Thursday, October 17, 2019

ಹೂಡೆ ಸಾಲಿಹಾತ್ ಕಾಲೇಜು : ಸದ್ಭಾವನಾ ದಿನಾಚರಣೆ

ತೋನ್ಸೆ - ಹೂಡೆಯ ಸಾಲಿಹಾತ್ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ ಆಚರಿಸಲಾಯಿತು. ಸಾಲಿಹಾತ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ. ಇಮ್ತಿಯಾಝ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ “ವಿದ್ಯಾರ್ಥಿ ದೆಸೆಯಲ್ಲಿಯೇ ಸಮಾನತೆ, ಐಕ್ಯತೆ,ಸೌಹಾರ್ದ ಭಾವನೆಗಳನ್ನು...

ಜನ್ನಾತುಲ್ ಉಲೂಮ್ ಯಂಗ್ ಮೆನ್ಸ್ ವತಿಯಿಂದ ಶ್ರಮದಾನ

ಮಂಗಳೂರು : ಕಣ್ಣೂರು ಕುಂಡಾಲ ಎಂಬಲ್ಲಿ ನೆರೆ ಸಂಭವಿಸಿದ್ದು ಸುತ್ತಮುತ್ತಲು ನೀರು ತುಂಬಿದ್ದು ಇದರಿಂದಾಗಿ ರಸ್ತೆ ಬದಿಯ ಚರಂಡಿ ನೀರು ನಿಂತು ಹೋಗಿತ್ತು ಇದನ್ನು ಗಮನಿಸಿದ ಸ್ಥಳೀಯ ಸಂಘಟನೆಯಾದ ಜನ್ನಾತುಲ್ ಉಲೂಮ್ ಯಂಗ್...

ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ನಲ್ಲಿ ಇಂದು ಬಕ್ರೀದ್ ಸೌಹಾರ್ದ ಕೂಟ

ಉಡುಪಿ : ಸೌಹಾರ್ದ ಸಮಿತಿ ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯ ಇವರ ಆಶ್ರಯದಲ್ಲಿ ಸರ್ವಧರ್ಮೀಯರ ಸಹಕಾರದೊಂದಿಗೆ ಬಕ್ರೀದ್ ಸೌಹಾರ್ದ ಕೂಟವನ್ನು ಇಂದು ಸಂಜೆ 5-00 ಗಂಟೆಗೆ ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್...

ಕೌನ್ಸಿಲರ್ ಮುಸ್ತಾಕ್ ಪಟ್ಲರ ಮೇಲೆ ಹಲ್ಲೆ : ವೆಲ್ಫೇರ್ ಪಾರ್ಟಿ ಖಂಡನೆ

ಉಳ್ಳಾಲ : ನಗರದ ನೆರೆ ಪೀಡಿತ ಪ್ರದೇಶವಾದ ಕಲ್ಲಾಪು ಎಂಬಲ್ಲಿ ‌ಇಲ್ಲಿನ ಪಟ್ಲ ವಾರ್ಡಿನ ಕೌನ್ಸಿಲರ್ ಮುಸ್ತಾಕ್ ಎಂಬುವವರು ಇಂದು ಮುಂಜಾನೆ ಕಾರ್ಯ ನಿರ್ವಹಿಸುವ ವೇಳೆ ಕಾಂಗ್ರೆಸ್ ನ ಸಚಿವ ಯು.ಟಿ. ಖಾದರ್...

ಉಡುಪಿ : ಎಡ ಪಕ್ಷಗಳ ಮುಖಂಡರ ಸ್ಥಾನ ಬದ್ಧತೆ – ಸಿಪಿಐ(ಎಂ) ಖಂಡನೆ

ಉಡುಪಿ : ಜಮ್ಮು ಕಾಶ್ಮೀರದ ಸಿಪಿಐ(ಎಂ) ಶಾಸಕರಾದ ಯುಸೂಫ್ ತರಿಗಾಮಿ ಮತ್ತಿತರ ಕಾರ್ಯಕರ್ತರ ಯೋಗ ಕ್ಷೇಮ ವಿಚಾರಿಸಲು ಶ್ರೀನಗರಕ್ಕೆ ಭೇಟಿ ನೀಡಿದ ಸಿಪಿಐಎಂ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕಾಂ. ಸೀತಾರಾಂ ಯೆಚೂರಿ ಮತ್ತು...

ಗೆಟ್ ಇನ್ : ಬಕ್ರಿದ್ ಹಬ್ಬದ ಪ್ರಯುಕ್ತ 10% ರಿಯಾಯಿತಿ

ಉಡುಪಿ : ಇಲ್ಲಿಯ ಸಂತೆಕಟ್ಟೆಯಲ್ಲಿರುವ ಏಕ್ತಾ ಹೈಟ್ಸ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಗೆಟ್ ಇನ್ ಪುರುಷರ ವಸ್ತ್ರ ಭಂಡಾರ ಮಳಿಗೆಯಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ದರದಲ್ಲಿ ಬಟ್ಟೆಗಳು ಮಾರಾಟ...

