ಅಯ್ಯಪ್ಪನ ಭಕ್ತರು ತೆರಳುತ್ತಿದ್ದ ಟಿಟಿ ಬೆಂಕಿಗಾಹುತಿ

0
72

ಮೈಸೂರು:ಅಯ್ಯಪ್ಪ ಭಕ್ತರು ತೆರಳುತ್ತಿದ್ದ ಟಿಟಿ ಬೆಂಕಿಗಾಹುತಿಯಾಗಿರುವ ಘಟನೆ ಕೇರಳ ಸಮೀಪ ಸಂಭವಿಸಿದೆ.ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ ಎಂದು ತಿಳಿದು ಬಂದಿದೆ.

ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪ ಭಕ್ತರು ತೆರಳುತ್ತಿದ್ದ ಟಿಟಿ ಆಕಸ್ಮಿಕವಾಗಿ ಬೆಂಕಿಗಾಹುತಿಯಾದ ಘಟನೆ ಕೇರಳದಲ್ಲಿ ನಡೆದಿದೆ.ಟೆಂಪೋದಲ್ಲಿ ಮೈಸೂರಿನ 23ಮಂದಿ ಭಕ್ತರಿದ್ದರು. ಟಯರ್ ಸ್ಫೋಟಗೊಂಡು ಟೆಂಪೋ ಹೊತ್ತಿ ಉರಿದಿದೆ.ಭಕ್ತರಿಗೆ ಯಾವುದೇ ರೀತಿ ಅಪಾಯವಾಗಿಲ್ಲ.ಸ್ಥಳೀಯರು ಬಂದು ಭಕ್ತರನ್ನು ರಕ್ಷಿಸಿದ್ದಾರೆ.

LEAVE A REPLY

Please enter your comment!
Please enter your name here