ನವದೆಹಲಿ: ಕೋಳಿ ಮತ್ತು ಮೊಟ್ಟೆಯನ್ನು ‘ಸಸ್ಯಹಾರಿ’ ವಿಭಾಗಕ್ಕೆ ಸೇರಿಸುವಂತೆ ಶಿವಸೇನೆ ರಾಜ್ಯಸಭಾ ಸಂಸದ ಸಂಜಯ್ ರಾವತ್ ಮೇಲ್ಮನೆಯಲ್ಲಿ ಒತ್ತಾಯಿಸಿದ್ದಾರೆ.

ಇವರ ಹೇಳಿಕೆ ಸಾಮಾಜಿಕ ಜಾಲಾತಾಣದಲ್ಲಿ ಸದ್ದು ಮಾಡಿದ್ದು ಅದರೊಂದಿಗೆ ಬೀಫ್, ಮಟನ್ ನನ್ನು ಸೇರಿಸಿಯೆಂದು ಒತ್ತಾಯಿಸಿ ವ್ಯಂಗ್ಯವಾಡಿದ್ದಾರೆ.

ಆಯುರ್ವೇದ ಮತ್ತು ಆಯುಷ್ಮನ್ ವಿಭಾಗ ಚಿಕನ್ ಯಾವ ವಿಭಾಗಕ್ಕೆ ಸೇರುತ್ತದೆಂದು ಸ್ಪಷ್ಡಪಡಿಸಬೇಕೆಂದು ಸಂಜಯ್ ರಾವತ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.