ನವದೆಹಲಿ: ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ವಿಧಾನ ಸಭೆಯ ಚುನಾವಣೆಗೆ ಚುನಾವಣಾ ಆಯೋಗ ಇಂದು ದಿನಾಂಕವನ್ನು ಘೋಷಿಸಿದೆ. ನವೆಂಬರ್ 2 ರಂದು ಹರ್ಯಾಣದ ಪಸಕ್ತ ಸರಕಾರದ ಆಡಳಿತಾವಧಿ ಮುಕ್ತಾಯಗೊಳ್ಳಲಿದೆ. ಅದರೊಂದಿಗೆ ನವೆಂಬರ್ 7 ರಂದು ಮಹಾರಾಷ್ಟ್ರದ ಆಡಲಿಯವಧಿ ಮುಕ್ತಾಯವಾಗಲಿದೆ.

ಇಂದು ಪತ್ರಿಕಾಗೋಷ್ಟಿ ನಡೆಸಿದ ಚುನಾವಣಾ ಆಯುಕ್ತ ಸುನೀಲ್ ಆರೋರಾ ಮಹಾರಾಷ್ಟ್ರದಲ್ಲಿ ಅಕ್ಟೋಬರ್ 21 ರಂದು ಮತ್ತು ಹರ್ಯಾಣದಲ್ಲಿ ಅಕ್ಟೋಬರ್ 24 ರಂದು ಚುನಾವಣೆ ನಡೆಯಲಿದೆ. ಚುನಾಬಣಾ ಫಲಿತಾಂಶ ಅಕ್ಟೋಬರ್ 24 ರಂದು ಪ್ರಕಟಣೆಗೊಳ್ಳಲಿದೆಯೆಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.