Tuesday, December 18, 2018

BENGALURU: School boy wins $400,000 in science prize

BENGALURU: A Bengaluru school boy won a whooping prize of $400,000 (Rs 2.9 crore) in a science competition. The winner Samay Godika who is...

USA: EVM machines can be easily hacked

WASHINGTON: One of the US Computer scientist Mr Alex Halderman demonstrated how easy it is to hack EVM machines to manipulate the poll result...

NEW DELHI: Facebook sets-up team to check ‘Hate-Speech’

NEW DELHI: In order to promote ‘Free & fair Election’ the Facebook has set up a team to tackle the ‘Hate-Speech’, a phenomena common...

ಮಧ್ಯ ಪ್ರದೇಶ, ರಾಜಸ್ಥಾನ, ಛತ್ತಿಸ್ ಗಢದಲ್ಲಿ ಕಾಂಗ್ರೆಸ್ ಮೇಲುಗೈ; ಬಿಜೆಪಿಗೆ ಹಿನ್ನಡೆ – ಸಮೀಕ್ಷೆ

ನವದೆಹಲಿ: ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭಾರಿ ಹಿನ್ನೆಡೆ ಅನುಭವಿಸಲಿದ್ದು, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಭರ್ಜರಿ ಗೆಲುವು ಸಾಧಿಸಲಿದೆ...

USA: Newly launched Samsung Note 9 catches fire-Lawsuit filed

NEW YORK: Samsung recently launched Galaxy Note 9 which is making troubled news. Diane Chung a real estate agent in New York who recently...

ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಮೊಂತಿ ಫೆಸ್ತ್ ಆಚರಣೆ

ಉಡುಪಿ: ಕನ್ಯಾಮರಿಯಮ್ಮನವರ ಜನ್ಮದಿನವಾದ ಮೊಂತಿ ಫೆಸ್ತ್ ಅಥವಾ ತೆನೆಹಬ್ಬವನ್ನು ಉಡುಪಿ ಜಿಲ್ಲೆಯಾದ್ಯಂತ ಕ್ರೈಸ್ತರು ಭಕ್ತಿಭಾವದಿಂದ ಶನಿವಾರ ಆಚರಿಸಿದರು. ಮಾತೆ ಕನ್ಯಾ ಮರಿಯಮ್ಮನವರ ಜನ್ಮ ದಿನ ಮತ್ತು ತೆನೆ ಹಬ್ಬದ ಪ್ರಯುಕ್ತ ಸಂತ ಯೋಹಾನ್ನರ...

ಮುಂದಿನ ಚುನಾವಣೆಯಲ್ಲಿ ಸಂಘಟಿತರಾಗಿ ಕೆಲಸ ಮಾಡಬೇಕು – ಕಾರ್ಯಕರ್ತರಿಗೆ ಜಯಮಾಲ ಕರೆ!

ಉಡುಪಿ:ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲೆಯ ಉಸ್ತುವಾರಿ ಸಚಿವೆ ಜಯಮಾಲ,ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಇನ್ನೊಂದು ಪಕ್ಷ ಹುಟ್ಟಿಲ್ಲ. ಕಾಂಗ್ರೆಸ್‌ಗೆ ಕಾಂಗ್ರೆಸ್ಸೇ ಸರಿಸಾಟಿ ಹೇಳಿದ್ದಾರೆ.ದೇವರಾಜ ಅರಸ್ ಅವರ ಬಳಿಕ ಐದು ವರ್ಷಗಳ ಕಾಲ ಪರಿಪೂರ್ಣವಾದ ಮತ್ತು...

BENGALURU: VTU paper leak-date for Re-exam soon

BENGALURU: The Visvesvaraya Technological University (VTU) Belagavi are in news for exam paper leak lapse. The 4th semester Civil Engineering exam which was scheduled...

NEW DELHI: Indian Universities bags in top 200

NEW DELHI: QS World Rankings 2019 is out and some of the Indian Universities/Institutions have managed to grab a space in top 200 rankings....

BENGALURU: ‘Suvidha’ Biodegradable sanitary pads-a gift for women & nature

BENGALURU: In a move towards sustainable environment, The Bureau of Pharma PSU of India (BPPI) came up with an innovative Bio-degradeable Sanitary pads called...
- Advertisement -

ಟಾಪ್ ಸುದ್ದಿಗಳು

ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯಕ್ಕೆ ತೊಕ್ಕೊಟ್ಟಿನಲ್ಲಿ ಕ್ಲಿನರ್ ಬಲಿ!

ತೊಕ್ಕೊಟ್ಟು: ಕೇರಳದ ಕಡೆಗೆ ಸಾಗುತ್ತಿದ್ದ ಲಾರಿಯನ್ನು ಒಮ್ಮೆಲೇ ನಿಲ್ಲಿಸಲು ಹೇಳಿದಾಗ ಅವಸರವಾಗಿ ಚರಂಡಿ ಸ್ಲ್ಯಾಬ್ ಮೇಲೆ ಹತ್ತಿಸಿದ ಪರಿಣಾಮ ಲಾರಿ ಮುಗುಚಿ ಕ್ಲಿನರ್ ಸ್ಥಳದಲ್ಲೇ ಮೃತ ಪಟ್ಟ ಘಟನೆ ಸಂಭವಿಸಿದೆ. ಟ್ರಾಫಿಕ್ ಪೊಲೀಸರ ಅಜಾಗರೂಕ...

ಊರ್ಜಿತ್ ಪಟೇಲ್ ರಿಂದ ಸರಕಾರ ಎಂದೂ ರಾಜೀನಾಮೆ ಕೇಳಿಲ್ಲ – ಅರುಣ್ ಜೇಟ್ಲಿ

ಹೊಸದಿಲ್ಲಿ: ಕೆಲ ಕ್ಷೇತ್ರಗಳಲ್ಲಿನ ಹಣಕಾಸು ಒತ್ತಡವನ್ನು ನಿಭಾಯಿಸುವಲ್ಲಿನ ವ್ಯತ್ಯಾಸಗಳಿಗಾಗಿ ಊರ್ಜಿತ್ ಪಟೇಲ್ ಅವರಿಂದ ಆರ್ಬಿಐ ಗವರ್ನರ್ ಹುದ್ದೆಗೆ ರಾಜೀನಾಮೆಯನ್ನು ಸರಕಾರ ಎಂದೂ ಕೇಳಿರಲಿಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಟಿವಿ...

ಅಲ್ಪಸಂಖ್ಯಾತರ ಅಭಿವೃದ್ಧಿಗೆ 500ಕೋಟಿ ರೂ. ಹೆಚ್ಚುವರಿ ಅನುದಾನ

ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗೆ ಈ ಬಾರಿಯ ಬಜೆಟ್‍ನಲ್ಲಿ ಹೆಚ್ಚುವರಿಯಾಗಿ 500 ಕೋಟಿ ರೂ. ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು. ಅವರು ಮಂಗಳವಾರ ಸುವರ್ಣ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ದಿನಾಚರಣೆ...