ನವದೆಹಲಿ: ಮಂಗಳ ಗ್ರಹ ಅಧ್ಯಯನದಲ್ಲಿ ನಿರತವಾಗಿರುವ ಇಸ್ರೋ ದ ಮಂಗಳಯಾನ ಯೋಜನೆಗೆ ಭರ್ತಿ ಐದು ವರ್ಷ ಸಂದಿವೆ.ಕಳೆದ ಐದು ವರ್ಷಗಳಿಂದ ನಿರಂತರವಾಗಿ ಮಂಗಳ ಗ್ರಹವನ್ನು ಸುತ್ತುತ್ತಿರುವ ಇಸ್ರೋದ ಮಾರ್ಸ್ ಆರ್ಬಿಟರ್ ಮಿಷನ್(ಮಾಮ್), ಈಗಾಗಲೇ ಎರಡು ಟೆರಾ ಬೈಟ್’ನಷ್ಟು ಡೇಟಾವನ್ನು ರವಾನಿಸಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ. ಮಂಗಳಯಾನ ಕೇವಲ 6 ತಿಂಗಳ ಯೋಜನೆಯಾಗಿತ್ತು. ಆದರೆ ತನ್ನ ಸಾಮರ್ಥ್ಯದಿಂದ 6 ವರ್ಷ ಪೂರೈಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.