4:53PM
ಉತ್ತರ ಕನ್ನಡ : ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನಾಟಿಕರ್ ಎದುರು 477081 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಹೆಗಡೆ ಗೆಲುವನ್ನು ಸಾಧಿಸಿದ್ದಾರೆ.
04:03 PM
ಮೋದಿ ಮತ್ತು ಬಿಜೆಪಿಯ ಅಭೂತಪೂರ್ವ ಗೆಲುವಿಗೆ ಲಾಲ್ ಕೃಷ್ಣ ಅಡ್ವಾಣಿ ಅಭಿನಂದನೆಯ ಟ್ವೀಟ್.
04:00 PM
ಇಂದು ಸಂಜೆ 06 ಗಂಟೆಗೆ ನರೇಂದ್ರ ಮೋದಿ ಸುದ್ದಿಗೋಷ್ಠಿ ನಡೆಸಲಿದ್ದಾರೆ
03:04 PM
ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಕಾಂಗ್ರೆಸ್ ನ ದಿಗ್ವಿಜಯ ಸಿಂಗ್ ಅವರಿಗಿಂತ 2 ಲಕ್ಷ ಮತಗಳ ಮುನ್ನಡೆ ದಾಖಲಿಸಿದ್ದಾರೆ
2.30 : ಅಸಾವುದ್ದೀನ್ ಒವೈಸಿಗೆ ಜಯ
2:29: ಭೋಪಾಲ್ಸಾ ನಲ್ಲಿ ಸಾಧ್ವಿ ಪ್ರಗ್ಯಾ ಜಯ
2.28: ಗೌತಮ್ ಗಂಭೀರ್ ಗೆ ಜಯ
2.27: ಮಂಡ್ಯಕ್ಕೆ ಆಗಮಿಸುತ್ತಿರುವ ಸುಮಲತಾ
2.25: ಮಂಡ್ಯ – ತುಮಕೂರಿನಲ್ಲಿ ಸೋಲಲು ಸಿದ್ದರಾಮಯ್ಯ ಕಾರಣ – ಮುಖ್ಯಮಂತ್ರಿ ಕುಮಾರಸ್ವಾಮಿ
02:18 PM
ಅಮೇಥಿಯಲ್ಲಿ ಟೈಟ್ ಫೈಟ್. ರಾಹುಲ್ ಗಿಂತ 10 ಸಾವಿರ ಮತಗಳಿಂದ ಮುನ್ನಡೆಯಲ್ಲಿರುವ ಬಿಜೆಪಿಯ ಸ್ಮೃತಿ ಇರಾನಿ
02:21 PM
ಉಪ ಚುನಾವಣೆ: ಕುಂದಗೋಳದಲ್ಲಿ ಕಾಂಗ್ರೆಸ್ ನ ಕುಸುಮಾ ಶಿವಳ್ಳಿ ಅವರಿಗೆ ಗೆಲುವು
2:16: ಸಿದ್ದರಾಮಯ್ಯ ಮೋದಿಯನ್ನು ಏಕವಚನದಿಂದ ಟೀಕಿಸಿದ್ದರಿಂದ ಸೋಲು – ಪರಮೇಶ್ವರ್
2.5: ಇಸ್ರೇಲ್ ಪ್ರಧಾನಿ ನೆತಾನ್ಯೂಹು ನಿಂದ ನರೇಂದ್ರ ಮೋದಿಗೆ ಶುಭಾಶಯಗಳು
2.5: ಅಮಿತ್ ಶಾ ಗೆ ಗೆಲುವು, ಸಾಕ್ಷಿ ಮಹಾರಾಜ್ ಗೆ ಗೆಲುವು
01:51 PM
ಪಂಜಾಬ್ ನ ಆನಂದಪುರ್ ಸಾಹೀಬ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಮನೀಶ್ ತಿವಾರಿ (354489) ಮುನ್ನಡೆ.
01:47 PM
ಗುಜರಾತ್ ನ ಗಾಂಧಿನಗರದಲ್ಲಿ ಭರ್ಜರಿ ಗೆಲುವಿನತ್ತ ಅಮಿತ್ ಶಾ (725035). ಎದುರಾಳಿ ಅಭ್ಯರ್ಥಿ ಕಾಂಗ್ರೆಸ್ ನ ಡಾ. ಸಿ. ಜೆ. ಚಾವ್ಡಾ ಅವರಿಗೆ 270338 ಮತಗಳು.
1.44 ವೈನಾಡಿನಲ್ಲಿ ರಾಹುಲ್ ಗಾಂಧಿ ಗೆಲುವು
ತುಮಕೂರಲ್ಲಿ ದೇವೆಗೌಡರಿಗೆ ಸೋಲು – ಸೋಲಿನ ಹೊಣೆ ಹೊತ್ತು ಎಚ್ ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
01:17 PM
ಬೆಳಗಾಂ ಕ್ಷೇತ್ರದಲ್ಲಿ ಬಿಜೆಪಿಯ ಅಂಗಡಿ ಸುರೇಶ್ ಅವರು 65831 ಮುನ್ನಡೆಯನ್ನು ಸಾಧಿಸಿದ್ದಾರೆ.
01:13 PM
ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರಿಗೆ 11478 ಮತಗಳ ಮುನ್ನಡೆ.
01:11 PM
ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ವಿರುದ್ಧ ಬಿ.ವೈ. ರಾಘವೇಂದ್ರ ಅವರು 187041 ಮತಗಳ ಮುನ್ನಡೆ ಸಾಧಿಸಿದ್ದಾರೆ.
01:08 PM
ಮೈಸೂರಿನಲ್ಲಿ ಪ್ರತಾಪ್ ಸಿಂಹ ಅವರಿಗೆ 66253 ಮತಗಳ ಮುನ್ನಡೆ.
01:01 PM
ಚಿಕ್ಕಬಳ್ಳಾಪುರ: ಎಂ.ವೀರಪ್ಪ ಮೊಯಿಲಿ 405364 ಮತ್ತು ಬಿಜೆಪಿಯ ಬಿ.ಎನ್.ಬಚ್ಚೇಗೌಡ 542995 ಮತಗಳನ್ನು ಪಡೆದುಕೊಂಡಿದ್ದಾರೆ.
01:00 PM
ಬಿಹಾರದ ಬೇಗುಸರಾಯ್ ಕ್ಷೇತ್ರದಲ್ಲಿ ಬಿಜೆಪಿಯ ಗಿರಿರಾಜ್ ಸಿಂಗ್ 322833 ಮತಗಳನ್ನು ಪಡೆದುಕೊಂಡಿದ್ದಾರೆ. ಸಿಪಿಐನ ಕನ್ನಯ್ಯಾ ಕುಮಾರ್ 141113 ಮತಗಳನ್ನು ಪಡೆದುಕೊಂಡಿದ್ದಾರೆ.
12:59 PM
