ನವದೆಹಲಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರವರನ್ನು ಭೇಟಿಯಾಗಿ ಮಾತನಾಡಿದ ಚೈನಾದ ಅಧ್ಯಕ್ಷ ಝಿ ಜಿಂಗ್ ಪಿಂಗ್ ಕಾಶ್ಮೀರದ ವಿವಾದದಲ್ಲಿ ಪಾಕಿಸ್ತಾನದ ಪರವಾಗಿ ಬ್ಯಾಟ್ ಬೀಸಿದ್ದರು.

ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ , ಕಾಶ್ಮೀರ ನಮ್ಮ ದೇಶದ ಭಾಗ. ಇದು ನಮ್ಮ ಅಂತರಿಕ ವಿಚಾರ. ಇದರಲ್ಲಿ ಮೂಗು ತೂರಿಸಬೇಡಿ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.