CAA: ವಿದ್ಯಾರ್ಥಿಗಳ ಹೋರಾಟಕ್ಕೆ ಧ್ವನಿಗೂಡಿಸಿದ ಖ್ಯಾತ ನಟಿ ದಿಯಾ ಮಿರ್ಜಾ

0
352

 

ನವದೆಹಲಿ: ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ದ ಭಾರತದ ಜನತೆ ಒಂದಾಗುತ್ತಿದ್ದು ಇದೀಗ ಬಾಲಿವುಡ್ ಕೂಡ ಮಾತನಾಡುತ್ತಿದೆ. ಖ್ಯಾತ ನಟಿ ದಿಯಾ ಮಿರ್ಜಾ ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ.

ಇದು ಅವರ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದ್ದು ಪ್ರತಿಯೊಬ್ಬರು ಇದನ್ನು ಖಂಡಿಸಿ ಅವರೊಂದಿಗೆ ನಿಂತು ‘ಐಡಿಯಾ ಆಫ್ ಇಂಡಿಯಾ’ ವನ್ನು ರಕ್ಷಿಸಬೇಕಾಗಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here