ಸದ್ಯದ ಮಾಹಿತಿಯಂತೆ ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ ಅವರಿಗೆ 178006 ಮತ್ತು ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ 125543 ಮತಗಳು.
12:59 PM
ಸದ್ಯದ ಮಾಹಿತಿಯಂತೆ ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ ಅವರಿಗೆ 178006 ಮತ್ತು ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ 125543 ಮತಗಳು.
12:58 PM
ವಯನಾಡಿನಲ್ಲಿ ರಾಹುಲ್ ಗಾಂಧಿಯವರಿಗೆ 3 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ.
12:57 PM
ಈ ಕ್ಷಣದ ಮಾಹಿತಿಯಂತೆ ಅಮೇಥಿಯಲ್ಲಿ ರಾಹುಲ್ ಗಾಂಧಿ ಅವರಿಗೆ 59836 ಮತಗಳು ಮತ್ತು ಸ್ಮೃತಿ ಇರಾನಿಗೆ 62524 ಮತಗಳು.
12:56 PM
ಬಿಜಾಪುರ : ಕೇಂದ್ರ ಸಚಿವ ರಮೇಶ್ ಜಿಣಜಿಣಗಿಯವರಿಗೆ 549879 ಮತ್ತು ಜೆಡಿಎಸ್ ನ ಡಾ. ಸುನೀತಾ ಚೌಹಾಣ್ ಅವರಿಗೆ 327381 ಮತಗಳು.
12:53 PM
ಮತ ಎಣಿಕೆ ಕೇಂದ್ರದಿಂದ ಹೊರನಡೆದ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷಾದ್
12:47 PM
ಮಂಡ್ಯ ಲೋಕಸಭಾ ಕ್ಷೇತ್ರ: ಸುಮಲತಾ ಅಂಬರೀಷ್ 197470 ಮತಗಳು ಮತ್ತು ನಿಖಿಲ್ ಕುಮಾರಸ್ವಾಮಿ 188309 ಮತಗಳು.
12:46 PM
ಬೆಂಗಳೂರು ಕೇಂದ್ರ: ಕೈ-ಕಮಲ ನಿಕಟ ಸ್ಪರ್ಧೆ: ಕಾಂಗ್ರೆಸ್ ನ ರಿಜ್ವಾನ್ ಅರ್ಷಾದ್ 444468, ಬಿಜೆಪಿಯ ಪಿ.ಸಿ. ಮೋಹನ್ 452916 ಮತಗಳು. ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಅವರು ಇದುವರೆಗೆ 22250 ಮತಗಳನ್ನು ಪಡೆದುಕೊಂಡಿದ್ದಾರೆ
12:41 PM
ಬೆಂಗಳೂರು ಉತ್ತರ: ಬಿಜೆಪಿಯ ಸದಾನಂದ ಗೌಡ 538287 ಮತ್ತು ಕಾಂಗ್ರೆಸ್ ನ ಕೃಷ್ಣ ಭೈರೇಗೌಡ 448733 ಮತಗಳನ್ನು ಪಡೆದುಕೊಂಡಿದ್ದಾರೆ.
12:40 PM
ಚಾಮರಾಜನಗರ : ಕಾಂಗ್ರೆಸ್ ನ ಧ್ರುವನಾರಾಯಣ 292441 ಮತಗಳು ಮತ್ತು ಬಿಜೆಪಿಯ ಶ್ರೀನಿವಾಸ ಪ್ರಸಾದ್ 281388 ಮತಗಳನ್ನು ಪಡೆದುಕೊಂಡಿದ್ದಾರೆ.
12:35 PM
ಕಲ್ಬುರ್ಗಿ ಲೋಕಸಭಾ ಕ್ಷೇತ್ರ : ಮಲ್ಲಿಕಾರ್ಜುನ ಖರ್ಗೆ 168191, ಬಿಜೆಪಿಯ ಡಾ. ಉಮೇಶ್ ಜಾಧವ್ 210258
12:33 PM
ಮಂಡ್ಯ ಲೋಕಸಭಾ ಕ್ಷೇತ್ರ: ಸುಮಲತಾ ಅಂಬರೀಷ್ 169203 ಮತಗಳು ಮತ್ತು ನಿಖಿಲ್ ಕುಮಾರಸ್ವಾಮಿ 164150 ಮತಗಳು.
12:32 PM
ಚಿತ್ರದುರ್ಗ: ಬಿಜೆಪಿಯ ನಾರಾಯಣ ಸ್ವಾಮಿ 425223 ಮತ್ತು ಕಾಂಗ್ರೆಸ್ ನ ಬಿ ಎನ್ ಚಂದ್ರಪ್ಪ 361612 ಮತಗಳು.
12:22 PM
9ನೇ ಸುತ್ತಿನಲ್ಲೂ ದೇವೇಗೌಡರಿಗೆ ಹಿನ್ನಡೆ. ದೇವೇಗೌಡರು (270514), ಬಸವರಾಜು (286810)
ಬೆಂಗಳೂರು ಗ್ರಾಮಾಂತರ : ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಿ ಕೆ ಸುರೇಶ್ ಗೆಲುವು
12:20 PM
ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿಯ ಪಿ.ಸಿ. ಮೋಹನ್ (379614) ಅವರಿಗೆ ಹಿನ್ನಡೆ. ರಿಜ್ವಾನ್ ಅರ್ಷಾದ್ (397816) ಅವರಿಗೆ ಮುನ್ನಡೆ.
ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಗೆ ಭರ್ಜರಿ ಜಯ
ವಾರಣಾಸಿಯಲ್ಲಿ ಮೋದಿಗೆ ಜಯ
12:07 PM
ಉತ್ತರಪ್ರದೇಶದ ಫಿಲಿಭಿತ್ ಕ್ಷೇತ್ರ: ಬಿಜೆಪಿಯ ವರುಣ್ ಗಾಂಧಿ 202616 ಸಮಾಜವಾದಿ ಪಕ್ಷದ ಹೇಮ್ ರಾಜ್ ವರ್ಮಾ 117519
12:05 PM
ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 244010 ಮತಗಳನ್ನು ಪಡೆದುಕೊಂಡು ಭರ್ಜರಿ ಮುನ್ನಡೆ ಪಡೆದುಕೊಂಡಿದ್ದಾರೆ. ಸಮಾಜವಾದಿ ಪಕ್ಷದ ಶಾಲಿನಿ ಯಾದವ್ 74844 ಮತಗಳು ಮತ್ತು ಕಾಂಗ್ರೆಸ್ ನ ಅಜಯ್ ರೈ ಅವರಿಗೆ 44103 ಮತಗಳು
12:02 PM
ಆಂಧ್ರಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಚಂದ್ರಬಾಬು ನಾಯ್ಡು ರಾಜೀನಾಮೆ.
11:57 AM
ಮಂಡ್ಯ:2383 ಮತಗಳಿಂದ ಸುಮಲತಾ ಮುನ್ನಡೆ
11:57 AM
ತುಮಕೂರಿನಲ್ಲಿ 8 ನೇ ಸುತ್ತಿನ ಬಳಿಕವೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ಹಿನ್ನಡೆ
11:53 AM
ಆಂಧ್ರದ ಎಲ್ಲಾ 25 ಲೋಕಸಭಾ ಕ್ಷೇತ್ರಗಳಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಮುನ್ನಡೆ. ಸಿಎಂ ಚಂದ್ರ ಬಾಬು ನಾಯ್ಡುಗೆ ತೀವ್ರ ಮುಖಭಂಗ, ಭಾರೀ ಸೋಲು
11:52 AM
ಹಾಸನದಲ್ಲಿ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣಗೆ ಭರ್ಜರಿ ಗೆಲುವು
11:52 AM
ಮಂಡ್ಯದಲ್ಲಿ ನಿಖಿಲ್ ಅವರಿಗೆ 588 ಮತಗಳ ಮುನ್ನಡೆ
11:51 AM
ಕೋಲಾರದಲ್ಲಿ 7 ಬಾರಿಯ ಸಂಸದ ಕೆ.ಎಚ್‌.ಮುನಿಯಪ್ಪ ಅವರಿಗೆ ಬಿಜೆಪಿಯ ಮುನಿಸ್ವಾಮಿ ವಿರುದ್ಧ ಹೀನಾಯ ಸೋಲು
11:08 AM
ಚಿಕ್ಕಬಳ್ಳಾಪುರದಲ್ಲಿ ಎಂ.ವೀರಪ್ಪ ಮೊಯಿಲಿ 194055 ಮತಗಳನ್ನು ಮತ್ತು ಬಿಜೆಪಿಯ ಬಿ.ಎನ್.ಬಚ್ಚೇ ಗೌಡ 251827 ಮತಗಳನ್ನು ಪಡೆದುಕೊಂಡಿದ್ದಾರೆ.
11:06 AM
ತುಮಕೂರಿನಲ್ಲಿ ಹೆಚ್.ಡಿ.ದೇವೇಗೌಡ ಅವರು 149072 ಮತ್ತು ಬಿಜೆಪಿಯ ಜಿ.ಎಸ್. ಬಸವರಾಜು 168237 ಮತಗಳನ್ನು ಪಡೆದುಕೊಂಡಿದ್ದಾರೆ.
11:05 AM
ಹಾಸನ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 407679 ಮತ್ತು ಬಿಜೆಪಿಯ ಎ. ಮಂಜು ಅವರು 319702 ಮತಗಳನ್ನು ಪಡೆದುಕೊಂಡಿದ್ದಾರೆ.
11:03 AM
ಬಳ್ಳಾರಿಯಲ್ಲಿ ಬಿಜೆಪಿಯ ವೈ. ದೇವೇಂದ್ರಪ್ಪ 360478 ಮತ್ತು ಕಾಂಗ್ರೆಸ್ ನ ವಿ.ಎಸ್. ಉಗ್ರಪ್ಪ 353570 ಮತಗಳನ್ನು ಪಡೆದುಕೊಂಡಿದ್ದಾರೆ.
11:02 AM
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ತೆಜಸ್ವೀ ಸೂರ್ಯ 208414 ಮತ್ತು ಕಾಂಗ್ರೆಸ್ ನ ಹರಿಪ್ರಸಾದ್ 110419 ಮತಗಳನ್ನು ಗಳಿಸಿದ್ದಾರೆ
11:02 AM
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ತೆಜಸ್ವೀ ಸೂರ್ಯ 208414 ಮತ್ತು ಕಾಂಗ್ರೆಸ್ ನ ಹರಿಪ್ರಸಾದ್ 110419 ಮತಗಳನ್ನು ಗಳಿಸಿದ್ದಾರೆ.
11:00 AM
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಡಿ.ಕೆ. ಸುರೇಶ್ 226534 ಮತ್ತು ಬಿಜೆಪಿಯ ಅಶ್ವಥ್ ನಾರಾಯಣ ಗೌಡ 175082 ಮತಗಳನ್ನು ಪಡೆದುಕೊಂಡಿದ್ದಾರೆ.
10:59 AM
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಸದಾನಂದ ಗೌಡ 238679 ಮತ್ತು ಕಾಂಗ್ರೆಸ್ ನ ಕೃಷ್ಣ ಭೈರೇಗೌಡ 222939 ಮತಗಳನ್ನು ಪಡೆದುಕೊಂಡಿದ್ದಾರೆ.
10:56 AM
ಬೆಂಗಳೂರು ಕೇಂದ್ರದಲ್ಲಿ ಕೈ-ಕಮಲ ನಿಕಟ ಸ್ಪರ್ಧೆ: ಕಾಂಗ್ರೆಸ್ ನ ರಿಜ್ವಾನ್ ಅರ್ಷಾದ್ 235735, ಬಿಜೆಪಿಯ ಪಿ.ಸಿ. ಮೋಹನ್ 215732 ಮತಗಳು. ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಅವರು ಇದುವರೆಗೆ 10282 ಮತಗಳನ್ನು ಪಡೆದುಕೊಂಡಿದ್ದಾರೆ
10:56 AM
