ಆರನೇ ಚಿನ್ನದ ಪದಕ ಗೆದ್ದ ಹಿಮಾದಾಸ್

96

ನವದೆಹಲಿ : ಜೆಕ್​ ಗಣರಾಜ್ಯದಲ್ಲಿ ನಡೆದ ಅಥ್ಲಿಟಿಕ್​ ಮಿಟಿಂಕ್​ ರೀಟರ್​ ಇಂವೆಂಟ್​ನಲ್ಲಿ 300 ಮೀಟರ್​ ಓಟದ ವಿಭಾಗದಲ್ಲಿ ಅಸ್ಸಾಂನ ಹಿಮಾದಾಸ್ ಚಿನ್ನದ ಪದಕವನ್ನು ಬಾಚಿಕೊಂಡಿದ್ದಾರೆ. ಇದರ ಜೊತೆಗೆ ಪುರುಷರ 300 ಮೀ. ಓಟದಲ್ಲಿ ಮೊಹ್ಮದ್​ ಅನಾಸ್​ ಕೂಡ ಚಿನ್ನದ ಪದಕ ಗೆದ್ದಿದ್ದಾರೆ.

ಜುಲೈ ತಿಂಗಳಿನ ಜೆಕ್​ ಗಣರಾಜ್ಯದಲ್ಲಿ ನಡೆದ ಟ್ಯಾಬರ್​ ಅಥ್ಲೀಟ್​ ಮೀಟ್​ನಲ್ಲಿ ಹಿಮಾದಾಸ್​ 5 ಚಿನ್ನದ ಪದಕವನ್ನು ಗೆದ್ದಿದ್ದರು. ಈದೀಗ 6ನೇ ಚಿನ್ನದ ಪದಕ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದಾರೆ.

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.