Sunday, October 20, 2019

ಯಾರಾದೋ ಮನೆ ಮಗನನ್ನು ‘ಭಯೋತ್ಪಾದಕ’ನನ್ನಾಗಿಸಿ ವಿಕೃತಿ ಮೆರೆಯುವ ಮಾಧ್ಯಮಗಳು!

ಸಂಪಾದಕೀಯ 'ಬೆಳ್ತಂಗಡಿಯಿಂದ ಪಾಕಿಸ್ತಾನಕ್ಕೆ ಕರೆ' , ಮಂಗಳೂರಿನಲ್ಲಿ ಶಂಕಿತನ ಬಂಧನ, ಪಾಕಿಸ್ತಾನದಿಂದ ವ್ಯಕ್ತಿ ಕರಾವಳಿಗೆ, ಶಂಕಿತ ವ್ಯಕ್ತಿಯ ಮನೆಯಲ್ಲಿ ಆರ್ಡಿಎಕ್ಸ್ ಪತ್ತೆ, ಮೌಲ್ವಿ ಬಂಧನ' - ಹೀಗೆ ವೈಭವೀಕೃತ ಲಂಗು ಲಗಾಮಿಲ್ಲದ ಊಹಾಪೋಹಾದ ವರದಿಗಳನ್ನು...

ಕೆಫೆ ಕಾಫಿ ಡೇ ಸಿದ್ಧಾರ್ಥ್ ಮತ್ತು ಮೇಕ್ ಇನ್ ಇಂಡಿಯಾದ ಮೇಲೆ ಏಳುವ ಸವಾಲುಗಳು!

ಕೆಫೆ ಕಾಫಿ ಡೇಯ ಮಾಲಕ ವಿಜಿ ಸಿದ್ಧಾರ್ಥ್ ಮಂಗಳೂರಿನ ಜಪ್ಪಿಮೊಗರಿನ ನೇತ್ರಾವತಿ ಸೇತುವೆಯ ಬಳಿ ನಾಪತ್ತೆಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಕೆಫೆ ಕಾಫಿ ಡೇ ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಕಾಫಿಯನ್ನು ಬ್ರ್ಯಾಂಡಾಗಿ...

ಡಿಯರ್ ಮೋದಿಜಿ, ಝೋಂಬಿಗಳನ್ನು ನಿಯಂತ್ರಿಸಿ!

ಸಂಪಾದಕೀಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 2014 ರಲ್ಲಿ ವಿಜಯಿಯಾದ ನಂತರ ದೇಶದಲ್ಲಿ ಕೆಲವು ಕಟುಕರಿಗೆ ಅಮಾಯಕರ ಮೇಲೆ ಹಲ್ಲೆ ನಡೆಸಲು, ದೊಂಬಿ ಎಬ್ಬಿಸಲು, ಕೊಲೆಗೈಯಲು ಪರವನಗಿ ನೀಡಿದಂತಾಗಿತ್ತು. ಆ ಹಿನ್ನಲೆಯಲ್ಲಿ ದಲಿತರ ಮೇಲೆ, ಮುಸ್ಲಿಮರ...

ಭಾರತದಲ್ಲಿ ಈಗ ‘ವಾಲ್ಡೊ’ ರಾಜಕೀಯದ ಪರ್ವಕಾಲ!

📝 ಯಾಸೀನ್ ಕೋಡಿಬೆಂಗ್ರೆ ಭಾರತದಲ್ಲಿ ಮೋದಿ ನೇತೃತ್ವದ ಎನ್.ಡಿ.ಎ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಐದು ವರ್ಷದಲ್ಲಿ ಮಾಡಿದ ಸಾಧನೆ ಶೂನ್ಯವಾದರೂ ವಿಷಯವಲ್ಲದ ವಿಚಾರಗಳನ್ನು ಮುಂದಿಟ್ಟುಕೊಂಡು ಜನ ಸೋತು ಹೋಗುವ ಹಾಗೇ ಮಾಡಿ ಕೊನೆಗೆ ಮಾತು...