ಬೆಂಗಳೂರು ಕೇಂದ್ರದಲ್ಲಿ ಕೈ-ಕಮಲ ನಿಕಟ ಸ್ಪರ್ಧೆ: ಕಾಂಗ್ರೆಸ್ ನ ರಿಜ್ವಾನ್ ಅರ್ಷಾದ್ 235735, ಬಿಜೆಪಿಯ ಪಿ.ಸಿ. ಮೋಹನ್ 215732 ಮತಗಳು. ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಅವರು ಇದುವರೆಗೆ 10282 ಮತಗಳನ್ನು ಪಡೆದುಕೊಂಡಿದ್ದಾರೆ.
10:54 AM
ಚಾಮರಾಜನಗರದಲ್ಲಿ ಕಾಂಗ್ರೆಸ್ ನ ಧ್ರುವನಾರಾಯಣ 140205 ಮತಗಳು ಮತ್ತು ಬಿಜೆಪಿಯ ಶ್ರೀನಿವಾಸ ಪ್ರಸಾದ್ 136987 ಮತಗಳನ್ನು ಪಡೆದುಕೊಂಡಿದ್ದಾರೆ.
10:52 AM
ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ 242582, ಮಿಥುನ್ ರೈ 149896 ಮತಗಳನ್ನು ಪಡೆದುಕೊಂಡಿದ್ದಾರೆ.
10:50 AM
ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ 72136 ಮತ್ತು ಪ್ರಮೋದ್ ಮಧ್ವರಾಜ್ 35253 ಮತಗಳನ್ನು ಪಡೆದುಕೊಂಡಿದ್ದಾರೆ
10:46 AM
ಪಶ್ಚಿಮ ಬಂಗಾಲದಲ್ಲಿ ಟಿಎಂಸಿ 24 ಮತ್ತು ಬಿಜೆಪಿ 16 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.
10:44 AM
ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಮತ್ತು ಸುಮಲತಾ ಅವರ ನಡುವೆ ಕತ್ತು-ಕತ್ತಿನ ಸ್ಪರ್ಧೆ. ನಿಖಿಲ್ ಅವರಿಗೆ 72474 ಮತಗಳು ಮತ್ತು ಸುಮಲತಾ ಅವರಿಗೆ 73558 ಮತಗಳು
ಪ್ರಕಾಶ್ ರಾಜ್ ಗೆ 8000 ಮತ
10:34 AM
ವಯನಾಡಿನಲ್ಲಿ ರಾಹುಲ್‌ ಗಾಂಧಿ ಗೆಲುವಿನತ್ತ, ಕಾಂಗ್ರೆಸ್‌ , ಮುಸ್ಲಿಂ ಲೀಗ್‌ ಕಾರ್ಯಕರ್ತರ ಸಂಭ್ರಮಾಚರಣೆ ಆರಂಭ
10:29 AM
ಅಮೇಥಿ ಮತ್ತು ಮಂಡ್ಯ ಕ್ಷೇತ್ರದಲ್ಲಿ ಭಾರೀ ಜಿದ್ದಾಜಿದ್ದಿ, ಹಂತ ಹಂತಕ್ಕೂ ಕುತೂಹಲ.
10:28 AM
ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ , ಸಂಸದ ಡಿ.ಕೆ.ಸುರೇಶ್‌ ಭರ್ಜರಿ ಮುನ್ನಡೆ, ಸಂಭ್ರಮಾಚರಣೆಗೆ ಸಿದ್ಧತೆ.
10:28 AM
ಪಶ್ಚಿಮ ಬಂಗಾಳದ 42 ಕ್ಷೇತ್ರಗಳ ಪೈಕಿ ಟಿಎಂಸಿ 24 , ಬಿಜೆಪಿ 16 ಮತ್ತು ಕಾಂಗ್ರೆಸ್‌ 2 ಕ್ಷೇತ್ರಗಳಲ್ಲಿ ಮುನ್ನಡೆ
10:26 AM
ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್‌ ಸಿಂಹಗೆ 9.094 ಮತಗಳ ಮುನ್ನಡೆ
10:26 AM
ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್‌ ಸಿಂಹಗೆ 9.094 ಮತಗಳ ಮುನ್ನಡೆ.
10:25 AM
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ಆರಂಭ
10:24 AM
ಅಮೇಥಿಯಲ್ಲಿ ರಾಹುಲ್‌ ಗಾಂಧಿ ಮತ್ತೆ ಮುನ್ನಡೆ
10:24 AM
ರಾಮ್‌ಪುರ್‌ನಲ್ಲಿ ಎಸ್‌ಪಿ ಅಭ್ಯರ್ಥಿ ಅಜಂ ಖಾನ್‌ ಮುನ್ನಡೆ, ಬಿಜೆಪಿ ಅಭ್ಯರ್ಥಿ ಜಯಪ್ರದಾಗೆ ಹಿನ್ನಡೆ
10:23 AM
ಬೆಗುಸರಾಯ್‌ ಕ್ಷೇತ್ರದಲ್ಲಿ ಕನ್ಹಯ್ಯ ಕುಮಾರ್‌ಗೆ ಭಾರೀ ಹಿನ್ನಡೆ, ಬಿಜೆಪಿ ಅಭ್ಯರ್ಥಿ , ಸಚಿವ ಗಿರಿರಾಜ್‌ ಸಿಂಗ್‌ಗೆ ಮುನ್ನಡೆ.
10:22 AM
ಬೆಳಗಾವಿಯಲ್ಲಿ ಬಿಜೆಪಿ ಸಂಸದ ಸುರೇಶ್‌ ಅಂಗಡಿ 30,000 ಮತಗಳ ಮುನ್ನಡೆ. ಹಾಸನದಲ್ಲಿ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರು 50,000 ಮತಗಳ ಅಂತರದಿಂದ ಮುನ್ನಡೆ
10:17 AM
ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರಿಗೆ 525 ಮತಗಳ ಅಲ್ಪ ಮುನ್ನಡೆ.
10:16 AM
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಅವರು 1 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆಯಲ್ಲಿ.

