Thursday, October 17, 2019

ವೈಕುಂಟಾ ಬಾಳಿಗ ಕಾನೂನು ಕಾಲೇಜಿನ ವಿದ್ಯಾರ್ಥಿ ನಾಯಕಿಯಾಗಿ ಆಯಿಶಾ ರಾವ್ ಆಯ್ಕೆ

ಉಡುಪಿ:ಕೊಸ್ಟಲ್ ಮಿರರ್ ಸುದ್ದಿ: ವೈಕುಂಟಾ ಬಾಳಿಗ ಕಾನೂನು ಕಾಲೇಜಿನ ನಾಯಕಿಯಾಗಿ ಆಯಿಶಾ ರಾವ್ ಆಯ್ಕೆಯಾಗಿದ್ದಾರೆ. ಶನಿವಾರ ಉಡುಪಿ ಬಾರ್ ಕೌನ್ಸಿಲ್ ಅಧ್ಯಕ್ಷರ ನೇತೃತ್ವದಲ್ಲಿ ಪದಾಧಿಕಾರಿಗಳ ಅಭಿನಂದನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಉಪನ್ಯಾಸಕರಾದ ಶಂಕರ್...

ಕಟ್ಟಡ ಕಾರ್ಮಿಕರ 12ನೇ ಮಹಾಸಭೆ* *ಕಲ್ಯಾಣ ಮಂಡಳಿಯ ಸೆಸ್ ಸಂಗ್ರಹದಲ್ಲಿ ಕಾರ್ಮಿಕರಿಗೆ ವಂಚನೆ;ಮೀನಾಕ್ಷಿ ಸುಂದರಂ

ಕುಂದಾಪುರ:ಕಟ್ಟಡ ಕಾರ್ಮಿಕರ ಜೀವನ ಭದ್ರತೆಗಾಗಿ ಸಂಗ್ರಹಿಸುವ ಸೆಸ್ ಹಣವು ಮಂಡಳಿಗೆ ಸರಿಯಾಗಿ ಸಂಗ್ರಹ ಮಾಡದೆ ವಿವಿಧ ಹಂತದಲ್ಲಿ ಅವರಿಗೆ ವಂಚನೆ ಮಾಡಲಾಗುತ್ತಿದೆ.ಸಾವಿರಾರು ಕೋಟಿ ಬೆಲೆಯ ಕಟ್ಟಡಗಳು ಬೆಂಗಳೂರೊಂದಲ್ಲೇ ನಿರ್ಮಾಣಗೊಳ್ಳುತ್ತಿದ್ದರೂ ಕಲ್ಯಾಣಮಂಡಳಳಿಗೆ ಸೆಸ್ ಬಂದಿರುವುದು...

ಸಫಾ ಬೈತುಲ್ ಮಾಲ್ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ

ಕರ್ನೂಲ್ : ಹೈದರಾಬಾದ್ನ ಸಫಾ ಬೈತುಲ್ ಮಾಲ್ ಇದರ ಕರ್ನೂಲ್ ಶಾಖೆಯ ವತಿಯಿಂದ ಬದ್ವಾರ್ ಪೇಟ್ ನ ಗೌರಿಗೋಪಾಲ್ ಆಸ್ಪತ್ರೆಯ ಹತ್ತಿರ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು. ಜನಸಾಮಾನ್ಯರಿಗೆ ಹಾಗೂ ವಿಶೇಷತಃ ಯಾತ್ರಿಕರಿಗೆ...

ಗಂಗೊಳ್ಳಿ : ಜಮಾ’ಅತುಲ್ ಮುಸ್ಲಿಮೀನ್ ಮಸೀದಿ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ

ಕುಂದಾಪುರ : ಗಂಗೊಳ್ಳಿಯ ಜಮಾ'ಅತುಲ್ ಮುಸ್ಲಿಮೀನ್ ಜಾಮಿಯಾ ಮಸ್ಜಿದ್ ಕಮಿಟಿ ವತಿಯಿಂದ ಮೇ 19 ಭಾನುವಾರ ಸಂಜೆ ಜಾಮಿಯಾ ಮೊಹಲ್ಲಾ ದಲ್ಲಿ ಸೌಹಾರ್ದ ಇಫ್ತಾರ್ ಕೂಟ ನಡೆಯಿತು. ವಿದ್ವಾಂಸರಾದ ಮೌಲಾನಾ ಅಬ್ದುಲ್ ವಹಾಬ್...

