ಡಿಕೆಶಿಗೆ ಇನ್ನೂ 10 ದಿನ ತಿಹಾರ್ ಜೈಲ್

94

ದೆಹಲಿ:ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ನ್ಯಾಯಾಂಗ ಬಂಧನದ ಅವಧಿ ಮೂರನೇ ಬಾರಿಗೆ ಮತ್ತೆ ವಿಸ್ತರಣೆಯಾಗಿದೆ.ಇನ್ನೂ 10 ದಿನ ಡಿಕೆಶಿ ತಿಹಾರ್ ಜೈಲ್ ನಲ್ಲಿರಬೇಕಾಗಿದೆ.

ನ್ಯಾಯಾಂಗ ಬಂಧನದ ಅವಧಿ ಅಂತ್ಯವಾದ ಹಿನ್ನೆಲೆ ಅವರನ್ನು ಇಡಿ ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು.ಆದರೆ ವಿಚಾರಣೆ ನಡೆಸಿದ ಕೋರ್ಟ್, ಅ.25 ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿದೆ. ಆದ್ದರಿಂದ ಡಿಕೆಶಿಗೆ ಇನ್ನೂ 10 ದಿನ ಜೈಲೇ ಗತಿಯಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.