25 C
UDUPI
Friday, November 15, 2019

ಬಡ ಯುವಕನಿಗೆ ಕೋಸ್ಟಲ್ ಫ್ರೆಂಡ್ಸ್ “ಸಹಾಯ ಹಸ್ತ”

ಮಣಿಪಾಲ: ಮಲೆನಾಡಿನ ಕರಾವಳಿಯಲ್ಲಿ ನೆಲೆಸಿರುವ ಯುವಕರು ಕಟ್ಟಿರುವ ಮಲ್ನಾಡ್ ಕೋಸ್ಟಲ್ ಫ್ರೆಂಡ್ಸ್ ಸಂಘಟನೆ ಕರಾವಳಿಯಲ್ಲಿ ಮಲೆನಾಡಿಗರ ಕಷ್ಟ ಸುಖಗಳಿಗೆ ಭಾಗಿಯಾಗುವ ಕೆಲಸ ಮಾಡುತ್ತಿದೆ ಕಳೆದ 10 ವರ್ಷದಿಂದ ಮಲೆನಾಡಿಗರ ನೋವು ನಲಿವಲ್ಲಿ...

ಉಡುಪಿಯ ಶೋಕಮಾತಾ ಇಗರ್ಜಿ ಚರ್ಚ್‌ನಲ್ಲಿ ಸರ್ವ ಧರ್ಮ ದೀಪಾವಳಿ ಆಚರಣೆ

ಉಡುಪಿ : ಸೌಹಾರ್ದ ಸಮಿತಿ, ಕ್ಯಾಥೊಲಿಕ್ ಮಹಾ ಸಭಾ ಉಡುಪಿ ಘಟಕ, ಶೋಕಮಾತಾ ಇಗರ್ಜಿ ಉಡುಪಿ ಹಾಗೂ ಲಯನ್ಸ್ ಕ್ಲಬ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಉಡುಪಿಯ ಶೋಕಮಾತಾ...

ಕಣ್ಣಂಗಾರ್ ಜುಮಾ ಮಸ್ಜಿದ್ ಆಡಳಿತ ಸಮಿತಿ ವಜಾ –ಆಡಳಿತಾಧಿಕಾರಿ ನೇಮಕ

ಉಡುಪಿ : ಹಲವಾರು ವಿವಾದ ಹಾಗೂ ವಕ್ಫ್ ಇಲಾಖೆಯ ನಿರ್ದೇಶನಗಳನ್ನು ನಿರ್ಲಕ್ಷಿಸಿ ಕರ್ನಾಟಕ ವಕ್ಫ್ ಮಂಡಳಿಯಲ್ಲಿ ಅನುಮೋದನೆಯನ್ನೇ ಪಡೆಯದೆ ಆಡಳಿತ ನಡೆಸುತ್ತಿದ್ದ ಜಿಲ್ಲೆಯ ಪ್ರತಿಷ್ಟ ಮಸೀದಿಗಳಲ್ಲೊಂದಾದ ಕಣ್ಣಂಗಾರ್ ಜುಮಾ ಮಸೀದಿಯ...

ಮದನಿ ಕಾಲೇಜಿನಲ್ಲಿ ‘ಬ್ಯಾರಿ ಸಾಹಿತ್ಯ ಸಂಘ’ಕ್ಕೆ ಚಾಲನೆ

ಮಂಗಳೂರು : ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗ ‘ಮೇಲ್ತೆನೆ’ಯ ವತಿಯಿಂದ ಉಳ್ಳಾಲ ಅಳೇಕಲದ ಮದನಿ ಜೂನಿಯರ್ ಕಾಲೇಜಿನಲ್ಲಿ ‘ಬ್ಯಾರಿ ಸಾಹಿತ್ಯ ಸಂಘ’ಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಬ್ರಹ್ಮಾವರ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾ ಕೂಟ ಉದ್ಘಾಟನೆ

ಹೂಡೆ: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಬ್ರಹ್ಮಾವರ ಹಾಗೂ ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆ ಇವರುಗಳ ಜಂಟಿ ಆಶ್ರಯದಲ್ಲಿ ಬ್ರಹ್ಮಾವರ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾ...

ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿ ಕದಡುವ ವ್ಯಕ್ತಿಗಳ ಬಗ್ಗೆ ಪೋಲೀಸ್ ಇಲಾಖೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು, ಏಕಮುಖ ನೀತಿ ಅನುಸರಿಸಬಾರದು...

