ಕೋಸ್ಟಲ್ ಮಿರರ್

 ಹೆಸರು: ಮುಹಮ್ಮದ್ ನಶೀತ್. ವಯಸ್ಸು: 3.5ವರ್ಷ. ಸ್ಥಳ: ಜ್ಯೋತಿ ನಗರ. ಮೂಡಬಿದ್ರಿ. ತಾಯಿಯ ಹೆಸರು: ಜಸೀರ ಬಾನು. ಇವರ ಮೊದಲ ಪತಿ ಮದುವೆಯಾದ 6 ತಿಂಗಳಲ್ಲಿ ಅಪಘಾತದಲ್ಲಿ ಮ್ರತಪಟ್ಟಿದ್ದು 6 ವರ್ಷದ ಒಂದು ಹೆಣ್ಣು ಮಗುವಿದೆ. 2ನೇ ಮದುವೆಯು ನಡೆದರೂ ಒಂದೇ ವರ್ಷ ದಲ್ಲಿ ತಲಾಖ್ ಆಗಿದೆ. ಅದರಲ್ಲಿ ಒಂದು ಗಂಡು ಮಗುವಿದೆ.ಈಗ ಆ ಮಗುವು ರಕ್ತದ ಕ್ಯಾನ್ಸರ್ ಎಂಬ ಮಹಾ ರೋಗಕ್ಕೆ ತುತ್ತಾಗಿದೆ. ಜಸೀರ ಅವರ ತಂದೆಯೂ ಮ್ರತಪಟ್ಟಿದ್ದು ಅವರು ಮತ್ತು ಮಕ್ಕಳು ಅಣ್ಣನ ಆಶ್ರಯದಲ್ಲಿ ಜೀವಿಸುತಿದ್ದಾರೆ. ಡಾಕ್ಟರ್ ಹರ್ಷ ಪ್ರಸಾದ್ ಅವರ ಅಭಿಪ್ರಾಯದಂತೆ ಸುಮಾರು 7 ಲಕ್ಷ ರುಪಾಯಿ ಖರ್ಚು ಬರಬಹುದು. ದಿಕ್ಕು ತೋಚದ ಆ ಕುಟುಂಬಕ್ಕೆ ಸಹ್ರದಯಿಗಳಾದ ತಮ್ಮ ಆರ್ಥಿಕ ನೆರವಿನ ಅಗತ್ಯವೂ ಇದೆ . ದಿನಾಂಕ 13-11-2017 ರಂದು ಕೆಎಂಸಿ ಅತ್ತಾವರದಲ್ಲಿ ಮಗುವನ್ನು ಅಡ್ಮಿಟ್ ಮಾಡಲಾಗಿದೆ . ಆದುದರಿಂದ ತಾವೆಲ್ಲರೂ ಸಹಾಯ ಮಾಡಬೇಕಾಗಿ ತಮ್ಮೊಂದಿಗೆ ಕಳಕಳಿಯಿಂದ ವಿನಂತಿಸುತ್ತಿದ್ದೇನೆ. ಹೆಚ್ಚಿನ ವಿವರಗಳಿಗೆ ashraf ಬಬ್ಬುಕಟ್ಟೆ ಇವರನ್ನು ಸಂಪರ್ಕಿಸಿರಿ .9741885195

. Jaseera

 A/c no. 844710310000273

 IFSC CODE: BKID00008447

 BANK OF INDIA MOODBIDRI BRANCH

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.