ಸೆಂಚ್ಯೂರಿಯನ್: ದಕ್ಷಿಣ ಆಫ್ರಿಕಾ-ಭಾರತದ ನಡುವಿನ 2 ನೇ ಟಿ-20 ಪಂದ್ಯದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ 6 ವಿಕೆಟ್ ಗಳ  ಜಯ ಗಳಿಸಿದೆ.ಭಾರತದ ನೀಡಿದ್ದ 189 ರನ್ ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 4 ವಿಕೆಟ್ ನಷ್ಟಕ್ಕೆ 18.4 ಓವರ್ ಗಳಿಗೆ 189 ರನ್ ಗಳಿಸಿ ಭಾರತದ ವಿರುದ್ಧ ಗೆಲ್ಲುವ ಮೂಲಕ 1-1 ಅಂತರದಿಂದ ಸರಣಿಯಲ್ಲಿ ಸಮಬಲ ಸಾಧಿಸಿದೆ.ದಕ್ಷಿಣ ಆಫ್ರಿಕಾ ಪರ ಡುಮನಿ 64 ರನ್ ಗಳಿಸಿದರೆ ಹೆಂಡ್ರಿಕ್ಸ್ 26 ರನ್ ಗಳಿಸಿ ಕ್ಲಾಸೆನ್ 69 ಮಿಲ್ಲರ್ 5 ರನ್, ಔಟಾಗದೇ ಬೆಹರ್ಡಿನ್ 16 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು,ಭಾರತದ ಪರ  ಜಯದೇವ್‌ ಉನ ದ್ಕತ್‌  ಗೆ 2  ಶಾರ್ದೂಲ್ ಪಾಂಡ್ಯಗೆ ತಲಾ ಒಂದು ವಿಕೆಟ್ ಪಡೆದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.