10:13 AM

ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲ್ ಅವರಿಗೆ 30517 ಮತಗಳ ಮುನ್ನಡೆ. ಅವರು 132245 ಮತ್ತು ಮಿಥುನ್ ರೈ ಅವರು 91641 ಮತಗಳನ್ನು ಪಡೆದುಕೊಂಡಿದ್ದಾರೆ.
10:12 AM
ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರಿಗೆ ಮುನ್ನಡೆ.
10:11 AM
ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಅವರಿಗೆ ನಿಕಟ ಸ್ಪರ್ಧೆ ನೀಡುತ್ತಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್. ನಿಖಿಲ್ ಅವರಿಗೆ 43181 ಮತಗಳು ಮತ್ತು ಸುಮಲತಾ ಅವರಿಗೆ 42849 ಮತಗಳು.
10:10 AM
ಹೈದ್ರಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಎಂಐಎಂ ಪಕ್ಷದ ಅಸಾದುದ್ದೀನ್ ಒವೈಸಿ ಹಿನ್ನಡೆಯಲ್ಲಿ.
10:09 AM
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ತೇಜಸ್ವೀ ಸೂರ್ಯ ಅವರಿಗೆ 50 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ. ಈ ಕ್ಷೇತ್ರದಲ್ಲಿ 2 ಸಾವಿರಕ್ಕೂ ಅಧಿಕ ನೋಟಾ ಮತಗಳು ಚಲಾವಣೆ.
10:07 AM
ಬಳ್ಳಾರಿಯಲ್ಲಿ 1910 ಮತಗಳ ಮುನ್ನಡೆಯಲ್ಲಿ ಕಾಂಗ್ರೆಸ್ ನ ಉಗ್ರಪ್ಪ.
10:05 AM
ಶಿವಮೊಗ್ಗದಲ್ಲಿ 52,893 ಮತಗಳ ಮುನ್ನಡೆಯಲ್ಲಿ ಬಿಜೆಪಿಯ ಬಿ.ಎಸ್. ರಾಘವೇಂದ್ರ.
10:04 AM
ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಅವರಿಗೆ ನಿಕಟ ಸ್ಪರ್ಧೆ ನೀಡುತ್ತಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್. ನಿಖಿಲ್ ಅವರಿಗೆ 36477 ಮತಗಳು ಮತ್ತು ಸುಮಲತಾ ಅವರಿಗೆ 34575 ಮತಗಳು.
10:01 AM
 ಉತ್ತರಪ್ರದೇಶದ 54 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿ.
10:01 AM
ವಾರಣಾಸಿಯಲ್ಲಿ ಪ್ರದಾನಿ ನರೇಂದ್ರ ಮೋದಿ ಅವರು 50 ಸಾವಿರ ಮತಗಳ ಮುನ್ನಡೆಯಲ್ಲಿದ್ದಾರೆ.
10:00 AM
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ 1300 ಮತಗಳ ಮುನ್ನಡೆ.
ಶಿವಮೊಗ್ಗ: ಬಿಜೆಪಿಯ ರಾಘವೇಂದ್ರ 44985 ಮತಗಳ ಮುನ್ನಡೆ
09:53 am ರಾಯಚೂರು ಲೋಕಸಭೆ ಕ್ಷೇತ್ರ.: ಮೂರು ಹಂತದ ಮತ ಎಣಿಕೆ ಮುಕ್ತಾಯ, ಬಿಜೆಪಿಗೆ 7860 ಮತಗಳ ಮುನ್ನಡೆ
09:53 AM
ಕುಂದಗೋಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮುನ್ನಡೆ.
09:52 AM
ವೀರಪ್ಪ ಮೊಯಿಲಿ ವಿರುದ್ಧ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಬಚ್ಚೇಗೌಡ ಅವರಿಗೆ 20,500 ಮತಗಳ ಮುನ್ನಡೆ.
09:51 AM
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 1643 ಮತಗಳ ಮುನ್ನಡೆ ಸಾಧಿಸಿದ ಬಿಜೆಪಿಯ ಡಿ.ವಿ. ಸದಾನಂದ ಗೌಡ.
09:51 AM
ಮಲ್ಲಿಕಾರ್ಜುನ ಖರ್ಗೆ ವಿರುದ್ಧ 9167 ಮತಗಳ ಮುನ್ನಡೆಯಲ್ಲಿ ಬಿಜೆಪಿಯ ಡಾ. ಉಮೇಶ್ ಜಾಧವ್.
09:49 AM
ಮಾಜೀ ಪ್ರಧಾನಿ ದೆವೇಗೌಡ ಅವರಿಗೆ ತುಮಕೂರಿನಲ್ಲಿ 1139 ಮತಗಳ ಮುನ್ನಡೆ.
09:48 AM
ಮ್ಯಾಜಿಕ್ ನಂಬರ್ ದಾಟಿದ ಭಾರತೀಯ ಜನತಾ ಪಕ್ಷ.
09:47 AM
ಡಿ.ವಿ. ಸದಾನಂದ ಗೌಡ, ವೀರಪ್ಪ ಮೊಯಿಲಿ, ಮಲ್ಲಿಕಾರ್ಜುನ ಖರ್ಗೆ ಹಿನ್ನಡೆಯಲ್ಲಿ.
09:46 AM
ಗುಜರಾತಿನ ಗಾಂಧಿನಗರ ಕ್ಷೇತ್ರದಲ್ಲಿ 65 ಸಾವಿರ ಮತಗಳ ಮುನ್ನಡೆ ಸಾಧಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ
09:45 AM
07ನೇ ಸುತ್ತಿನಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಮುನ್ನಡೆಯಲ್ಲಿ. ಕಟೀಲ್ ಅವರಿಗೆ 70238 ಮತ್ತು ಮಿಥುನ್ ರೈ ಅವರಿಗೆ 52265 ಮತಗಳು.
09:44 AM
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮತ ಎಣಿಕೆ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದೆ.
9.43 ನಳಿನ್ ಕುಮಾರ್ 17000 ಮತಗಳ ಮುನ್ನಡೆ
09:42 AM
37 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆಯಲ್ಲಿ ಬಿಜೆಪಿಯ ತೇಜಸ್ವೀ ಸೂರ್ಯ.
09:42 AM
300ರ ಗಡಿ ದಾಡಿದ NDA ಮೈತ್ರಿಕೂಟ.
09:41 AM
ಆಂಧ್ರಪ್ರದೇಶದಲ್ಲಿ ಮ್ಯಾಜಿಕ್ ನಂಬರ್ ದಾಡಿದ ವೈ.ಎಸ್. ಆರ್. ಕಾಂಗ್ರೆಸ್. ಚಂದ್ರಬಾಬು ನಾಯ್ಡು ಅವರಿಗೆ ಅಧಿಕಾರ ನಷ್ಟದ ಭೀತಿ.
09:36 AM
ಬಾಗಲಕೋಟೆಯಲ್ಲಿ ಬಿಜೆಪಿಯ ಗದ್ದಿಗೌಡರ್ ಅವರಿಗೆ 7000 ಮತಗಳ ಮುನ್ನಡೆ.
09:35 AM
ಶಿವಮೊಗ್ಗದಲ್ಲಿ ಬಿ.ವೈ. ರಾಘವೇಂದ್ರ ಅವರು ಮುನ್ನಡೆ ಸಾಧಿಸಿದ್ದಾರೆ.
09:33 AM
ದಕ್ಷಿಣ ಕನ್ನಡದಲ್ಲಿ ಟೈಟ್ ಫೈಟ್: ನಳಿನ್ ಕುಮಾರ್ ಕಟೀಲ್ ಅವರು 59869 ಮತ್ತು ಮಿಥುನ್ ಅವರು 43872 ಮತಗಳನ್ನು ಪಡೆದುಕೊಂಡಿದ್ದಾರೆ.
09:31 AM
ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ 20 ಸಾವಿರ ಮತಗಳ ಮುನ್ನಡೆಯಲ್ಲಿ.
09:29 AM
ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯ ಶಂಕರ್ ಅವರಿಗೆ ಮುನ್ನಡೆ.
09:28 AM
ಅಮೇಥಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ 6000 ಮತಗಳ ಹಿನ್ನಡೆ.
9:28 AM
ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ ಅವರಿಗೆ ಹಿನ್ನಡೆ.
09:27 AM
ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಅವರು 15825 ಮತಗಳ ಮುನ್ನಡೆಯಲ್ಲಿ.
09:24 AM
