ಉಡುಪಿ : ಇಲ್ಲಿಯ ಸಂತೆಕಟ್ಟೆಯಲ್ಲಿರುವ ಏಕ್ತಾ ಹೈಟ್ಸ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಗೆಟ್ ಇನ್ ಪುರುಷರ ವಸ್ತ್ರ ಭಂಡಾರ ಮಳಿಗೆಯಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ದರದಲ್ಲಿ ಬಟ್ಟೆಗಳು ಮಾರಾಟ ಮಾಡಲಾಗುತ್ತಿದೆ.

ಯಾವುದೇ ಶರ್ಟ್ ಪ್ಯಾಂಟ್ ಖರೀದಿಸಿದಲ್ಲಿ 10% ವಿಶೇಷ ರಿಯಾಯಿತಿಯನ್ನು ನೀಡಲಾಗುವುದು.

  • ಯಾವುದೇ ಶರ್ಟ್ ಕೊಂಡಲ್ಲಿ ಕೇವಲ ರೂ 400/- ಮಾತ್ರ
  • ಯಾವುದೇ ಜಿನ್ಸ್ ಪ್ಯಾಂಟ್ ಕೊಂಡಲ್ಲಿ ರೂ 600/- ಮಾತ್ರ
  • ರಿಯಾಯಿತಿ ದರವು ದಿನಾಂಕ 10-08-2019 ಮತ್ತು 11-08-2019 (ಶನಿವಾರ ಮತ್ತು ಭಾನುವಾರ) ಮಾತ್ರ ಇರುತ್ತದೆ ಕೂಡಲೇ ಸಂಪರ್ಕಿಸಿ ಏಕ್ತಾ ಹೈಟ್ಸ್ ಕಾಂಪ್ಲೆಕ್ಸ್, ಸಂತೆಕಟ್ಟೆ, ಹೂಡೆ ರಸ್ತೆ, ಉಡುಪಿ – 9632550903, 9844901485

ಅದಲ್ಲದೆ ನಮ್ಮಲ್ಲಿ ಟೀ ಶರ್ಟ್, ಶೂಸ್, ನೈಟ್ ಪ್ಯಾಂಟ್, ಫರ್ಫೂಮ್, ಶಾರ್ಟ್ಸ್, ಬೆಲ್ಟ್ಸ್, ವೈಲೆಟ್ ಇನ್ನು ಮುಂತಾದ ಪುರುಷರ ಸೌಂದರ್ಯವರ್ಧಕ ವಸ್ತುಗಳು ಕಡಿಮೆ ದರದಲ್ಲಿ ಲಭ್ಯವಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.