Thursday, October 17, 2019

ಪ್ರೀತಿಸಿ ಅಂತರ್ ಜಾತಿ ವಿವಾಹವಾಗಿದ್ದ ದಂಪತಿಯ ಬರ್ಬರ ಹತ್ಯೆ !

ಮಧುರೈ : ಪ್ರೀತಿಸಿ ಮದುವೆಯಾಗಿದ್ದು ದಂಪತಿಯನ್ನು ಬರ್ಬರವಾಗಿ ಕಡಿದು ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ತೂತುಕುರಿ ಜಿಲ್ಲೆಯ ತಾಂತೈ ಪೆರಿಯರ್ ನಗರದಲ್ಲಿ  ನಡೆದಿದೆ. ಪೋಷಕರ ವಿರೋಧದ ನಡುವೆಯೂ ಅಂತರ್ ಜಾತಿ ವಿವಾಹವಾಗಿದ್ದು  ಮೃತ...

ಅಕ್ಬರುದ್ದೀನ್ ಒವೈಸಿ ಗಂಭೀರ – ತಮ್ಮ ಗುಣಮುಖವಾಗುವಂತೆ ಪ್ರಾರ್ಥಿಸಿ ಎಂದ ಅಸಾವುದ್ದೀನ್ ಒವೈಸಿ !

ಹೈದರಾಬಾದ್: ಎ.ಐ.ಎಮ್.ಐ ನ ಮುಖಂಡ ಅಕ್ಬರುದ್ದೀನ್ ಒವೈಸಿಯ ಆರೋಗ್ಯ ಗಂಭೀರವಾಗಿ ಹದೆಗೆಟ್ಟಿದ್ದು ಇದೀಗ ಲಂಡನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಶೀಘ್ರ ಗುಣಮುಖವಾಗುವಂತೆ ಪ್ರಾರ್ಥನೆ ಸಲ್ಲಿಸಲು ಅಸಾವುದ್ದೀನ್ ಒವೈಸಿ ಪಕ್ಷದ ಕಾರ್ಯಕರ್ತರಲ್ಲಿ ಮತ್ತು...

ದಲಿತ ಯುವಕನನ್ನು ಪ್ರೀತಿಸಿ, ಮದುವೆಯಾಗಲು ಹೊರಟಿದ್ದ ಯುವತಿಯ ಮೇಲೆ ಮಾರಕ ಹಲ್ಲೆ!

ಭೋಪಾಲ್: ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಲು ಹೊರಟಿದ್ದ ಯುವತಿಯ ಮೇಲೆ ಆಕೆಯ ಸಹೋದರರು ಮತ್ತು ಸಂಬಂಧಿಕರು ಸೇರಿ ತಳಿಸುವ ವೀಡಿಯೋ ವೈರಲ್ ಮಾಡಲಾಗಿದೆ. ಪ್ರತ್ಯಕ್ಷ ದರ್ಶಿಗಳು ದೃಶ್ಯಾವಳಿಯನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಯುವತಿಯನ್ನು ಪ್ರತ್ಯೇಕ ಸ್ಥಳಕ್ಕೆ...

ಬಿಜೆಪಿಯ ಶಾಸಕನ ಮೇಲಿದ್ದ ಅತ್ಯಾಚಾರ ಪ್ರಕರಣ; ನಂಬರ್ ಪ್ಲೇಟ್ ಅಳಿಸಿದ ಲಾರಿಯಿಂದ ಸಂತ್ರಸ್ಥೆಯನ್ನು ಕೊಲ್ಲಲು ಮಾಸ್ಟರ್ ಪ್ಲ್ಯಾನ್?

ಉತ್ತರ ಪ್ರದೇಶ: ಉನಾವೊದಲ್ಲಿ ನಡೆದ ಬಿಜೆಪಿ ಶಾಸಕ ಕುಲ್ದೀಪ್ ಸೆನಾಗರ್ ಮೇಲೆ ಆರೋಪವಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥೆಯನ್ನು ಹತ್ಯೆ ಮಾಡಲು ಅಫಘಾತ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ರಾಯ್ ಬರೇಲಿ ಜೈಲಿನಲ್ಲಿದ್ದ...