ಬಿ.ಸಿ ರಸ್ತೆ ಡಿ ವೈಎಫ್ ಐ ವತಿಯಿಂದ ಉಚಿತ ಆರೋಗ್ಯ ಮಾಹಿತಿ ತಪಾಸಣೆ ಶಿಬಿರ

ಕುಂದಾಪುರ : ಆರೋಗ್ಯ ಕಾಪಾಡಿಕೊಳ್ಳಲು ವೈದ್ಯರು ಬೇಕಾಗಿಲ್ಲ ಆದರೆ ಅನಾರೋಗ್ಯಪೀಡಿತರಾದಾಗ ವೈದ್ಯರನ್ನು ಅವಶ್ಯಕವಾಗಿ ಸಲಹೆ ಪಡೆದು ಗುಣಮುಖರಾಗಬೇಕು.ಸರಕಾರಿ ಆಸ್ಪತ್ರೆಯಿಂದ ರೋಗ ತಡೆಗಟ್ಟುವ ಬಗ್ಗೆ ಆರೋಗ್ಯ ಕಾಪಾಡಿಕೊಳ್ಳಲು ಹಲವಾರು ಕಾರ್ಯಕ್ರಮಗಳಲ್ಲಿ ಫೈಲೇರಿಯ ತಪಾಸಣಾ ಶಿಬಿರವು...

ದೇಶವನ್ನು ರಕ್ಷಿಸಲು ಯುವ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬೇಕು – ಸುರೇಶ್ ಕಲ್ಲಾಗರ

ಕುಂದಾಪುರ ; ಯುವಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆದಾಗ ಮೂಲಭೂತವಾದ ತಡೆದು ದೇಶವನ್ನು ರಕ್ಷಿಸಲು ಸಾಧ್ಯವಿದೆ ಎಂದು ಡಿವೈಎಫ್ಐ ತಾಲೂಕು ಉಪಾಧ್ಯಕ್ಷ ಸುರೇಶ್ ಕಲ್ಲಾಗರ ಹೇಳಿದರು. ಅವರು ಕುಂದಾಪುರ ಬಿ.ಸಿ ರಸ್ತೆ ಘಟಕ ಆಶಿರ್ವಾದ ಹಾಲ್...

ಆಗಸ್ಟ್ 3ರಂದು ಉಡುಪಿ ಜನಸೇವಾ ಕ್ರೆಡಿಟ್ ಸೌಹಾರ್ದ ಸಹಕಾರಿಯ ವಾರ್ಷಿಕ ಸಾಮಾನ್ಯ ಸಭೆ

ಉಡುಪಿ : ಉಡುಪಿ ಜನಸೇವಾ ಕ್ರೆಡಿಟ್ ಸೌಹಾರ್ದ ಸಹಕಾರಿಯ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಸಹಕಾರಿಯ ಅಧ್ಯಕ್ಷರಾದ ಇರ್ಷಾದುಲ್ಲಾ ಆದಿಲ್ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 03-08-2019ರ ಶನಿವಾರದಂದು 3-0ಗಂಟೆಗೆ ಸರಿಯಾಗಿ ಸಾಲಿಹಾತ್...

ಸಾಲಿಹಾತ್ ಶಾಲಾ ವಿಧ್ಯಾರ್ಥಿ ಸಂಸತ್ತು ಉದ್ಘಾಟನೆ

ಹೂಡೆ: ಸಾಲಿಹಾತ್ ಶಾಲಾ ವಿಧ್ಯಾರ್ಥಿ ಸಂಸತ್ತು ಉದ್ಘಾಟನಾ ಕಾರ್ಯಕ್ರಮವು ಇಂದು ಸಾಲಿಹಾತ್ ಸಭಾಂಗಣದಲ್ಲಿ ನಡೆಯಿತು. ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಉಡುಪಿ ನಗರಸಭಾ ಸದಸ್ಯರಾದ ರಮೇಶ್ ಕಾಂಚನ್'ರವರು ವಿಧ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಮತ್ತು ಶಿಸ್ತು...
- Advertisement -

ಟಾಪ್ ಸುದ್ದಿಗಳು

ತುಮಕೂರು :ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿ

ತುಮಕೂರು: ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿಯಾದ ಘಟನೆ ತುಮಕೂರು ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಲಕ್ಷ್ಮಮ್ಮ 62 ಎಂದು ಗುರುತಿಸಲಾಗಿದೆ. ...

ಬೆಂಗಳೂರು :ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ ಮನೆ ದರೋಡೆ

ಬೆಂಗಳೂರು :ಒಂಟಿಯಾಗಿದ್ದ ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಮನೆ ದರೋಡೆ ಮಾಡಿರುವ ಘಟನೆ ಬುಧವಾರ ರಾತ್ರಿ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...

ಕಲ್ಕಿ ಭಗವಾನ್ ದಂಪತಿ ಆಶ್ರಮಗಳ ಮೇಲೆ ಐಟಿ ದಾಳಿ.. ವಿದೇಶ ಕರೆನ್ಸಿ ಸೇರಿದಂತೆ 33 ಕೋಟಿ ಹಣ ವಶಕ್ಕೆ..!

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಲ್ಕಿ ಭಗವಾನ್ ಎಂದೇ ಖ್ಯಾತಿ ಗಳಿಸಿದ ದಂಪತಿ ಆಶ್ರಮಗಳ ಮೇಲೆ ಐಟಿ ಇಲಾಖೆ ದಿಢೀರ್ ದಾಳಿ ನಡೆಸಿದೆ.