ನವದೆಹಲಿ: ಮಮತಾ ಬ್ಯಾನರ್ಜಿಯವರ ಫೋಟೊವನ್ನು ತಿರುಚಿ ರಚಿಸಿದ ಮೀಮ್ ವಿರುದ್ಧ ಮಮತಾ ಸರಕಾರ ಬಿಜೆಪಿಯ ಯುವ ನಾಯಕಿ ಪ್ರಿಯಾಂಕ ಶರ್ಮಾ ವಿರುದ್ಧ ಕ್ರಮ ಕೈಗೊಂಡಿತ್ತು. ಇದನ್ನು ಖಂಡಿಸಿ ಅರುಣ್ ಜೇಟ್ಲಿ ಟ್ವೀಟ್ ಮಾಡಿ, ಸರ್ವಾಧಿಕಾರವೆಂದು ಬಿಂಬಿಸಿದ್ದರು.

ಅರುಣ್ ಜೇಟ್ಲಿಯವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ದಿವ್ಯಾ ಸ್ಪಂದನ ಟ್ವೀಟ್ ಮಾಡಿ ನೀವು ಹೇಳುವುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ನಾನು ಮೀಮ್ ಮಾಡಿದಾಗಲೂ ನನ್ನ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗುತ್ತದೆ. ಮೋದಿ ಕೂಡ ಸರ್ವಾಧಿಕಾರಿಯೇ? ಎಂದು ಪ್ರಶ್ನಿಸಿದ್ದಾರೆ. ಅವರಿಬ್ಬರ ಟ್ವೀಟ್ ಈ ಕೆಳಗಿನಂತಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.