ಮಂಗಳೂರು : ನಗರದ ಪ್ರಮುಖ ಶಾಪಿಂಗ್ ಮಾಲ್ ನಲ್ಲಿ ವ್ಯಕ್ತಿಯೊಬ್ಬರಿಗೆ ಹಲ್ಲೆ‌ ನಡೆಸುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಒತ್ತಡದ ಮೂಲಕ ಸ್ಯಯಂ ಕೇಸು ದಾಖಲಿಸಿ ಪೋಲಿಸ್ ಇಲಾಖೆ ಹೊಡೆದಾಟ ನಡೆಸಿದ...

ಉಡುಪಿ‌ : ಮರಳು ತೆಗೆಯಲು ನದಿಗೆ ಇಳಿಯುವ ತನಕ ಧರಣಿ

ಉಡುಪಿ : ಕಟ್ಟಡ ಕಾರ್ಮಿಕರ ಧರಣಿ ಇದೇ ಸೋಮವಾರ ಸೆ.23 ರಿಂದ ಆರಂಭಿಸಲು ನಿರ್ಧರಿಸಿದೆ ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ಸೆಪ್ಟಂಬರ್ 20ರಂದು ಆರಂಭವಾಗುತ್ತದೆ ಎಂಬ ಶಾಸಕರ ಹೇಳಿಕೆ...

ಬ್ಯಾರಿ ನಿಖಾಃ ಹೆಲ್ಪ್ ಲೈನ್ ಅಂತರಾಷ್ಟ್ರೀಯ ಸಮಿತಿಯ ನೂತನ ಅಧ್ಯಕ್ಷರಾಗಿ ಇಮ್ತಿಯಾಝ್ ಉಚ್ಚಿಲ ಆಯ್ಕೆ

ವರದಿ:‌ ಶಫೀ ಉಚ್ಚಿಲ ಉಡುಪಿ : ಕಳೆದ ಮೂರು ವರ್ಷಗಳಿಂದ ಸಕ್ರಿಯವಾಗಿ ವಧು ವರರ ಸಂಪರ್ಕ ಕಲ್ಪಿಸುವ ವೇದಿಕೆಯಾಗಿ ಮಾತ್ರವಲ್ಲದೇ ಸಾಮಾಜಿಕ ಕ್ಷೇತ್ರದಲ್ಲಿ ಹಲವು ಜನಪರ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ "ಬ್ಯಾರಿ...

ಸೆ.19 ಕ್ಕೆ ಉಚ್ಚಿಲದಲ್ಲಿ ಎಸ್ಸೆಸ್ಸೆಫ್ ಸ್ಥಾಪನೆ “ಧ್ವಜ ದಿನ” ಕಾರ್ಯಕ್ರಮ

ವರದಿ : ಶಫೀ ಉಚ್ಚಿಲ ಪಡುಬಿದ್ರಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಇದರ ಸ್ಥಾಪನ ದಿನ ಪ್ರಯುಕ್ತ ಉಚ್ಚಿಲ ಹಾಗೂ ಪೊಲ್ಯ ಶಾಖೆಯ ವತಿಯಿಂದ ,ಉಚ್ಚಿಲ ಪಣಿಯೂರು ರಸ್ತೆಯ ಜನಪ್ರಿಯ ಮಿಲ್...

ಉಡುಪಿ : ಕರ್ನಾಟಕ ಕೋಮು ಸೌಹಾರ್ದ ವೇದಿಕೆ ವತಿಯಿಂದ ಗೌರಿ ಸಂಸ್ಮರಣೆ

ಉಡುಪಿ : ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಉಡುಪಿ ಜಿಲ್ಲೆಯ ವತಿಯಿಂದ ಇಂದು ಉಡುಪಿಯ ಮುಸ್ಲಿಮ್ ವೇಲ್ಫೇರ್ ಅಸೋಸಿಯೇಷನ್ ಸಭಾಂಗಣದಲ್ಲಿ ಗೌರಿ ಸಂಸ್ಮರಣೆ ಕಾರ್ಯಕ್ರಮ ಮತ್ತು ಹೊಸದಾಗಿ ಗೌರಿ ಬಳಗ ವನ್ನು ಪ್ರಾರಂಭಿಸಲಾಯಿತು. ಈ...