Thursday, October 17, 2019

ಕೇಂದ್ರದ ಕೃಪಾಪೋಷಿತ ಐಟಿ ಭಯೋತ್ಪಾದನೆಗೆ ಇನ್ನೆಷ್ಟು ಜನ ಬಲಿಯಾಗಬೇಕು? – ಸಿದ್ಧರಾಮಯ್ಯ ಆಕ್ರೋಶ

ಬೆಂಗಳೂರು: ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಅವರ ಆತ್ಮಹತ್ಯೆ ಬಗ್ಗೆ ನನಗೆ ಮಾಹಿತಿ ಲಭಿಸಿದೆ. ಆತ್ಮಹತ್ಯೆಗೂ ಮುನ್ನ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. 2-3 ದಿನಗಳಿಂದ ಐಟಿ ಅಧಿಕಾರಿಗಳು ವಿಚಾರಣೆ ವೇಳೆ ನೀಡಿದ...

ಜಿ.ಎಸ್.ಟಿ ಯಲ್ಲಿ ಬಹಳಷ್ಟು ಸಮಸ್ಯೆಗಳಿರಬಹುದು, ಅದು ಕಾನೂನು ಅದನ್ನು ದೂರಬೇಡಿ – ವಿತ್ತ ಸಚಿವೆ ನಿರ್ಮಲ ಸೀತಾರಾಮಾನ್

ನವದೆಹಲಿ: ವಿತ್ತ ಸಚಿವೆ ನಿರ್ಮಾಲ ಸೀತಾರಾಮ್ ತೆರಿಗೆ ಪರಿಣತರು ಮತ್ತು ಕೆಲವು ಉದ್ದಿಮೆದಾರರೊಂದಿಗೆ ಜಿ.ಎಸ್.ಟಿ ತೆರಿಗೆ ನೀತಿ ಸಂಬಂಧ ಮಾತುಕತೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಒರ್ವ ಉದ್ದಿಮೆದಾರ ಜಿ.ಎಸ್.ಟಿಯ ಸಮಸ್ಯೆಯನ್ನು ವಿವರಿಸುತ್ತಾ, ಜಿ.ಎಸ್.ಟಿ...

ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಇಳಿಕೆ.

ನವದೆಹಲಿ: ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದು ಪೆಟ್ರೋಲ್'ಗೆ 12 ಪೈಸೆ ಮತ್ತು ಡಿಸೇಲ್'ಗೆ 15 ಪೈಸೆ ಇಳಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಇಳಿಕೆಯಾದ ಕಾರಣ ಭಾರತದಲ್ಲೂ...

ಕಾಶ್ಮೀರ: ಪ್ರವಾಸಿಗರ ನಿರ್ಬಂಧ ತೆರವು – ಭೇಟಿಗೆ ಅವಕಾಶ!

ಕಾಶ್ಮೀರ: ಕಳೆದ ಎರಡು ತಿಂಗಳಿನಿಂದ ಕಾಶ್ಮೀರದ ಪ್ರವಾಸ ತಾಣಗಳಿಗೆ ನಿರ್ಬಂಧ ಹೇರಲಾಗಿತ್ತು. ಇದೀಗ ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ನಿರ್ಬಂಧ ತೆರವುಗೊಳಿಸಿದ್ದು ಪ್ರವಾಸಿಗರಿಗೆ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ವಿಧಿ 370 ರದ್ದತಿಯ ನಂತರ ರಾಜಕೀಯ ಮುಖಂಡರನ್ನು,...

ಇಂದು ಕಾಶ್ಮೀರದ ಮೂವರು ರಾಜಕೀಯ ಮುಖಂಡರ ಬಿಡುಗಡೆ !

ಕಾಶ್ಮೀರ: ವಿಧಿ 370 ರದ್ದತಿಯೊಂದಿಗೆ ಕಾಶ್ಮೀರದ ಪ್ರಮುಖ ರಾಜಕಾರಣಿಗಳನ್ನು ಬಂಧಿಸಲಾಗಿತ್ತು. ಇದೀಗ ಕಾಶ್ಮೀರದ ಪ್ರಮುಖ ಮೂವರು ರಾಜಕಾರಣಿಗಳಾದ ಯವಾರ್ ಮೀರ್,ನೂರ್ ಮುಹಮ್ಮದ್ ಮತ್ತು ಶೋಯೆಬ್‌ ಲೋನ್ ಅವರನ್ನು ಇಂದು ಬಿಡುಗಡೆ ಮಾಡಲಾಗುತ್ತದೆ. ಕಾಶ್ಮೀರದ...

ಬಿಜೆಪಿ – ಶಿವಸೇನೆಯನ್ನು ಸೋಲಿಸುವ ವರೆಗೂ ವಿಶ್ರಾಂತಿ ಪಡೆದುಕೊಳ್ಳುವುದಿಲ್ಲ – ಶರದ್ ಪವಾರ್

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಎರಡೂ ಪಕ್ಷವನ್ನ ಸೋಲಿಸೋವರೆಗೂ ವಿಶ್ರಾಂತಿ ಪಡೆದುಕೊಳ್ಳುವುದಿಲ್ಲ ಎಂದು ಶರದ್​ ಪವಾರ್​ ಹೇಳಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಕೋಲಾದಲ್ಲಿ...