ಸಿದ್ದಾರ್ಥ್ ಸ್ಥಿತಿಗಿಂತ ನನ್ನ ಸ್ಥಿತಿ ಭಿನ್ನವಾಗಿಲ್ಲ – ವಿಜಯ್ ಮಲ್ಯ

ನವದೆಹಲಿ: ಭಾರತದ ಬ್ಯಾಂಕುಗಳಿಗೆ ಸಾವಿರಾರು ಬಹುಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿ ಬ್ರಿಟನ್​ನಲ್ಲಿ ಹಸ್ತಾಂತರ ಪ್ರಕ್ರಿಯೆಯನ್ನು ಎದುರಿಸುತ್ತಿರುವ ವಿಜಯ್‌ ಮಲ್ಯ ಇದೀಗ ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ.ಸಿದ್ಧಾರ್ಥ ಅವರು ತಮ್ಮ ಪತ್ರದಲ್ಲಿ...

ಡ್ರಗ್ಸ್ ಕೊಟ್ಟು ಶಿಕ್ಷಕಿಯ ಮೇಲೆ ಅತ್ಯಾಚಾರವೆಸಗಿದ ಶಾಲೆಯ ಪ್ರಾಂಶುಪಾಲ!

ನವದೆಹಲಿ: ಮಹಿಳೆಯರ ಮೇಲಿನ ದೌರ್ಜನ್ಯ ದಿನ ನಿತ್ಯ ತಾರಕಕ್ಕೇರುತ್ತಿದ್ದು ಇದೀಗ ಇದು ಶಾಲೆಯ ಆವರಣವನ್ನೂ ಬಿಟ್ಟಿಲ್ಲ. ದೆಹಲಿಯ ಸರಿತ ವಿಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಕರ ಘಟನೆಯೊಂದು ವರದಿಯಾಗಿದ್ದು ಶಾಲೆಯ ಪ್ರಾಂಶುಪಾಲನೊಬ್ಬ ಶಿಕ್ಷಕಿಯ...

ಮತ್ತೆ ಸುದ್ದಿಯಾದ ಉಗ್ರರ ಅಟ್ಟಹಾಸ; ‘ಜೈ ಶ್ರೀರಾಮ್’ ಹೇಳದ್ದಕ್ಕೆ ಮದ್ರಸಾ ಉಸ್ತಾದರನ್ನು ರೈಲಿನಿಂದ ತಳ್ಳಿದರು!

ಪಶ್ಚಿಮ ಬಂಗಾಳ: ಜೈ ಶ್ರೀರಾಮ್ ಹೇಳದಕ್ಕೆ 26 ವರ್ಷದ ಮದ್ರಸಾದ ಗುರು ಒಬ್ಬರನ್ನು ರೈಲಿನಿಂದ ಉಗ್ರರು ತಳ್ಳಿದ ಘಟನೆ ನಡೆದಿದೆ. ಮದ್ರಸಾದ ಗುರು ಮುಹಮ್ಮದ್ ಶಾರೂಕ್ ಹಲ್ದಾರ್ 24 ಪನಾಗಸ್ ನಿಂದ ಹೂಗ್ಲೆಗೆ...

ಚಿತ್ರೀಕರಿಸಿ, ಬ್ಲ್ಯಾಕ್ ಮೈಲ್ ಮಾಡಿ, ಅತ್ಯಾಚಾರ ಮಾಡಿದ್ರು – ಬಿಜೆಪಿಯ ಚಿನ್ಮಯನಂದ್ ವಿರುದ್ಧ ಸಂತ್ರಸ್ಥೆಯ ಅಳಲು!

ಉತ್ತರ ಪ್ರದೇಶ: ಕಾನೂನು ವಿದ್ಯಾರ್ಥಿನಿಯೊಬ್ಬಳು ದೆಹಲಿಯ ಪೊಲೀಸರು ಮತ್ತು ನ್ಯಾಯಧೀಶರ ಮುಂದೆ ಬಿಜೆಪಿ ಹಿರಿಯ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಚಿನ್ಮಯನಂದ್ ನಡೆಸಿರುವ ಅತ್ಯಾಚಾರದ ಭಯಾನಕತೆಯನ್ನು ಬಿಚ್ಚಿಟ್ಟಿದ್ದು , ತನ್ನನ್ನು ಅತ್ಯಾಚಾರ...

ನಮಾಝ್ ನಿರ್ವಹಿಸಲು ಬಂದು ಜಾಗ ಕಬಳಿಸುತ್ತಿದ್ದಾರೆಂದು ಬಿಲ್ಲು ಬಾಣದಿಂದ ಹೊಡೆದ ಆದಿವಾಸಿಗಳೆಂದು ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಮಾಧ್ಯಮಗಳು!

ಬಿಹಾರ: ಕಿಷನ್ ಗಂಜಿನ ದುಲ್ಬರ್ ಗ್ರಾಮದಲ್ಲಿ ನಮಾಝ್ ನಿರ್ವಹಿಸಲು ಬಂದು ಜಾಗ ಕಬಳಿಸುತ್ತಿದ್ದಾರೆ ಬಿಲ್ಲು ಬಾಣದಿಂದ ಹೊಡೆದ ಆದಿವಾಸಿಗಳೆಂದು ಸುಳ್ಳು ಶೀರ್ಷಿಕೆ ಕೊಟ್ಟು ಮಾಧ್ಯಮಗಳು ಸುಳ್ಳು ಸುದ್ದಿ ಪ್ರಕಟಿಸುತ್ತೇವೆ. Oplindia ಎಂಬ ಬಲಪಂಥೀಯ ವಿಚಾರಧಾರೆಯ...

ಡಿಕೆಶಿಗೆ ಹೆಚ್ಚು ಕಮ್ಮಿಯಾದರೆ ಮೋದಿ-ಅಮಿತ್ ಶಾ ಹೊಣೆ – ರಾಜ್ಯದಾದ್ಯಂತ ತೀವ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ ಮಿಥುನ್ ರೈ!

ನವದೆಹಲಿ: ದೆಹಲಿಗೆ ಹೋಗಿರುವ ಮಂಗಳೂರು ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಪತ್ರಕರ್ತರೊಂದಿಗೆ ಮಾತನಾಡಿ, ಡಿಕೆ ಶಿವಕುಮಾರ್ ಅವರಿಗೆ ಹೆಚ್ಚು ಕಮ್ಮಿಯಾದರೆ ಮೋದಿ-ಅಮಿತ್ ಶಾ ಕಾರಣವೆಂದು ಎಚ್ಚರಿಕೆ ನೀಡಿದ್ದಾರೆ. ನಮಗೆ ಸರಕಾರಿ ಆಸ್ಪತ್ರೆಯ...
- Advertisement -

ಟಾಪ್ ಸುದ್ದಿಗಳು

ತುಮಕೂರು :ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿ

ತುಮಕೂರು: ದನ ಮೇಯಿಸಲು ಹೋದ ಮಹಿಳೆ ಚಿರತೆ ದಾಳಿಗೆ ಬಲಿಯಾದ ಘಟನೆ ತುಮಕೂರು ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಲಕ್ಷ್ಮಮ್ಮ 62 ಎಂದು ಗುರುತಿಸಲಾಗಿದೆ. ...

ಬೆಂಗಳೂರು :ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ ಮನೆ ದರೋಡೆ

ಬೆಂಗಳೂರು :ಒಂಟಿಯಾಗಿದ್ದ ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಮನೆ ದರೋಡೆ ಮಾಡಿರುವ ಘಟನೆ ಬುಧವಾರ ರಾತ್ರಿ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...

ಕಲ್ಕಿ ಭಗವಾನ್ ದಂಪತಿ ಆಶ್ರಮಗಳ ಮೇಲೆ ಐಟಿ ದಾಳಿ.. ವಿದೇಶ ಕರೆನ್ಸಿ ಸೇರಿದಂತೆ 33 ಕೋಟಿ ಹಣ ವಶಕ್ಕೆ..!

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಲ್ಕಿ ಭಗವಾನ್ ಎಂದೇ ಖ್ಯಾತಿ ಗಳಿಸಿದ ದಂಪತಿ ಆಶ್ರಮಗಳ ಮೇಲೆ ಐಟಿ ಇಲಾಖೆ ದಿಢೀರ್ ದಾಳಿ ನಡೆಸಿದೆ.