Sunday, October 20, 2019

ಲೋಕಸಭಾ ಚುನಾವಣೆ 2019 – ಈ ವಾರದಲ್ಲಿ ರಾಜಕಾರಣಿಗಳು ಹೇಳಿದ ಸುಳ್ಳುಗಳ ಪರ್ದಾ ಫಾಶ್ !

ಕೊಸ್ಟಲ್ ಮಿರರ್ ಸ್ಪೆಷಲ್: ಲೋಕಸಭಾ ಚುನಾವಣೆ ಈಗಾಗಲೇ ಆರಂಭವಾಗಿದ್ದು ಹಲವಾರು ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಮುಗಿದಿದ್ದರೆ ಇನ್ನು ಕೆಲವೆಡೆ ಆರಂಭವಾಗಬೇಕಾಗಿದೆ. ಒಟ್ಟಿನಲ್ಲಿ ಮೇ 19 ರ ವರೆಗೆ ರಾಜಕಾರಣಿಗಳ ಹೊಸ ಹೊಸ ಸುಳ್ಳುಗಳು,...

ಕೂಸಮ್ಮ ಶಂಭು ಶೆಟ್ಟಿ ಆಸ್ಪತ್ರೆಗೆ ನಗರಾಭಿವೃದ್ಧಿ ಪ್ರಾಧಿಕಾರ ಅನುಮತಿಸಿದ್ದು ಎರಡು ಅಂತಸ್ತು; ಅಗೆದದ್ದು ಮೂರಿಗೆ!

ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಆಸ್ಪತ್ರೆಗೆ 2 ಅಂತಸ್ತಿಗೆ ನಗರ ಪ್ರಾಧಿಕಾರ ಅನುಮತಿ ನೀಡಿತ್ತು.ಆದರೆ ಆಸ್ಪತ್ರೆ ಆಡಳಿತ ವರ್ಗ ಪ್ರಾಧಿಕಾರದ ಆದೇಶ ಗಾಳಿಗೆ ತೂರಿ ಮೂರು ಅಂತಸ್ತಿಗೆ ಅಗೆದು ಇದೀಗ...

ಕರ್ನಾಟಕದಲ್ಲಿ ಬಿಜೆಪಿ ಸರಕಾರ ರಚಿಸಿದರೂ ಸುಭದ್ರ ಅಂತು ಅಲ್ಲ – ಇಲ್ಲಿದೆ ಡಿಟೇಲ್ಸ್!

ಬೆಂಗಳೂರು: ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರಕಾರ ಈಗಾಗಲೇ ಪತನವಾಗಿದೆ. ಹದಿನೈದು ಮಂದಿ ಶಾಸಕರು ರಾಜೀನಾಮೆ ನೀಡಿ ಸರಕಾರವನ್ನು ಅತಂತ್ರಗೊಳಿಸಿ ಕೊನೆಯಲ್ಲಿ ವಿಶ್ವಾಸ ಮತ ಸಾಬೀತು ಪಡಿಸಲು ಸಾಧ್ಯವಾಗದೆ ಕುಮಾರ ಸ್ವಾಮಿ...

ಜಿಗ್ನೇಶ್ ಪರವಾಗಿ ಗುಜರಾತ್ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಮಂಗಳೂರ ರಿಯಾಜ್ ಒಂದು ಅನುಭವ – ಸಂದರ್ಶನ

ಸಂದರ್ಶನ : ಆಶಿರುದ್ದೀನ್ ಆಲಿಯಾ  ಗುಜರಾತ್ ಪ್ರವಾಸಕ್ಕೆ ಪ್ರೇರಣೆ ಏನು? ಆಗಸ್ಟ್ 20ರಂದು ಜಿಗ್ನೇಶ್ ಮೇವಾನಿ ಬೆಂಗಳೂರಿಗೆ ಆಗಮಿಸಿದಾಗ ಹುತಾತ್ಮಳಾದ ಗೌರಿ ಲಂಕೇಶ್‍ರವರ ಸಮ್ಮುಖದಲ್ಲಿ ಕೆ.ಎಲ್. ಅಶೋಕ್, ನೂರ್ ಶ್ರೀಧರ್, ಸಿರಿಮನೆ, ನಾಗರಾಜ್, ತಾಜುದ್ದೀನ್...