ಪರ್ಸಿನ್ ಮೀನುಗಾರರ ಸಂಘ ಉದ್ಘಾಟನೆ.

ಮಲ್ಪೆ: ಶಾಸಕ ಪ್ರಮೋದ್ ಮಧ್ವರಾಜ್ ರಿಂದ ಇಂದು ಆಳ ಮೀನುಗಾರಿಕೆಗೆ ತೆರಳುವ ಪರ್ಸಿನ್ ಮೀನುಗಾರರ ಸಂಘವನ್ನು ಉದ್ಘಾಟಿಸಿದ್ದಾರೆ. ಕಾರ್ಯಕ್ರಮದ ನಂತರ ಲಕ್ಕಿಡಿಪ್ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಧಕರಿಗೆ ಸನ್ಮಾನ, ಕಲಾ ತಂಡದಿಂದ ಡಾನ್ಸ್...

ಪಡುತೋನ್ಸೆ ನಾಗರಿಕ ಒಕ್ಕೂಟದ ಅಧ್ಯಕ್ಷರಾಗಿ ಕೆ.ಇಸ್ಮಾಯಿಲ್ ಮತ್ತು ಉಪಾಧ್ಯಕ್ಷರಾಗಿ ಜಿ ರಫೀಕ್ ಆಯ್ಕೆ.

ಉಡುಪಿ: ಪಡುತೋನ್ಸೆ ನಾಗರೀಕ ಒಕ್ಕೂಟ ಇದರ ಪ್ರಥಮ ಪದಾಧಿಕಾರಿಗಳ ಆಯ್ಕೆಯನ್ನು ಶನಿವಾರ ನಡೆಸಲಾಯಿತು. ಅಧ್ಯಕ್ಷರಾಗಿ ಕಿದೆವರ್ ಇಸ್ಮಾಯಿಲ್, ಉಪಾಧ್ಯಕ್ಷರಾಗಿ ಜಿ.ರಫೀಕ್ ಅಹಮದ್, ಪ್ರಧಾನ ಕಾರ್ಯದರ್ಶಿಗಳಾಗಿ ಉಸ್ತಾದ್ ಅನೀಸ್,ಜೊತೆ ಕಾರ್ಯದರ್ಶಿಗಳಾಗಿ ನಾಕ್ವಾ ಅಲ್ತಾಫ್...

ಉಡುಪಿ: ಉನಾವೋ, ಕಾತುವಾ ಪ್ರಕರಣ ಖಂಡಿಸಿ ಎಪ್ರಿಲ್ 24 ಕ್ಕೆ ಮುಸ್ಲಿಂ ಒಕ್ಕೂಟದಿಂದ ಬೃಹತ್ ಪ್ರತಿಭಟನೆ

ಉಡುಪಿ : ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ತೀವ್ರ ಹೆಚ್ಚಳವಾಗುತ್ತಿದೆ. ಇದು ಕಳವಳಕಾರಿ ವಿಚಾರವಾಗಿದೆ. ಜಮ್ಮುವಿನ ಕಥುವಾದಲ್ಲಿ ಆಸಿಫಾ ಎಂಬ ಮುಗ್ಧ ಬಾಲಕಿಯನ್ನು ಅತ್ಯಾಚಾರ ನಡೆಸಿ, ಹತ್ಯೆ ಮಾಡಲಾಗಿದೆ. ಹಾಗೆಯೇ...

