಮುಷ್ಕರದ ಹಿನ್ನಲೆಯಲ್ಲಿ ಇಂದು ಜೆಸಿಟಿಯು ಮತ್ತು ಇತರ ಕಾರ್ಮಿಕ ಸಂಘಟನೆಗಳು ಸೇರಿಕೊಂಡು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮೆರವಣಿಗೆ ಮತ್ತು ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಯಿತು.

ಬೋರ್ಡ್ ಹೈಸ್ಕೂಲ್ ನಿಂದ ಹೊರಟ ಪ್ರತಿಭಟನಾ ರ‌್ಯಾಲಿಯು ಕೆನರಾ ಬ್ಯಾಂಕ್ ನ ಮುಂಭಾಗ ಸಮಾರೋಪ
‌ಮಾಡುವ ಮೂಲಕ ಪ್ರತಿಭಟನೆ ಮುಕ್ತಾಯಗೊಂಡಿತು ಈ ಪ್ರತಿಭಟನೆಯಲ್ಲಿ JCTu ಸಂಚಾಲಕ, CITU ಬಾಲಕೃಷ್ಣ ಶೆಟ್ಟಿ, ಕೆವಿ ಬಟ್ ಎಐ ಟಿಯುಸಿ, ಗಣೇಶ್ ಎನ್ ಕೋಟ್ಯಾನ್, RK ಬಳ್ಳಾಲ್ (ಬ್ಯಾಂಕ್ ನೌಕರರು), ಕೆ ವಿಶ್ವನಾಥ್ (ವಿಮಾ ನೌಕರರ ಸಂಘ) ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.