ಸಲ್ಮಾನ್ ಖಾನ್ ‘ಬಿಗ್ ಬಾಸ್’ ಶೋ ವಿರುದ್ಧ ಬಿಜೆಪಿ ಶಾಸಕನ ಪತ್ರ – ಹಣ್ಣು, ತರಕಾರಿ ತಿಂದು ಉಪವಾಸ!

ನವದೆಹಲಿ: ಸಲ್ಮಾನ್ ಖಾನ್ ಬಿಗ್ ಬಾಸ್ ಶೊ‌ ಇದೀಗ ವ್ಯಾಪಕ ವಿವಾದಕ್ಕೆ ಈಡಾಗಿದ್ದು ಗಝಿಯಾಬಾದ್ ಶಾಸಕ ಕಿಶೋರ್ ಗುಜ್ಜರ್ ಕಾರ್ಯಕ್ರಮವನ್ನು ನಿಷೇಧಿಸುವಂತೆ ಕೋರಿ ಕೇಂದ್ರ ಸಚಿವ ಪ್ರಕಾಶ್ ಜವಾಡೆಕಾರ್ ಅವರಿಗೆ ಪತ್ರ ಬರೆದಿದ್ದಾರೆ. ಈ...

ಪಂಜಾಬ್ ನ ಫಿರೋಜ್ ಪುರ ದಲ್ಲಿ ಪಾಕಿಸ್ತಾನದ ಮತ್ತೊಂದು ಡ್ರೋನ್ ಪತ್ತೆ

ಚಂಡೀಗಢ: ಪಂಜಾಬ್ ನ ಫಿರೋಜ್‍ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಪಾಕಿಸ್ತಾನದ ಮತ್ತೊಂದು ಡ್ರೋನ್  ಕಾಣಿಸಿಕೊಂಡಿದ್ದು ಹೈ ಅಲರ್ಟ್‌ನಲ್ಲಿರುವಂತೆ ಭಾರತೀಯ ಸೇನೆಗೆ ಹಾಗೂ ಪಂಜಾಬ್ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಭಾರತ-ಪಾಕಿಸ್ತಾನ...

ಅಕ್ಟೋಬರ್ 11, 12 ಕ್ಕೆ ಭೇಟಿಯಾಗಲಿದ್ದಾರೆ ಪ್ರಧಾನಿ ಮೋದಿ ಮತ್ತು ಚೀನಾದ ಅಧ್ಯಕ್ಷ ಝಿ ಜಿಂಗ್ಪಿನ್!

ಚೆನೈ: ಕಳೆದ ವರ್ಷ ವುಹಾನ್ ಸಮ್ಮೇಳನದ ಭೇಟಿಯಾಗಿದ್ದ ಮೋದಿ ಮತ್ತು ಚೀನಾದ ಅಧ್ಯಕ್ಷ ಝಿ ಜಿಂಗ್ಪಿನ್ ಅಕ್ಟೋಬರ್ 11 ಮತ್ತು 12 ಕ್ಕೆ ಚೈನೈನ ಕರಾವಳಿ ತೀರದ ಮಮಲ್ಲಪುರಮ್ ನಲ್ಲಿ ಔಪಚಾರಿಕವಾಗಿ ಭೇಟಿಯಾಗಲಿದ್ದಾರೆ. ಏಷ್ಯಾದ...

“ಗುಂಪು ಹತ್ಯೆ ಪಾಶ್ಚಾತ್ಯರ ಕೊಡುಗೆ” – ಸಂವಿಧಾನದ ಬದ್ಧವಾಗಿ ವರ್ತಿಸಿ ಎಂದ ಮೋಹನ್ ಭಾಗವತ್!

ನವದೆಹಲಿ; ಗುಂಪು ಹತ್ಯೆ ಹೊರಗಿನಿಂದ ಭಾರತಕ್ಕೆ ಆಗಮಿಸಿದ್ದು, ಅದು ಪಾಶ್ಚಾತ್ಯರ ಕೊಡುಗೆಯೆಂದು ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯ ಪಟ್ಟಿದ್ದಾರೆ. ನಾವು ಸಂವಿಧಾನ ಬಾಹಿರವಾಗಿ...
- Advertisement -

ಟಾಪ್ ಸುದ್ದಿಗಳು

ತುಮಕೂರು :ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿ

ತುಮಕೂರು: ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿಯಾದ ಘಟನೆ ತುಮಕೂರು ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಲಕ್ಷ್ಮಮ್ಮ 62 ಎಂದು ಗುರುತಿಸಲಾಗಿದೆ. ...

ಬೆಂಗಳೂರು :ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ ಮನೆ ದರೋಡೆ

ಬೆಂಗಳೂರು :ಒಂಟಿಯಾಗಿದ್ದ ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಮನೆ ದರೋಡೆ ಮಾಡಿರುವ ಘಟನೆ ಬುಧವಾರ ರಾತ್ರಿ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...

ಕಲ್ಕಿ ಭಗವಾನ್ ದಂಪತಿ ಆಶ್ರಮಗಳ ಮೇಲೆ ಐಟಿ ದಾಳಿ.. ವಿದೇಶ ಕರೆನ್ಸಿ ಸೇರಿದಂತೆ 33 ಕೋಟಿ ಹಣ ವಶಕ್ಕೆ..!

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಲ್ಕಿ ಭಗವಾನ್ ಎಂದೇ ಖ್ಯಾತಿ ಗಳಿಸಿದ ದಂಪತಿ ಆಶ್ರಮಗಳ ಮೇಲೆ ಐಟಿ ಇಲಾಖೆ ದಿಢೀರ್ ದಾಳಿ ನಡೆಸಿದೆ.