ಗಂಡಸರು ಅಳುವುದು ತಪ್ಪಲ್ಲ….!

ಲೇಖಕರು: ಸ್ವಾಲಿಹ್ ತೋಡಾರ್ ಕಷ್ಟ ಯಾರಿಗಿರಲ್ಲ ಹೇಳಿ? ಹಾಗಂತ ಬಹಳ ಜನ ಹೇಳುವುದನ್ನು ನೀವು ಕೇಳಿರಬಹುದು. ನನ್ನ ಕಷ್ಟ ನಿನಗೆ ಬಂದಿದ್ದರೆ ನೀನು ಹೀಗೆ ಹೇಳುತ್ತಲೇ ಇರಲಿಲ್ಲ ಅಂತ ಅವರ ಮಾತನ್ನು ಒಪ್ಪಿಕೊಳ್ಳದೆ ನೀವೂ ಅವರಿಗೆ...

ಕರ್ನಾಟಕ ವಿಧಾನ ಸಭೆ ಚುನಾವಣೆ – 2018 : ಕುಂದಾಪುರ ಕ್ಷೇತ್ರದಲ್ಲಿ ಶ್ರೀನಿವಾಸ್ ಶೆಟ್ಟಿಯವರಿಗೆ ಮತದಾರರು ಸೈ ಎನ್ನುವರೇ...

ಕುಂದಾಪುರ: ಉಡುಪಿ ಕ್ಷೇತ್ರದಲ್ಲಿ ಪ್ರಮೋದ್ ಮಧ್ವರಾಜ್ ಜನಪ್ರಿಯರಾಗಿರುವ ರೀತಿಯಲ್ಲೇ ಕುಂದಾಪುರ ಕ್ಷೇತ್ರದಲ್ಲಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಜನಪ್ರಿಯವಾಗಿರುವುದು ಅಲ್ಲಗೆಳೆಯುವಂತಿಲ್ಲ. ಈ ಬಾರಿ ಬಿಜೆಪಿಯಲ್ಲಿ ಸ್ಪರ್ಧಿಸಲಿರುವ ಹಾಲಾಡಿ ಶ‍್ರೀನಿವಾಸ್ ಶೆಟ್ಟಿ ಬಹುತೇಕ ಜನರ ಮನೆ...

ತೆರಿಗೆ ಹಣ ಪೋಲಾಗುವುದನ್ನು ತಡೆಯಲು ಹಜ್ಜ್ ಸಬ್ಸಿಡಿ ಹೋದರೆ ಸಾಕೇ?

ಲೇಖಕರು: ದಾದಾ ಕಲಂದರ್ 1994ರಲ್ಲಿ ರೂ.10.57 ಕೋಟಿಗಳಷ್ಟಿದ್ದ ಹಜ್ ಸಬ್ಸಿಡಿ ಮೊತ್ತ ಹಜ್ ಯಾತ್ರಿಗಳ ಸಂಖ್ಯೆಯಲ್ಲಾದ ಹೆಚ್ಚಳ ಮತ್ತು ವಿಮಾನ ಯಾನ ವೆಚ್ಚದಲ್ಲಾದ ಹೆಚ್ಛಳಕ್ಕೆ ತಕ್ಕಂತೆ 2012ರ ಹೊತ್ತಿಗೆ ರೂ.837ಕೋಟಿಗಳಷ್ಟಾಯಿತು. ಅದೇ ವರ್ಷ ಮಾನ್ಯ...