ತುಮಕೂರಿನಲ್ಲಿ ದೇವೇಗೌಡರಿಗೆ ಹಿನ್ನಡೆ. ಬಿಜೆಪಿಯ ಬಸವರಾಜು ಅವರು ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.
09:23 AM
ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ 28565 ಮತಗಳ ಮುನ್ನಡೆ.
09:22 AM
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 1500 ಮತಗಳ ಮುನ್ನಡೆ ಸಾಧಿಸಿದ ಕಾಂಗ್ರೆಸ್ ನ ಕೃಷ್ಣ ಭೈರೇಗೌಡ.
09:20 AM
ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ 12 ಸಾವಿರ ಮತಗಳ ಮುನ್ನಡೆ, ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ 34,841 ಮತ.
09:19 AM
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 18 ಸಾವಿರ ಮತಗಳ ಮುನ್ನಡೆ, ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ 50,664 ಮತಗಳ ಮುನ್ನಡೆ.
09:19 AM
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ಅವರಿಗೆ 14,000 ಮತಗಳ ಮುನ್ನಡೆ.
09:17 AM
ದೆಹಲಿಯ ಏಳೂ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮುನ್ನಡೆ.
ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ ಮುನ್ನಡೆ, ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಮುನ್ನಡೆ.
09:17 AM
ದೆಹಲಿಯ ಏಳೂ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮುನ್ನಡೆ.
09:16 AM
ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ ಮುನ್ನಡೆ, ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಮುನ್ನಡೆ.
09:15 AM
ಆಂಧ್ರಪ್ರದೇಶ ವಿಧಾನಸಭಾ ಕ್ಷೇತ್ರದಲ್ಲಿ ವೈಎಸ್ ಆರ್ ಪಿ 42 ಕ್ಷೇತ್ರಗಳಲ್ಲಿ ಮುನ್ನಡೆ, ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ 5600 ಮತಗಳ ಮುನ್ನಡೆ, ರಾಹುಲ್ ಗಾಂಧಿಗೆ ಹಿನ್ನಡೆ.
09:14 AM
ಅಮೇಠಿಯಲ್ಲಿ ರಾಹುಲ್ ಗಾಂಧಿ 5600 ಮತಗಳ ಮುನ್ನಡೆ, ಮಂಡ್ಯದಲ್ಲಿ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ.
09:13 AM
ತುಮಕೂರು ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡ 3 ಮತಗಳ ಮುನ್ನಡೆ. ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರ್ ಸ್ವಾಮಿ 242 ಮತಗಳ ಮುನ್ನಡೆ.
09:11 AM
ದಕ್ಷಿಣ ಕನ್ನಡದಲ್ಲಿ ಕೈ-ಕಮಲ ಟೈಟ್ ಫೈಟ್ : ಎರಡನೇ ಸುತ್ತಿನಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಅವರಿಗೆ 15136 ಮತ್ತು ಮಿಥುನ್ ರೈ ಅವರಿಗೆ 13723 ಮತಗಳು ಲಭಿಸಿದೆ.
09:11 AM
ಗುಜರಾತ್ ನ ಗಾಂಧಿನಗರದಲ್ಲಿ ಅಮಿತ್ ಶಾ 30 ಸಾವಿರ ಮತಗಳ ಮುನ್ನಡೆ, ಕೊಪ್ಪಳದಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ 10 ಸಾವಿರ ಮತಗಳ ಮುನ್ನಡೆ.
09:10 AM
ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ 3ಸಾವಿರ ಮತಗಳ ಮುನ್ನಡೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ 5 ಸಾವಿರ ಮತಗಳ ಮುನ್ನಡೆ.
09:09 AM
ಗುಜರಾತ್ ಗಾಂಧಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಅಮಿತ್ ಶಾ ಮುನ್ನಡೆ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ 13,123 ಮತಗಳ ಮುನ್ನಡೆ ಸಾಧಿಸಿದ್ದಾರೆ.
09:07 AM
ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಭಗವಂತ ಖೂಬಾ 12 ಸಾವಿರ ಮತಗಳ ಮುನ್ನಡೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಹಿನ್ನಡೆ.
09:14 AM
ಅಮೇಠಿಯಲ್ಲಿ ರಾಹುಲ್ ಗಾಂಧಿ 5600 ಮತಗಳ ಮುನ್ನಡೆ, ಮಂಡ್ಯದಲ್ಲಿ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ.
09:13 AM
ತುಮಕೂರು ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡ 3 ಮತಗಳ ಮುನ್ನಡೆ. ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರ್ ಸ್ವಾಮಿ 242 ಮತಗಳ ಮುನ್ನಡೆ.
09:11 AM
ದಕ್ಷಿಣ ಕನ್ನಡದಲ್ಲಿ ಕೈ-ಕಮಲ ಟೈಟ್ ಫೈಟ್ : ಎರಡನೇ ಸುತ್ತಿನಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಅವರಿಗೆ 15136 ಮತ್ತು ಮಿಥುನ್ ರೈ ಅವರಿಗೆ 13723 ಮತಗಳು ಲಭಿಸಿದೆ.
09:11 AM
ಗುಜರಾತ್ ನ ಗಾಂಧಿನಗರದಲ್ಲಿ ಅಮಿತ್ ಶಾ 30 ಸಾವಿರ ಮತಗಳ ಮುನ್ನಡೆ, ಕೊಪ್ಪಳದಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ 10 ಸಾವಿರ ಮತಗಳ ಮುನ್ನಡೆ.
09:10 AM
ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ 3ಸಾವಿರ ಮತಗಳ ಮುನ್ನಡೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ 5 ಸಾವಿರ ಮತಗಳ ಮುನ್ನಡೆ.
09:09 AM
ಗುಜರಾತ್ ಗಾಂಧಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಅಮಿತ್ ಶಾ ಮುನ್ನಡೆ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ 13,123 ಮತಗಳ ಮುನ್ನಡೆ ಸಾಧಿಸಿದ್ದಾರೆ.
09:07 AM
ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಭಗವಂತ ಖೂಬಾ 12 ಸಾವಿರ ಮತಗಳ ಮುನ್ನಡೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಹಿನ್ನಡೆ.

