Thursday, October 17, 2019

“ಏರ್ ಪೋರ್ಸ್ ಡೇ” ವಿಂಗ್ ಕಮಾಂಡರ್ ಅಭಿನಂದನ್ ವಾಯು ಪ್ರದರ್ಶನದಲ್ಲಿ ಭಾಗಿ

ಉತ್ತರ ಪ್ರದೇಶದ ಘಾಜಿಯಾಬಾದ್​ನಲ್ಲಿ ಇಂದು ‘ಏರ್​ಫೋರ್ಸ್​ ಡೇ’ ದಿನದ ಸಂಭ್ರಮ. ಭಾರತೀಯ ವಾಯುಸೇನೆಯ ದಿನವನ್ನ ಅದ್ಧೂರಿಯಾಗಿ ಆಚರಿಸಲಾಗ್ತಿದೆ. ವೀರಯೋಧ ವಿಂಗ್ ಕಮಾಂಡರ್ ಅಭಿನಂದನ್ ಕೂಡ ವಾಯು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ.

87ನೇ ವಾಯುಸೇನಾ ದಿನಾಚರಣೆ

ಹೊಸದಿಲ್ಲಿ: ನಮ್ಮ ದೇಶದ ಹೆಮ್ಮೆಯ ವಾಯುಸೇನೆಯ 87ನೇ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದೆ. ದೆಹಲಿಯ ಹಿಂದಾನ್ ಬೇಸ್ ನಲ್ಲಿ ಆಧುನಿಕ ಮತ್ತು ವಿಂಟೆಜ್ ಯುದ್ದ ವಿಮಾನಗಳ ಪ್ರದರ್ಶನ ನಡೆಯುತ್ತಿದೆ.

ಮರಕ್ಕೆ ಡಿಕ್ಕಿ ಹೊಡೆದ ಬೈಕ್, ಮೂವರ ಸಾವು

ವಿಜಯಪುರ: ಮರಕ್ಕೆ ಬೈಕ್ ಡಿಕ್ಕಿಯಾಗಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಕರ್ನಾಟಕ-ಮಹಾರಾಷ್ಟ್ರದ ಗಡಿ ಭಾಗದಲ್ಲಿನ ಕುರಗಟಕಿ ಗ್ರಾಮದ ಬಳಿ ಸಂಭವಿಸಿದೆ. ಲೋಣಿ ಗ್ರಾಮದ...

ಜೈ ಶ್ರೀರಾಮ್ ಹೇಳುವಂತೆ ಮುಸ್ಲಿಂ ದಂಪತಿಗೆ ಒತ್ತಾಯಿಸಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ

ರಾಜಸ್ಥಾನ : ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಲ್ವಾರ್​ನಲ್ಲಿ ಬಸ್​ ಕಾಯುತ್ತಿದ್ದ ಮುಸ್ಲಿಂ ದಂಪತಿಗೆ ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸಿದ್ದು, ಅದಕ್ಕೆ ಒಪ್ಪದ ದಂಪತಿಯ ಮೇಲೆ ಹಲ್ಲೆ ನಡೆಸಿ,...

TELANGANA: 48,000 employees in Telangana Road Transport gets sacked by KCR

HYDERABAD: The Chief Minister of Telangana Mr KCR has sacked 48,000 odd employees working in Telangana Road Transport Corporation (TSRTC) for their indefinite strike...

NEW DELHI: Students and civilians letters turns into PIL- SC to hear on Arrey...

NEW DELHI: Since 3 days high drama was involved in Arrey tree felling. Since September students groups, civil society groups were protesting against felling...

ಪೆಟ್ರೋಲ್ ಇಲ್ಲದೆ ದಾರಿ ಮಧ್ಯ ನಿಂತ ಆ್ಯಂಬುಲೆನ್ಸ್, ಗರ್ಭಿಣಿ ಮಹಿಳೆ ಮತ್ತು ಮಗು ಸಾವು

ಭುವನೇಶ್ವರಿ : ಗರ್ಭಿಣಿಯನ್ನ ಕರೆದೊಯ್ಯುತ್ತಿದ್ದ ಅಂಬ್ಯುಲೆನ್ಸ್‌ನಲ್ಲಿ ಇಂಧನ ಖಾಲಿಯಾಗಿ ಗರ್ಭಿಣಿ ಮಹಿಳೆಗೆ ರಕ್ತದೊತ್ತಡ ಜಾಸ್ತಿಯಾಗಿ ಆಕೆ ಮತ್ತು ಆಕೆಯ ಹೊಟ್ಟೆಯಲ್ಲಿರುವ ಮಗು ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.

ತೆಲಂಗಾಣ : ತಾಂತ್ರಿಕ ದೋಷದಿಂದ ಲಘು ವಿಮಾನ ಪತನ, ಪೈಲಟ್ ಸಾವು

ತೆಲಂಗಾಣ : ತೆಲಂಗಾಣದ ವಿಕಾರಪುರ ಜಿಲ್ಲೆಯ ಸುಲ್ತಾನ್​ಪುರದಲ್ಲಿ ಲಘು ವಿಮಾನ ಪತನಗೊಂಡು ಓರ್ವ ಟ್ರೈನಿ ಪೈಲಟ್​ ಮೃತಪಟ್ಟಿರುವ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ತಾಂತ್ರಿಕ ದೋಷದಿಂದ...

ಅರವಿಂದ್ ಕ್ರೇಜ್ರಿವಾಲ್ ಗೆ ಬೆದರಿಕೆ ಇಮೇಲ್ ಕಳುಹಿಸಿದ್ದ ಆರೋಪಿಯ ಬಂಧನ

ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಬೆದರಿಕೆ ಮತ್ತು ಅವಹೇಳನಕಾರಿ ಇಮೇಲ್‌ಗಳನ್ನು ಕಳುಹಿಸಿದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬೆದರಿಕೆ ಇಮೇಲ್ ಬಂದ...

ECONOMY: Stock Market investors loses Rs 5 lakh crores ahead of Diwali

NEW DELHI: Ahead of Diwali, the Indian stock market investors have already lost Rs 5 lakh crores in the stock exchange early...
- Advertisement -

ಟಾಪ್ ಸುದ್ದಿಗಳು

ತುಮಕೂರು :ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿ

ತುಮಕೂರು: ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿಯಾದ ಘಟನೆ ತುಮಕೂರು ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಲಕ್ಷ್ಮಮ್ಮ 62 ಎಂದು ಗುರುತಿಸಲಾಗಿದೆ. ...

ಬೆಂಗಳೂರು :ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ ಮನೆ ದರೋಡೆ

ಬೆಂಗಳೂರು :ಒಂಟಿಯಾಗಿದ್ದ ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಮನೆ ದರೋಡೆ ಮಾಡಿರುವ ಘಟನೆ ಬುಧವಾರ ರಾತ್ರಿ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...

ಕಲ್ಕಿ ಭಗವಾನ್ ದಂಪತಿ ಆಶ್ರಮಗಳ ಮೇಲೆ ಐಟಿ ದಾಳಿ.. ವಿದೇಶ ಕರೆನ್ಸಿ ಸೇರಿದಂತೆ 33 ಕೋಟಿ ಹಣ ವಶಕ್ಕೆ..!

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಲ್ಕಿ ಭಗವಾನ್ ಎಂದೇ ಖ್ಯಾತಿ ಗಳಿಸಿದ ದಂಪತಿ ಆಶ್ರಮಗಳ ಮೇಲೆ ಐಟಿ ಇಲಾಖೆ ದಿಢೀರ್ ದಾಳಿ ನಡೆಸಿದೆ.