ನಿಮ್ಮ ಮತ ಮಾರಾಟಕ್ಕಿಟ್ಟು, ಕಟ್ಟೆ,ಸೆಲೂನ್ ಹೋಟೆಲ್ ಗಳಲ್ಲಿ ಚರ್ಚಿಸಿ ನೊ ಯ್ಯೂಝ್!

ಲೋಕಸಭಾ ಚುನಾವಣೆಯ ಕರ್ನಾಟದ ಹದಿನಾಲ್ಕು ಕ್ಷೇತ್ರದ ಮತದಾನ ಮುಕ್ತಾಯಗೊಂಡಿದೆ ಇನ್ನುಳಿದಿರುವುದು ಹದಿನಾಲ್ಕು ! ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ತೀರ್ಮಾನವೇ ಅಂತಿಮ. ಆದರೆ ಆ ತೀರ್ಮಾನದ ಮೇಲೆ ಪ್ರಭಾವ ಬೀಳಲು ಹಣ, ಮದ್ಯ, ಮಾದಕ ವಸ್ತುಗಳನ್ನು...

ಮೋದಿಯ ಭಾಷಣದಲ್ಲಿ ಹಳೆ ಕಿಕ್ ಇಲ್ಲ ; ಅದೇ ರಾಗ ಅದೇ ಹಾಡು!

ಸಂಪಾದಕೀಯ ಹೌದು! 2014 ರ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಮಾಡುತ್ತಿದ್ದ ಭಾಷಣದಲ್ಲಿ ಜನ ಹೊಸತನ್ನು ಕಾಣುತ್ತಿದ್ದರು ಆದರೆ ಇದೀಗ ಅದು ಅವರ ಭಾಷಣದಲ್ಲಿ ಕಾಣುತ್ತಿಲ್ಲ. ಕಳೆದ ಐದು ವರ್ಷದಲ್ಲಿ ಅತೀ ಹೆಚ್ಚು ಟ್ರೋಲ್...

ತನು ಶ್ರೀ ದತ್ತಾ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಬಾಲಿವುಡ್!

ಸಂಪಾದಕೀಯ ತನು ಶ್ರೀ ದತ್ತಾಳಂತಹ ಮುಂದುವರಿದ, ಶಿಕ್ಷಣವಂತ ಹೆಣ್ಣು ಮಗಳೊಬ್ಬಳು ಹತ್ತು ವರ್ಷದ ನಂತರ ಈ ಸಮಾಜದ ಮುಂದೆ ಬಂದು ತನಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಹಂಚಿಕೊಳ್ಳುತ್ತಾಳೆಂದಾದರೆ ಕೆಲವೊಂದು ವರ್ಷದಿಂದ ಮಹಿಳೆಯ ಸಬಲೀಕರಣವೆಂದು ಬೊಬ್ಬಿಡುವ...

ವಿವಾಹೇತರ ಸಂಬಂಧ; ಸರ್ವೊಚ್ಚ ನ್ಯಾಯಾಲಯದ ತೀರ್ಪು – ವಿಚ್ಚೇದನ!

ಸಂಪಾದಕೀಯ ಸರ್ವೊಚ್ಚ ನ್ಯಾಯಾಲಯದ ಐದು ಮಂದಿ ನ್ಯಾಯಾಧೀಶರ ಪೀಠ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 497 ನ್ನು ರದ್ದುಗೊಳಿಸಿ ತೀರ್ಪು ನೀಡಿದೆ. ಸುಮಾರು ನೂರೈವತ್ತು ವರ್ಷದಷ್ಟು ಹಳೆಯದಾದ ಕಾನೂನನ್ನು ಅನೂರ್ಜಿತಗೊಳಿಸಲಾಗಿದೆ. ಈ ಕಾನೂನು ಅನೂರ್ಜಿತಗೊಳ್ಳುದರೊಂದಿಗೆ...

