ಉಡುಪಿ : ಇಲ್ಲಿಯ ತೋನ್ಸೆ ಹೂಡೆಯ ಮಾರ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಬಿದ್ದಿರುವ ಘಟನೆ ನಡೆದೆದಿ.

ಇಂದು ಮುಂಜಾನೆ ಸುಮಾರು 3-00 ಗಂಟೆಗೆ ಉಡುಪಿಯ ಕಡೆಯಿಂದ ಕೋಡಿಬೆಂಗ್ರೆಗೆ ಹೋಗುತ್ತಿದ್ದ ವೇಳೆ ಕಾರಿನ ಹಿಂಬದಿಯ ಎರಡೂ ಚಕ್ರಗಳು ಪಂಚರ್ ಆಗಿದ್ದು ಇದರಿಂದ ಚಾಲಕನ ನಿಯಂತ್ರಣಕ್ಕೆ ಸಿಗದೆ ಕೆರೆಗೆ ಬಿದ್ದಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ‌. ಕೆಎ20ಎಮ್ ಬಿ 3821 ಸಂಖ್ಯೆಯ ಈ ಕಾರು ಇಲ್ಲಿಯ ಸ್ಥಳಿಯರದ್ದು ಎಂದು ತಿಳಿದುಬಂದಿದೆ.

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.