ದೇಶವನ್ನು ರಕ್ಷಿಸಲು ಯುವ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬೇಕು – ಸುರೇಶ್ ಕಲ್ಲಾಗರ

ಕುಂದಾಪುರ ; ಯುವಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆದಾಗ ಮೂಲಭೂತವಾದ ತಡೆದು ದೇಶವನ್ನು ರಕ್ಷಿಸಲು ಸಾಧ್ಯವಿದೆ ಎಂದು ಡಿವೈಎಫ್ಐ ತಾಲೂಕು ಉಪಾಧ್ಯಕ್ಷ ಸುರೇಶ್ ಕಲ್ಲಾಗರ ಹೇಳಿದರು. ಅವರು ಕುಂದಾಪುರ ಬಿ.ಸಿ ರಸ್ತೆ ಘಟಕ ಆಶಿರ್ವಾದ ಹಾಲ್...

ವಿಶ್ವ ಪರಿಸರ ದಿನದ ಪ್ರಯುಕ್ತ ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ 5000 ಗಿಡಗಳನ್ನು ನೆಡುವ ಮತ್ತು ವಿತರಿಸುವ...

ಉಡುಪಿ : ಮಲಬಾರ್ ಸಮೂಹ ಸಂಸ್ಥೆಯು CSR ಚಟುವಟಿಕೆಯ ಅಂಗವಾಗಿ ಉಡುಪಿಯ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ವಿಶ್ವ ಪರಿಸರ ದಿನವನ್ನುಆಚರಿಸಲಾಯಿತು. ಇದರ ಅಂಗವಾಗಿ ಉಡುಪಿ ಪರಿಸರದಲ್ಲಿ 5000 ಗಿಡಗಳನ್ನು ನೆಡುವ ಮತ್ತು ಉಚಿತವಾಗಿ ವಿತರಿಸುವ ಕಾರ್ಯಕ್ರಮಕ್ಕೆ...

ಹೂಡೆ ಸಾಲಿಹಾತ್ ಕಾಲೇಜು : ಸದ್ಭಾವನಾ ದಿನಾಚರಣೆ

ತೋನ್ಸೆ - ಹೂಡೆಯ ಸಾಲಿಹಾತ್ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ ಆಚರಿಸಲಾಯಿತು. ಸಾಲಿಹಾತ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ. ಇಮ್ತಿಯಾಝ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ “ವಿದ್ಯಾರ್ಥಿ ದೆಸೆಯಲ್ಲಿಯೇ ಸಮಾನತೆ, ಐಕ್ಯತೆ,ಸೌಹಾರ್ದ ಭಾವನೆಗಳನ್ನು...
- Advertisement -

ಟಾಪ್ ಸುದ್ದಿಗಳು

ತುಮಕೂರು :ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿ

ತುಮಕೂರು: ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿಯಾದ ಘಟನೆ ತುಮಕೂರು ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಲಕ್ಷ್ಮಮ್ಮ 62 ಎಂದು ಗುರುತಿಸಲಾಗಿದೆ. ...

ಬೆಂಗಳೂರು :ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ ಮನೆ ದರೋಡೆ

ಬೆಂಗಳೂರು :ಒಂಟಿಯಾಗಿದ್ದ ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಮನೆ ದರೋಡೆ ಮಾಡಿರುವ ಘಟನೆ ಬುಧವಾರ ರಾತ್ರಿ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...

ಕಲ್ಕಿ ಭಗವಾನ್ ದಂಪತಿ ಆಶ್ರಮಗಳ ಮೇಲೆ ಐಟಿ ದಾಳಿ.. ವಿದೇಶ ಕರೆನ್ಸಿ ಸೇರಿದಂತೆ 33 ಕೋಟಿ ಹಣ ವಶಕ್ಕೆ..!

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಲ್ಕಿ ಭಗವಾನ್ ಎಂದೇ ಖ್ಯಾತಿ ಗಳಿಸಿದ ದಂಪತಿ ಆಶ್ರಮಗಳ ಮೇಲೆ ಐಟಿ ಇಲಾಖೆ ದಿಢೀರ್ ದಾಳಿ ನಡೆಸಿದೆ.