Thursday, October 17, 2019

ಜುಲೈ 6: ದುಬೈ ಶೇಖ್ ರಾಶಿದ್ ಅಡಿಟೋರಿಯಮ್ ನಲ್ಲಿ ದಾಸ್ ಕುಡ್ಲ ತಂಡದಿಂದ ಸುರ್ ಸಂಗಮ್ ಸಂಗೀತ ಕಾರ್ಯಕ್ರಮ

ಕರ್ನಾಟಕದಲ್ಲಿ ಸತತ 29ವರ್ಷಗಳಿಂದ ಸಾವಿರಾರು ಗಾಯಕರಿಂದ ಸಂಗೀತ ಪ್ರೇಮಿಗಳಿಗೆ ರಸದೌತಣ ನೀಡಿದ ದಾಸ್ ಕುಡ್ಲಾಸ್ ತಂಡವು ಇದೀಗ ತಮ್ಮ 30ನೇ ವರ್ಷದ ಸಂಭ್ರಮವನ್ನು ದುಬೈನ ಊದ್ ಮೆಹ್ತಾದಲ್ಲಿರುವ ಇಂಡಿಯನ್ ಹೈಸ್ಕೂಲಿನ ಶೇಕ್ ರಾಶಿದ್...

ಪೂಜಾ ಆತ್ಮಹತ್ಯೆ,ಕೊಲೆ ಪ್ರಕರಣ- ಎಸ್.ಐ.ಓ ಉಡುಪಿಯಿಂದ ಕಠಿಣ ಕ್ರಮಕ್ಕೆ ಆಗ್ರಹ

ಉಡುಪಿ: ನಾಡಿನಲ್ಲಿ ವಿದ್ಯಾರ್ಥಿನಿಯರ ಮೇಲೆ ನಿರಂತರ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಮೈಸೂರಿನಲ್ಲಿ ಶಿಕ್ಷಕ ರವಿಯವರ ಕಿರುಕುಳಕ್ಕೆ ಒಳಗಾಗಿ ಝೈಬುನ್ನಿಸಾ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೀಗ ಮತ್ತೊಂದು ಅಮಾನವೀಯ ಘಟನೆಯಲ್ಲಿ ಬೀದರ್ ಕಾಲೇಜಿನ ವಿದ್ಯಾರ್ಥಿನಿ...

ವಿಧ್ಯಾರ್ಥಿನಿಯರ ಸರಣಿ ಕೊಲೆ ವೆಲ್ಫೇರ್ ಪಾರ್ಟಿ ಖಂಡನೆ:* ಮತ್ತೊಂದು ಹೆಣ್ಣುಮಗಳ ಕೊಲೆ.

ಬೀದರ್: ಅಕ್ಕಮಹಾದೇವಿ ಕಾಲೇಜಿನ ವಿದ್ಯಾರ್ಥಿನಿ ಪೂಜಾ ಎಂಬಾಕೆಯನ್ನು ಶಂಸುದ್ದೀನ್ ಎಂಬಾತ ಅತ್ಯಾಚಾರವೆಸಗಿ ಕೊಂದಿದ್ದಾನೆ ಎಂದು ಸುದ್ದಿಯಾಗಿದೆ.ಯಾಕೆ ನಮ್ಮ ದೇಶದಲ್ಲಿ ಈ ರೀತಿ ಹೆಣ್ಣುಮಕ್ಕಳ,ಮಹಿಳೆಯರ ಅಮಾಯಕರ ಕೊಲೆಯಾಗುತ್ತಿದೆ.ಇಲ್ಲಿ ಕೊಲೆಗಾರರನ್ನು,ಅತ್ಯಾಚಾರಿಗಳನ್ನು,ಅಪರಾಧಿಗಳನ್ನು ಯಾವುದೇ ಮುಲಾಜಿಲ್ಲದೇ ರಕ್ಷಿಸಲಾಗುತ್ತಿದೆಯೇ..? ಸ್ತ್ರೀ ಯನ್ನು...

ಮಾನವೀಯ ಸೇವೆಗಳಿಗಾಗಿ ರೋಟರಿ ಕಾರ್ಯ: ಬಿ.ಎಸ್.ಪ್ರಕಾಶ್

ಭದ್ರಾವತಿ - ರೋಟರಿ ಸಂಸ್ಥೆಯು ಪ್ರಪಂಚದಾದ್ಯಂತ ಹಲವು ವರ್ಷಗಳಿಂದ ಮಾನವೀಯ ಸೇವೆಗಳನ್ನು ಮಾಡುತ್ತಾ ಬಂದಿದೆ ಎಂದು ರೋಟರಿ ಸಂಸ್ಥೆಯ ಜಿಲ್ಲೆ ೩೧೮೨ರ ಗವರ್ನರ್ ಜಿ.ಎನ್.ಪ್ರಕಾಶ್ ತಿಳಿಸಿದರು. ಅವರು ಬುಧವಾರ ಸಂಜೆ ಭದ್ರಾವತಿಯ ರೋಟರಿ...

ಉದ್ಯೋಗಕ್ಕೆ ಓಟು ಆಂದೋಲನಕ್ಕೆ ಜನಾಂದೋಲನಗಳ ಮಹಾಮೈತ್ರಿಯಿಂದ ಸಂಪೂರ್ಣ ಬೆಂಬಲ

ಬೆಂಗಳೂರು - ಕರ್ನಾಟಕದ ಯುವಜನತೆ ನಡೆಸುತ್ತಿರುವ ‘ಉದ್ಯೋಗಕ್ಕೇ ಓಟು’ ಎಂಬ ಆಂದೋಲನವು ಇಂದಿನ ಸಂದರ್ಭಕ್ಕೆ ಅತ್ಯಗತ್ಯವಾಗಿದ್ದ ಚಳವಳಿಯಾಗಿದ್ದು, ಇದಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ‘ಜನಾಂದೋಲನಗಳ ಮಹಾಮೈತ್ರಿ’ಯು ಘೋಷಿಸಿದೆ. ಇಂದು ಬೆಂಗಳೂರಿನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ...
- Advertisement -

ಟಾಪ್ ಸುದ್ದಿಗಳು

ತುಮಕೂರು :ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿ

ತುಮಕೂರು: ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿಯಾದ ಘಟನೆ ತುಮಕೂರು ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಲಕ್ಷ್ಮಮ್ಮ 62 ಎಂದು ಗುರುತಿಸಲಾಗಿದೆ. ...

ಬೆಂಗಳೂರು :ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ ಮನೆ ದರೋಡೆ

ಬೆಂಗಳೂರು :ಒಂಟಿಯಾಗಿದ್ದ ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಮನೆ ದರೋಡೆ ಮಾಡಿರುವ ಘಟನೆ ಬುಧವಾರ ರಾತ್ರಿ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...

ಕಲ್ಕಿ ಭಗವಾನ್ ದಂಪತಿ ಆಶ್ರಮಗಳ ಮೇಲೆ ಐಟಿ ದಾಳಿ.. ವಿದೇಶ ಕರೆನ್ಸಿ ಸೇರಿದಂತೆ 33 ಕೋಟಿ ಹಣ ವಶಕ್ಕೆ..!

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಲ್ಕಿ ಭಗವಾನ್ ಎಂದೇ ಖ್ಯಾತಿ ಗಳಿಸಿದ ದಂಪತಿ ಆಶ್ರಮಗಳ ಮೇಲೆ ಐಟಿ ಇಲಾಖೆ ದಿಢೀರ್ ದಾಳಿ ನಡೆಸಿದೆ.