09:06 AM

ಹಾಸನ ಲೋಕಸಭಾ ಕ್ಷೇತ್ರದ ಮೊದಲ ಸುತ್ತಿನ ಮತಎಣಿಕೆ ಮುಕ್ತಾಯ. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 7ಸಾವಿರ ಮತಗಳ ಮುನ್ನಡೆ.

09:05 AM

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ 10 ಸಾವಿರ ಮತಗಳ ಮುನ್ನಡೆ. ಗೋರಖ್ ಪುರದಲ್ಲಿ ಬಿಜೆಪಿ ಅಭ್ಯರ್ಥಿ ಹರಿಕಿಶನ್ ಮುನ್ನಡೆ.

09:04 AM

ಮೈಸೂರಿನಲ್ಲಿ ಪ್ರತಾಪ್ ಸಿಂಹ ಅವರಿಗೆ 2000 ಮತಗಳ ಮುನ್ನಡೆ.

09:03 AM

ಕುಂದಗೋಳ ವಿಧಾನಸಭಾ ಉಪಚುನಾವಣೆಯಲ್ಲಿ ಕೈ ಅಭ್ಯರ್ಥಿ ಕುಸುಮಾ ಶಿವಳ್ಳಿ ಮುನ್ನಡೆ, ಚಿಂಚೋಳಿಯಲ್ಲಿ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಮುನ್ನಡೆ.

08:58 AM

ಕಲಬುರಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ 8 ಸಾವಿರ ಮತಗಳ ಮುನ್ನಡೆ. ಕಾಂಗ್ರೆಸ್ ಅಭ್ಯರ್ಥಿ ಖರ್ಗೆ ಹಿನ್ನಡೆ.

08:57 AM

ಗುರುದಾಸ್ ಪುರದಲ್ಲಿ ಬಿಜೆಪಿ ಅಭ್ಯರ್ಥಿ ಸನ್ನಿ ಡಿಯೋಲ್ ಮುನ್ನಡೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 13 ಸಾವಿರ ಮತಗಳ ಮುನ್ನಡೆ.

08:55 AM

ಧಾರವಾಡದಲ್ಲಿ 2ನೇ ಸುತ್ತಿನ ಮತಎಣಿಕೆ ಪೂರ್ಣ. 10 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ.

08:54 AM

ಕೋಲಾರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿಗೆ ಮುನ್ನಡೆ, ಕಾಂಗ್ರೆಸ್ ಅಭ್ಯರ್ಥಿ ಕೆಎಚ್ ಮುನಿಯಪ್ಪಗೆ ಹಿನ್ನಡೆ.

08:53 AM

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮುನ್ನಡೆ, ಕುಂದಗೋಳದಲ್ಲಿ ಕೈ ಕೊಟ್ಟ ವಿದ್ಯುತ್. ಮತ ಎಣಿಕೆ ಸ್ಥಗಿತ.

