ಕ್ಯಾಲಿಫೋರ್ನಿಯಾ: ರಿಕ್ಟರ್ ಮಾಪಕದ 7.1 ಮಾಪನದ ಭೂಕಂಪ ಕ್ಯಾಲಿಫೋರ್ನಿಯಾದಲ್ಲಿ ದಾಖಲಾಗಿದ್ದು ಇದರ ತೀವ್ರತೆಗೆ ರಸ್ತೆ ಇಬ್ಭಾಗವಾದರೆ, ಮನೆಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸಿ ಹಾನಿಗೀಡಾಗಿದೆ.

ದಶಕಗಳ ನಂತರ ಇಲ್ಲಿ ಇಷ್ಟು ತೀವ್ರತೆಯ ಭೂಕಂಪನವಾಗುತ್ತಿದ್ದು 1999 ರಲ್ಲಿ 7.1 ತೀವ್ರತೆಯ ಭೂಕಂಪ ದಾಖಲಾಗಿದ್ದನ್ನು ಸ್ಮರಿಸಬಹುದಾಗಿದೆ.

ಭೂಕಂಪದಿಂದಾಗಿ ಉದ್ದಿಮೆ ಮತ್ತು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಭೂಕಂಪದ ತೀವ್ರತೆ ಹಲವೆಡೆ ಕ್ಯಾಮೆರದಲ್ಲಿ ದಾಖಲಾಗಿದೆ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.