ಹೊಸದಿಲ್ಲಿ: ಭಾರೀ ಗೆಲುವಿನತ್ತ ಎನ್‌ಡಿಎ ಮೈತ್ರಿಕೂಟ ದಾಪುಗಾಲಿಟ್ಟ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ‘ಭಾರತ ಮತ್ತೊಮ್ಮೆ ಗೆದ್ದಿತು’ ಎಂದು ಟ್ವೀಟ್‌ ಮಾಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಸಬ್‌ ಕಾ ಸಾಥ್‌ +ಸಬ್‌ ಕಾ ವಿಕಾಸ್‌+ಸಬ್‌ ಕಾ ವಿಶ್ವಾಸ್‌ = ವಿಜಯಿ ಭಾರತ್‌

ಜೊತೆಯಲ್ಲಿ ನಾವು ಬೆಳೆಯುವ

ಜೊತೆಯಲ್ಲಿ ನಾವು ಏಳಿಗೆ ಪಡೆಯೋಣ

ಜೊತೆಯಲ್ಲಿ ನಾವು ಬಲವಾದ ಎಲ್ಲರನ್ನೊಳಗೊಂಡ ಭಾರತವನ್ನು ಕಟ್ಟೋಣ

ಭಾರತ ಮತ್ತೊಮ್ಮೆ ಗೆದ್ದಿತು, ವಿಜಯಿ ಭಾರತ್‌ ಎಂದು ಟ್ವೀಟ್‌ ಮಾಡಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.