08:53 AM

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮುನ್ನಡೆ. ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯ್ ಶಂಕರ್ ಮುನ್ನಡೆ.

08:33 AM

ಕೋಲಾರದಲ್ಲಿ ಇನ್ನೂ ಆರಂಭವಾಗದ ಮತಎಣಿಕೆ. ಉತ್ತರಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಮುನ್ನಡೆ.

08:32 AM

ವಾರಣಾಸಿಯಲ್ಲಿ ನರೇಂದ್ರ ಮೋದಿ ಮುನ್ನಡೆ, ಶಿವಮೊಗ್ಗ-ಬೈಂದೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಮುನ್ನಡೆ.

08:29 AM

ತುಮಕೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ದೇವೇಗೌಡರು ಮುನ್ನಡೆ, ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಮುನ್ನಡೆ. ಹಾವೇರಿಯಲ್ಲಿ ಬಿಜೆಪಿಯ ಶಿವಕುಮಾರ್ ಉದಾಸಿ ಮುನ್ನಡೆ.

08:16 AM

ಕೊಪ್ಪಳದಲ್ಲಿ ಅಂಚೆ ಮತಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಮುನ್ನಡೆ ಸಾಧಿಸಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸದಾನಂದ ಗೌಡ ಮುನ್ನಡೆ.

08:14 AM

542 ಲೋಕಸಭಾ ಕ್ಷೇತ್ರಗಳಲ್ಲಿ ಎನ್ ಡಿಎ 44, ಯುಪಿಎ 23 ಹಾಗೂ 09 ಪಕ್ಷೇತರರು ಮುನ್ನಡೆ ಸಾಧಿಸಿದ್ದಾರೆ. ಪಶ್ಚಿಮಬಂಗಾಳದಲ್ಲಿ 05ಕಡೆ ಬಿಜೆಪಿ ಮುನ್ನಡೆ.

08:13 AM

ಮೈಸೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಮುನ್ನಡೆ, ಅಮೇಠಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಮುನ್ನಡೆ. ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ ಮುನ್ನಡೆ.

08:09 AM

ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ. ಬೆಂಗಳೂರು ಸೆಂಟ್ರಲ್ ನಲ್ಲಿ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಮುನ್ನಡೆ.

08:08 AM

ಚಾಮರಾಜನಗರದಲ್ಲಿ ಕಾಂಗ್ರೆಸ್ ಗೆ ಹಿನ್ನಡೆ. ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಮುನ್ನಡೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮುನ್ನಡೆ.

08:05 AM

ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯದಲ್ಲಿ ಸುಮಲತಾ ಮುನ್ನಡೆ,ಚಿತ್ರದುರ್ಗದಲ್ಲಿ ಬಿಜೆಪಿ ಮುನ್ನಡೆ.

08:02 AM

ಉಡುಪಿ -ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅಂಬಲಪಾಡಿ ಲಕ್ಷ್ಮೀ ಜನಾರ್ದನ ದೇಗುಲಕ್ಕೆ ಭೇಟಿ ವಿಶೇಷ ಪೂಜೆ.ಬಾಗಲಕೋಟೆಕಾಂಗ್ರೆಸ್‌ ಅಭ್ಯರ್ಥಿ ವೀಣಾ ಕಾಶಪ್ಪನವರ್‌ ಅವರಿಂದ ಗೋಪೂಜೆ

07:59 AM

ಹಾಸನದಲ್ಲಿ ಪ್ರಜ್ವಲ್ ಪರ 45 ಅಂಚೆ ಮತ, ಬಿಜೆಪಿ ಅಭ್ಯರ್ಥಿ ಎ.ಮಂಜುಗೆ 35 ಮತ ಬಂದಿದೆ. ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

07:57 AM

ಅಂಚೆ ಮತ ಎಣಿಕೆ ಆರಂಭ. ಅಂಚೆ ಮತ ಎಣಿಕೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಮುನ್ನಡೆ. ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ಮುನ್ನಡೆ.

07:26 AM

ಬಿಜೆಪಿ ಮುಖಂಡ, ನಾಗಪುರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿತಿನ್ ಗಡ್ಕರಿ ಮನೆಯನ್ನು ಕೇಸರಿ ಮತ್ತು ಹಸಿರು ಬಣ್ಣಗಳಿಂದ ಅಲಂಕರಿಸಲಾಗಿದೆ. 1951-52ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ದೇಶದ ಮತದಾರನ ಸಂಖ್ಯೆ ಸುಮಾರು 17.03 ಕೋಟಿ, 2019ರ ಲೋಕಸಭಾ ಚುನಾವಣೆ ವೇಳೆ ಮತದಾರರ ಸಂಖ್ಯೆ 91 ಕೋಟಿ!

07:08 AM

ಭದ್ರತಾ ಕೋಣೆಯನ್ನು ತೆರೆದ ಚುನಾವಣಾಧಿಕಾರಿಗಳು.ಮೊದಲು ಅಂಚೆ ಮತ ಎಣಿಕೆ, 8ಗಂಟೆಯಿಂದ ಇವಿಎಂ ಮತ ಎಣಿಕೆ ಆರಂಭ.

06:58 AM

ಕಲಬುರಗಿಯ ಶರಣಬಸವೇಶ್ವರ ದೇಗುಲ ಹಾಗೂ ದರ್ಗಾಕ್ಕೆ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಮತ್ತು ಪುತ್ರ ಅವಿನಾಶ್ ಜಾಧವ್ ಭೇಟಿ ನೀಡಿದರು. ಹಾಸನದಲ್ಲಿ ಸಚಿವ ಎಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ ಹೊಳೆನರಸಿಪುರ ಲಕ್ಷ್ಮಿನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

06:35 AM

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಇಂದಿಗೆ ಒಂದು ವರ್ಷ ಪೂರ್ಣ. ಮಂಡ್ಯ ಕ್ಷೇತ್ರದ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.