ಪ್ರವಾಹ ನಿಂತ ಮೇಲೆ ಕೊಡಗಿನ ಗ್ರಾಮಗಳು – ಕೊಸ್ಟಲ್ ಮಿರರ್ ತಂಡದಿಂದ ಎಕ್ಸ್ ಕ್ಲೂಸಿವ್ ವರದಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ತಿಂಗಳ 16 ರಿಂದ ಸುಮಾರು ಒಂದು ವಾರಗಳ ಸುರಿದ ಭಾರೀ ಮಳೆಗೆ ಉಂಟಾದ ಪ್ರವಾಹದ ಕಾರಣ ಕೋಟ್ಯಾಂತರ ರೂಪಾಯಿ ಆಸ್ತಿ-ಪಾಸ್ತಿ ನಷ್ಟದೊಂದಿಗೆ ಹತ್ತಾರು ಜೀವಗಳು ಪ್ರವಾಹದಲ್ಲಿ ಕೊಚ್ಚಿಕೊಂಡು...

ಆಸೀಫಾ “ಧರ್ಮ ದ್ವೇಷ”ಕ್ಕೆ ಬಲಿಯಾದ ಸ್ವರ್ಗದ ಹೂವು

  ನಾನು ಅಪರಿಚಿತ. ಆದರೆ ಪರಿಚಿತ ಲೋಕದಲ್ಲಿ ಪುಟಾಣಿಗಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ನೋಡಿ ನನ್ನ ಹೃದಯ ಭಾರವಾಗಿ ಹೋಗಿದೆ. ನಾನಂತು ನಲುಗಿ ಹೋಗಿದ್ದೇನೆ. ಅತ್ಯಾಚಾರಗಳು ಬಹಳಷ್ಟು ನಡೆದಿದೆ. ಬಹುತೇಕ ಪ್ರಕರಣಗಳಲ್ಲಿ ಅತ್ಯಾಚಾರಿಗಳು...

ಹಾಜಿ ಅಬ್ದುಲ್ಲಾ ಆಸ್ಪತ್ರೆ ಖಾಸಗೀಕರಣ ವಿವಾದ; ಯಾಕೆ ತರಾತುರಿಯ ಉದ್ಘಾಟನೆ?

ಉಡುಪಿ:ಕೋಸ್ಟಲ್ ಮಿರರ್: ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಉದ್ಯಮಿ ಬಿ.ಆರ್ ಶೆಟ್ಟಿಯವರ ಕಂಪೆನಿ ಬಿ.ಆರ್ ವೆಂಚರ್ಸ್ ಗೆ ನೀಡಿದ್ದ ಸರಕಾರಕ್ಕೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ಮತ್ತು ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ...
- Advertisement -

ಟಾಪ್ ಸುದ್ದಿಗಳು

ಕೇಂದ್ರ ಸಚಿವ ಪಿಯೂಷ್ ಗೋಯಲ್ ನನ್ನ ವೃತ್ತಿ ಪರತೆ ಪ್ರಶ್ನಿಸುವುದೇ? – ನೊಬೆಲ್ ವಿಜೇತ ಅಭಿಜಿತ್ ಬ್ಯಾನರ್ಜಿ!

ನವದೆಹಲಿ: ಕೇಂದ್ರ ಸಚಿವ ಪತ್ರಕರ್ತರೊಂದಿಗೆ ಮಾತನಾಡುತ್ತಾ ಅರ್ಥಶಾಸ್ತ್ರದಲ್ಲಿ ನೊಬೆಲ್ ಜಯಿಸಿರುವ ಅಭಿಜಿತ್ ಬ್ಯಾನರ್ಜಿಯನ್ನು ಅಭಿನಂದಿಸುತ್ತಾ, ಅವರ ಎಡ ಪಂಥೀಯ ವಿಚಾರಧಾರೆಯವರು ಎಂದು ಮೂದಲಿಸಿದ್ದರು. ಅಭಿಜಿತ್ ಬ್ಯಾನರ್ಜಿ ನ್ಯಾಯ್ ಯೋಜನೆಯನ್ನು...

ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿ ಎಂ ಯಡಿಯೂರಪ್ಪ ಚರ್ಚೆ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಜರುಗಿತು. ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ.ಎನ್. ರಾಜು,...

ಗಾಂಧೀಜಿ ಹತ್ಯೆ ಆರೋಪಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿದವನಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು...

ಬೆಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕು...