ಅಮೇರಿಕಾ: ಅಮೇರಿಕಾದ ಪ್ರತಿಷ್ಠಿತ ಟೈಮ್ ಮ್ಯಾಗಝೀನ್ ನ ಕವರ್ ಪೇಜ್ ನಲ್ಲಿ “ಇಂಡಿಯಾಸ್ ಡಿವೈಡರ್ ಇನ್ ಚೀಫ್” ಎಂಬ ಕವರ್ ಪೇಜ್ ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ನರೇಂದ್ರ ಮೋದಿಯ ಕ್ಯಾರಿಕೇಚರೊಂದಿಗೆ ಕೇಸರಿ ಶಾಲು ಹೊತ್ತ ಭಾವಚಿತ್ರದೊಂದಿಗೆ ಕವರ್ ಪೇಜ್ ಮೂಡಿ ಬಂದಿದೆ. ಪತ್ರಿಕೆಯಲ್ಲಿ ಈ “ಭಾರತದ ವಿಭಜನೆಯ ಮುಖ್ಯಸ್ಥ” ಎಂಬ ತಲೆ ಬರಹದೊಂದಿಗೆ ಆತೀಶ್ ತಾಸೀರ್ ಅವರು ಲೇಖನವನ್ನು ಬರೆದಿದ್ದಾರೆ.

ಈ ಲೇಖನದಲ್ಲಿ ಗುಜರಾತ್ ಗಲಭೆಯನ್ನು ಉಲ್ಲೇಖಿಸಲಾಗಿದೆ. ಅದರೊಂದಿಗೆ ಹಿಂದು ಮುಸ್ಲಿಮ್ ಸಂಬಂಧ ಹಾಗೂ ಮೋದಿಯ ಹಿಂದು ಪರ ಧೋರಣೆಯ ಮೇಲೆ ಬೆಳಕು ಚೆಲ್ಲಲಾಗಿದೆ. 2012 ರಲ್ಲೂ ಮೋದಿಯ ವಿಭಜಕ ನಡೆ ಪ್ರಶ್ನಿಸಿ ಲೇಖನ ಪ್ರಕಟಿಸಿತ್ತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.