Thursday, October 17, 2019

ಕರ್ತವ್ಯ ನಿರತ ಅಧಿಕಾರಿಯ ಮೇಲಿನ ಹಲ್ಲೆ ; ವೆಲ್ಫೇರ್ ಪಾರ್ಟಿ ಖಂಡನೆ

ಉಡುಪಿ : ಕರ್ತವ್ಯ ನಿರತ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಮತ್ತು ಓರ್ವ ಜನಪ್ರತಿನಿಧಿ ಕಾನೂನನ್ನು ಕೈಗೆತ್ತಿಕೊಂಡು ಹಲ್ಲೆನಡಿಸಿದ್ದು ಅತ್ಯಂತ ಅಮಾನವೀಯ ಘಟನೆ. ಒಬ್ಬ ಜನರಿಂದ ಆಯ್ಕೆಯಾದ ಜನಪ್ರಧಿನಿಧಿ ಇಂತಹ ಘಟನೆ ಇಡೀ ಉಡುಪಿ...

ವಿದ್ಯಾರ್ಥಿನಿಯರಿಗೆ ಸಿಹಿ ಸುದ್ದಿ : ಬೇಗಂ ಹಝ್ರತ್ ಮಹಲ್ ರಾಷ್ಟ್ರೀಯ ವಿದ್ಯಾರ್ಥಿ ವೇತನಕ್ಕೆ ಆನ್ ಲೈನ್ ಅರ್ಜಿ ಪ್ರಾರಂಭ

ಉಡುಪಿ : ರಾಷ್ಟ್ರೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ (ಮುಸ್ಲಿಮ್, ಕ್ರೈಸ್ತ, ಜೈನ, ಬುದ್ದ, ಸಿಖ್, ಪಾರ್ಸಿ) ವಿದ್ಯಾರ್ಥಿನಿಯರಿಗೆ ಬೇಗಂ ಹಝ್ರತ್ ಮಹಲ್ (ಮೌಲಾನಾ ಆಝಾದ್) ರಾಷ್ಟ್ರೀಯ ವಿಧ್ಯಾರ್ಥಿ ವೇತನಕ್ಕಾಗಿ 9 ರಿಂದ 12...

ಗುಂಪು ಹತ್ಯೆ ವಿರೋಧಿಸಿ ನಾಳೆ ಉಡುಪಿಯಲ್ಲಿ ಬೃಹತ್ ಪ್ರತಿಭಟನಾ ಜಾಥ

ಉಡುಪಿ : ದೇಶದಲ್ಲಿ ದಲಿತರ, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರು ಗುಂಪು ಹಿಂಸೆ, ಹತ್ಯೆಯನ್ನು ಖಂಡಿಸಿ ನಾಳೆ ಶುಕ್ರವಾರದಂದು ಉಡುಪಿ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ 04-00 ಘಂಟೆಗೆ...

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬ್ರಹ್ಮಾವರ ವಲಯದ ವತಿಯಿಂದ ಬೃಹತ್ ರಕ್ತಧಾನ ಶಿಬಿರ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬ್ರಹ್ಮಾವರ ವಲಯ ಮತ್ತು ಕಸ್ತೂರಿಬಾ ಆಸ್ಪತ್ರೇ, ಮಣಿಪಾಲ ಇದರ ಜಂಟಿ ಆಶ್ರಯದಲ್ಲಿ ದಿನಾಂಕ 07.07.2019 ರ ರವಿವಾರ ಬೆಳಗ್ಗೆ 9:00 ರಿಂದ ಮಧ್ಯಾಹ್ನ 2:00 ...

ಸಂತೆಕಟ್ಟೆಯಲ್ಲಿ ಪ್ರಾರಂಭವಾಗಿದೆ ನೂತನ ಗೆಟ್ ಇನ್ ಪುರುಷರ ವಸ್ತ್ರ ಭಂಡಾರ

ಉಡುಪಿ : ಉಡುಪಿಯ ಸಂತೆಕಟ್ಟೆಯಲ್ಲಿರುವ ಏಕ್ತಾ ಹೈಟ್ಸ್ ವಾಣಿಜ್ಯ ಸಂಕೀರ್ಣ ಮಳಿಗೆಯಲ್ಲಿ ನೂತನ ಗೆಟ್ ಇನ್ ಪುರುಷರ ವಸ್ತ್ರ ಭಂಡಾರ ಇಂದು ಉದ್ಘಾಟನೆಗೊಂಡಿತು. ನೂತನ ವಸ್ತ್ರ ಮಳಿಗೆಯನ್ನು ಶಂಕರ್ ಶೆಟ್ಟಿ ಇವರು ಉದ್ಘಾಟಿಸಿ ಆಶಿರ್ವದಿಸಿದರು,...