ಗೋ ರಕ್ಷಣೆಯ ಹೆಸರಿನಲ್ಲಿ ಹತ್ಯೆ,ಹಲ್ಲೆ ಮತ್ತು ಉಡುಪಿ

ಮಾರ್ಚ್ 13 2005 ರಲ್ಲಿ ದೇಶದಲ್ಲೇ ಪ್ರಥಮ ಎಂಬಂತೆ ಉಡುಪಿಯ ಸಮೀಪದ ಆದಿ ಉಡುಪಿಯಲ್ಲಿ ಒಂದು ಪ್ರಕರಣ ಬೆಳಕಿಗೆ ಬರುತ್ತದೆ. ಅದರ ಮೊದಲು ದನ ಗೋವಾಗಿ ಬದಲಾಗಿರಲಿಲ್ಲ ಎನ್ನ ಬಹುದು. ಹಿಂದು ಯುವ...

ಕೇಂದ್ರ ಸರಕಾರಕ್ಕೆ ಮುಸ್ಲಿಮ್ ಮಹಿಳೆಯರ ಮೇಲೆ ನಿಜವಾಗಿಯೂ ಕಾಳಜಿ ಇದೆಯೇ?

ಮುಸ್ಲಿಮ್ ವಿರೋಧಿಯೆಂದು ಗುರುತಿಸಿಕೊಂಡ ಪಕ್ಷವೊಂದು ಏಕಾಏಕಿಯಾಗಿ ಮುಸ್ಲಿಮರ ಪರವಾಗಿ, ಅದರಲ್ಲೂ ಮುಸ್ಲಿಮ್ ಮಹಿಳೆಯರ ಪರವಾಗಿ ಮಾತನಾಡಲು ಆರಂಭಿಸಿದೆ ಎಂದಾದರೆ ಕೇಂದ್ರದಲ್ಲಿರುವ ಬಿಜೆಪಿ ಸರಕಾರಕ್ಕೆ ಮುಸ್ಲಿಮರ ಬಗ್ಗೆ ಕಾಳಜಿ ಹುಟ್ಟಿಕೊಂಡಿದೆಯೇ ? ಎಂಬ ಪ್ರಶ್ನೆ...
- Advertisement -

ಟಾಪ್ ಸುದ್ದಿಗಳು

ಕೇಂದ್ರ ಸಚಿವ ಪಿಯೂಷ್ ಗೋಯಲ್ ನನ್ನ ವೃತ್ತಿ ಪರತೆ ಪ್ರಶ್ನಿಸುವುದೇ? – ನೊಬೆಲ್ ವಿಜೇತ ಅಭಿಜಿತ್ ಬ್ಯಾನರ್ಜಿ!

ನವದೆಹಲಿ: ಕೇಂದ್ರ ಸಚಿವ ಪತ್ರಕರ್ತರೊಂದಿಗೆ ಮಾತನಾಡುತ್ತಾ ಅರ್ಥಶಾಸ್ತ್ರದಲ್ಲಿ ನೊಬೆಲ್ ಜಯಿಸಿರುವ ಅಭಿಜಿತ್ ಬ್ಯಾನರ್ಜಿಯನ್ನು ಅಭಿನಂದಿಸುತ್ತಾ, ಅವರ ಎಡ ಪಂಥೀಯ ವಿಚಾರಧಾರೆಯವರು ಎಂದು ಮೂದಲಿಸಿದ್ದರು. ಅಭಿಜಿತ್ ಬ್ಯಾನರ್ಜಿ ನ್ಯಾಯ್ ಯೋಜನೆಯನ್ನು...

ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿ ಎಂ ಯಡಿಯೂರಪ್ಪ ಚರ್ಚೆ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಜರುಗಿತು. ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ.ಎನ್. ರಾಜು,...

ಗಾಂಧೀಜಿ ಹತ್ಯೆ ಆರೋಪಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿದವನಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು...

ಬೆಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕು...