Monday, September 23, 2019

ಸಾವು ಬದುಕಿನ ಹೋರಾಟದಲ್ಲಿ ಇರುವ ಎರಡು ತಿಂಗಳ ಮಗುವಿನ ಚಿಕಿತ್ಸೆಗೆ ನೆರವಾಗುವಿರಾ?

- ಆಶಿಕ್ ಕುಕ್ಕಾಜೆ ಬಂಟ್ವಾಳ ತಾಲೂಕು ತೆಂಕ ಕಜೆಕಾರು ಗ್ರಾಮದ ಬುಲೆಕ್ಕಿಲ್ಲ ಎಂಬಲ್ಲಿಯ ನಿವಾಸಿ ಸತೀಶ್ ಹಾಗೂ ಮಮತಾ ದಂಪತಿ. ಇವರಿಗೆ ಜನಿಸಿದ ಮುದ್ದಾದ 2 ತಿಂಗಳ ಕಂದ ರಿಶಿಕಾ. ತಾಯಿಯ ಗರ್ಭದಿಂದ ಇಳೆಗೆ...

ಗಾಯಾಳು ರಾಜೇಶ್ ಶೆಟ್ಟಿಯ ಅಸಹಾಯಕತೆಗೆ ನೆರವಾಗುವಿರಾ…!

ಉಡುಪಿ,ಜು.24: ಕಾರ್ಕಳ ಸಾರ್ವಜನಿಕ ಸ್ಥಳದಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿ ಕಂಡು ಬಂದ, ಸುಮಾರು 31 ವರ್ಷದ ಯುವಕನನ್ನು, ಮಾಹಿತಿ ತಿಳಿದ, ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ ಘಟನೆ ಕಳೆದ...

“ನೊಂದ ಅಸಹಾಯಕ ಅಬ್ದುಲ್ ರಶಿದ್ ರ ಸಹಾಯಕ್ಕೆ ಬರುವೀರಾ…!! “

ಉಡುಪಿ.ಮಾ.08 : - ಉಡುಪಿಯ ಸರ್ಕಾರಿ ಬಸ್ ನಿಲ್ದಾಣದ ಆಸುಪಾಸಿನಲ್ಲಿ ಸುಮಾರು 45 ವರ್ಷದ ಗಂಡಸೊಬ್ಬರು ಕಳೆದ ಒಂದು ವಾರದಿಂದ ಮನನೊಂದಂತೆ ತಿರುಗಾಡುತ್ತಿದ್ದಾರೆ. ವಿಷಯ ತಿಳಿದ ಸಮಾಜ ಸೇವಕ ವಿಶುಶೆಟ್ಟಿಯವರು ವ್ಯಕ್ತಿ ಇದ್ದಲ್ಲಿಗೆ...

ಸಹೃದಯ ದಾನಿಗಳಿಗಾಗಿ : ಕ್ಯಾನ್ಸರ್ ಪೀಡಿತ ಮಗು ನೆರವಿನ ನಿರೀಕ್ಷೆಯಲ್ಲಿ…

ಕೋಸ್ಟಲ್ ಮಿರರ್  ಹೆಸರು: ಮುಹಮ್ಮದ್ ನಶೀತ್. ವಯಸ್ಸು: 3.5ವರ್ಷ. ಸ್ಥಳ: ಜ್ಯೋತಿ ನಗರ. ಮೂಡಬಿದ್ರಿ. ತಾಯಿಯ ಹೆಸರು: ಜಸೀರ ಬಾನು. ಇವರ ಮೊದಲ ಪತಿ ಮದುವೆಯಾದ 6 ತಿಂಗಳಲ್ಲಿ ಅಪಘಾತದಲ್ಲಿ ಮ್ರತಪಟ್ಟಿದ್ದು 6 ವರ್ಷದ...
- Advertisement -

ಟಾಪ್ ಸುದ್ದಿಗಳು

ಹುಣಸೂರು ಚುನಾವಣೆ – ದಸರಾ ಮೇಲೆ ಪರಿಣಾಮವಿಲ್ಲ: ಡೀಸಿ

ಮೈಸೂರು :ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಜಾರಿಯಾದ ನೀತಿ ಸಂಹಿತೆಯಿಂದ ನಾಡಹಬ್ಬ ದಸರಾ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಸ್ಪಷ್ಟಪಡಿಸಿದ್ದಾರೆ.

ಸೌಲಭ್ಯ ಹಿಂಪಡೆದರೆ ಮೊದಲು ರಾಜೀನಾಮೆ: ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ

ಚಿತ್ರದುರ್ಗ: ‘ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದವರಿಗೆ ನೀಡಿರುವ ಸೌಲಭ್ಯಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ತಿದ್ದುಪಡಿ ತಂದರೆ ಬಿಜೆಪಿಗೆ ರಾಜೀನಾಮೆ ನೀಡುವ ದೇಶದ ಮೊದಲ...

ಜಾದವ್ ಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಬಾಬುಲ್ ಸುಪ್ರಿಯೋ ವಿರುದ್ಧ ದೂರು ದಾಖಲು!

ಕೋಲ್ಕತ್ತಾ: ಜಾದವ್ ಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕೇಂದ್ರ ಸಚಿವ ಬಾಬುಲ್ ಸುಪ್ರಿಯೊನ ವಿರುದ್ಧ ದೂರು ದಾಖಲಿಸಿದ್ದಾರೆ. ಆತನೊಂದಿಗೆ ಐದು ಮತ್ತು ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದೆ. AFSU ವಿದ್ಯಾರ್ಥಿ ಸಂಘಟನೆಯು ದೂರು ದಾಖಲಿಸಿದ್ದು...