ಹೂಡೆಯ ಸಾಲಿಹಾತ್ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ

ತೋನ್ಸೆ - ಹೂಡೆಯ ಸಾಲಿಹಾತ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ 2019-20 ನೇ ಶೈಕ್ಷಣಿಕ ಸಾಲಿನಲ್ಲಿ ದಾಖಲಾದ ಪ್ರಥಮ ಬಿ.ಕಾಂ. ಹಾಗೂ ಬಿ.ಎ. ತರಗತಿಗಳ ವಿದ್ಯಾರ್ಥಿನಿಯರಿಗೆ ಪ್ರೇರಣಾ ಶಿಬಿರ ಇತ್ತೀಚೆಗೆ ನಡೆಯಿತು. ಈ ಸಂದರ್ಭ...

ಉಚ್ಚಿಲ “ಹೆಲ್ಪಿಂಗ್ ಹ್ಯಾಂಡ್ಸ್” ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ವರದಿ : ಶಫೀ ಉಚ್ಚಿಲ ಉಚ್ಚಿಲ : "ಹೆಲ್ಪಿಂಗ್ ಹ್ಯಾಂಡ್ಸ್ ಉಚ್ಚಿಲ" ಹಾಗೂ ಕಸ್ತೂರ್ ಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದಲ್ಲಿ ಜುಲೈ 7 ನೇ ಭಾನುವಾರ ಉಚ್ಚಿಲ ಮುಖ್ಯ ಪೇಟೆಯಲ್ಲಿರುವ ಬ್ಲೂವೇವ್ಸ್ ಕಟ್ಟಡದಲ್ಲಿ ಉಚಿತ...

UDUPI: Malabar Gold & Diamond observes ‘Doctor’s Day’

UDUPI: The Malabar Gold & Diamond, Udupi branch observed ‘Doctor’s Day’ on 1st July in their showroom. They reiterated the importance of Doctors in...

“ವಿದ್ಯಾರ್ಥಿಗಳು ಸಾಮಾಜಿಕ ಕಳಕಳಿಯುಳ್ಳವರಾಗಬೇಕು – ಮನ್ಸೂರ್ ಆಝಾದ್”

ಸ್ನೇಹ ಪಬ್ಲಿಕ್ ಸ್ಕೂಲ್ ಬಜಾಲ್ ಇದರ ವತಿಯಿಂದ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸನ್ಮಾನ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಝಾದ್ ಹಾರ್ಡ್ವೇರ್ ಇಂಡಸ್ಟ್ರೀಸ್ ...

MANIPAL: Stray dogs poisoned and killed-Police investigate the crime

MANIPAL: The death of 10 stray dogs which was poisoned and killed is now under the police investigation. The incident took place outside Mandavi...
- Advertisement -

ಟಾಪ್ ಸುದ್ದಿಗಳು

ತುಮಕೂರು :ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿ

ತುಮಕೂರು: ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿಯಾದ ಘಟನೆ ತುಮಕೂರು ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಲಕ್ಷ್ಮಮ್ಮ 62 ಎಂದು ಗುರುತಿಸಲಾಗಿದೆ. ...

ಬೆಂಗಳೂರು :ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ ಮನೆ ದರೋಡೆ

ಬೆಂಗಳೂರು :ಒಂಟಿಯಾಗಿದ್ದ ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಮನೆ ದರೋಡೆ ಮಾಡಿರುವ ಘಟನೆ ಬುಧವಾರ ರಾತ್ರಿ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...

ಕಲ್ಕಿ ಭಗವಾನ್ ದಂಪತಿ ಆಶ್ರಮಗಳ ಮೇಲೆ ಐಟಿ ದಾಳಿ.. ವಿದೇಶ ಕರೆನ್ಸಿ ಸೇರಿದಂತೆ 33 ಕೋಟಿ ಹಣ ವಶಕ್ಕೆ..!

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಲ್ಕಿ ಭಗವಾನ್ ಎಂದೇ ಖ್ಯಾತಿ ಗಳಿಸಿದ ದಂಪತಿ ಆಶ್ರಮಗಳ ಮೇಲೆ ಐಟಿ ಇಲಾಖೆ ದಿಢೀರ್ ದಾಳಿ ನಡೆಸಿದೆ.