Sunday, October 20, 2019

ಆಧಾರ್ ಮಾಡಿಸಲು ಹೊರಟ ಕುಟುಂಬ ; ಬಸ್ಸು-ಆಟೊ ಡಿಕ್ಕಿ ನಾಲ್ವರ ಸಾವು

ಬೆಂಗಳೂರು ಗ್ರಾಮಾಂತರ: ಆಟೋ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ‌ ಡಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಸಾವಿಗೀಡಾಗಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದ ಬಳಿ ನಡೆದಿದೆ. ಮೃತರನ್ನು...

ಮಣಿಪಾಲ್ ಗ್ರೂಪ್​ಗೆ ₹70 ಕೋಟಿ ವಂಚನೆ; 7ನೇ ಆರೋಪಿ ಅರೆಸ್ಟ್

ಮಣಿಪಾಲ್ ಗ್ರೂಪ್​ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 7ನೇ ಆರೋಪಿಯಾಗಿರುವ ಚೆನ್ನೈ ಮೂಲದ ಮಹಿಳೆ ಬಾಲಾಂಬಾಲ್ ಶಂಕರನ್ ಅವರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರತಿಷ್ಠಿತ ಮಣಿಪಾಲ್ ಕಂಪನಿಯ ಡಿಜಿಎಂ...

ಆಗುಂಬೆ ಘಾಟಿಯಲ್ಲಿ ನೇತಾಡುತ್ತಿದೆ ಮರದ ಬಳ್ಳಿ, ಬಸ್ ಚಾಲಕನ ‌ಸಮಯ ಪ್ರಜ್ಞೆಯಿಂದ ತಪ್ಪಿದ ಅಪಘಾತ !

ಉಡುಪಿ - ಶಿವಮೊಗ್ಗ - ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಆಗುಂಬೆ ಘಾಟಿಯ 13 ತಿರುವಿನಲ್ಲಿ ಬೃಹತ್ ಆದ ಮರದ ಬಳ್ಳಿ ನೇತಾಡುತ್ತಿದ್ದು ಇದರಿಂದಾಗಿ ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಗಿದೆ. ಅರಣ್ಯ ಇಲಾಖೆಯವರು...

ಕುಬ್ಜ ನದಿಯಲ್ಲಿ ಮಗುವಿನ ಶವ ಪತ್ತೆ – ತನಿಖೆ ಮುಂದುವರಿಸಿದ ಪೊಲೀಸರು

ಕುಂದಾಪುರ: ಕೆಲವು ದಿನಗಳ ಮೊದಲು ತಾಯಿಯ ಪಕ್ಕದಲ್ಲಿ ಮಲಗಿದ್ದ ಮಗುವನ್ನು ಮುಂಜಾನೆ 4 ಗಂಟೆಗೆ ಮುಸುಕುಧಾರಿ ದುಷ್ಕರ್ಮಿಗಳು ಅಪಹರಿಸಿದ್ದರ ಬಗ್ಗೆ ದೂರು ದಾಖಲಾಗಿತ್ತು. ಇದೀಗ ಮಗುವಿನ ಶವ ಕುಬ್ಜ ನದಿಯಲ್ಲಿ ಪತ್ತೆಯಾಗಿದ್ದು ಅಪಹರಣವಾದ...

ಕರ್ನಾಟಕದಲ್ಲಿ ಬಿಜೆಪಿ ಸರಕಾರ ರಚಿಸಿದರೂ ಸುಭದ್ರ ಅಂತು ಅಲ್ಲ – ಇಲ್ಲಿದೆ ಡಿಟೇಲ್ಸ್!

ಬೆಂಗಳೂರು: ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರಕಾರ ಈಗಾಗಲೇ ಪತನವಾಗಿದೆ. ಹದಿನೈದು ಮಂದಿ ಶಾಸಕರು ರಾಜೀನಾಮೆ ನೀಡಿ ಸರಕಾರವನ್ನು ಅತಂತ್ರಗೊಳಿಸಿ ಕೊನೆಯಲ್ಲಿ ವಿಶ್ವಾಸ ಮತ ಸಾಬೀತು ಪಡಿಸಲು ಸಾಧ್ಯವಾಗದೆ ಕುಮಾರ ಸ್ವಾಮಿ...

ಮಂಗಳೂರು ಹೊಯ್ಗೆ ಬಝಾರ್ ಐಸ್ ಪ್ಲಾಂಟ್ ಬಳಿ ಸಿದ್ದಾರ್ಥ್ ಮೃತದೇಹ ಪತ್ತೆ.

ಮಂಗಳುರು​.ಎಂ. ಕೃಷ್ಣ ಅವರ ಅಳಿಯ ಸಿದ್ಧಾರ್ಥ ಮೃತ ದೇಹ ಮಂಗಳೂರು ಹೊಯ್ಗೆ ಬಝಾರ್ ಐಸ್ ಪ್ಲಾಂಟ್ ಪತ್ತೆಯಾಗಿದೆ. ಅವರು ನೇತ್ರಾವತಿ ನದಿಗೆ ನಿನ್ನೆ ದಿನ ಡೆಟ್ ನೋಟ್ ಬರೆದು ಹಾರಿರುದ್ದು ಅದ ನಂತರದಲ್ಲಿ...

ಜೊಮ್ಯಾಟೊಗೆ ಎದುರಾಗಿದೆ ಸಂಕಟ

ಬೆಂಗಳೂರು : ಗ್ರಾಹಕರಿಗೆ ಆರ್ಡರ್ ಮಾಡಿದ ತಕ್ಷಣ ಆಹಾರವನ್ನು ಮನೆಗೆ ತಲುಪಿಸುವಂತಹ ಸೇವೆ ನೀಡುತ್ತಿರುವ ಜೊಮ್ಯಾಟೊಗೆ ಇದೀಗ ಸಂಕಷ್ಟ ಎದುರಾಗಿದೆ. ಮಧ್ಯಪ್ರದೇಶದ ಜಬಲ್ ಪುರದಲ್ಲಿ ಗ್ರಾಹಕನೊಬ್ಬ ಹಿಂದೂ ಹುಡುಗನೇ ನನಗೆ ಆಹಾರವನ್ನು ಡೆಲಿವರಿ ಕೊಡಬೇಕು...

ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮದಲ್ಲಿ “ರಾಹುಲ್ ರಾಹುಲ್” ಘೋಷಣೆ!

ಬೆಂಗಳೂರು: ಬಿಜೆಪಿ ಪರ ಭಾಚಣಕಾರ ಚಕ್ರವರ್ತಿ ಸೂಲಿಬೆಲೆಯ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಪರ ಘೋಷಣೆ ಕೂಗಿದ್ದು, ಇದರಿಂದ ಸೂಲಿಬೆಲೆ ಭಾಷಣನೂ ಮಾಡದೇ ಕಾಲ್ಕಿತ್ತಿರುವ ಘಟನೆ ಸಂಭವಿಸಿದೆ. ತೇಜಸ್ವಿ ಸೂರ್ಯ ಪರ ಭಾಷಣ ಮಾಡಲು...

ಸೇತುವೆಯ 8ನೇ ಕಂಬದಿಂದ ವ್ಯಕ್ತಿ ನೀರಿಗೆ ಹಾರಿದ್ದನ್ನು ಕಣ್ಣಾರೆ ಕಂಡ ಮೀನುಗಾರ

ಮಂಗಳೂರು: ಸೇತುವೆಯ 8ನೇ ಕಂಬದಿಂದ ವ್ಯಕ್ತಿಯೊಬ್ಬರು ನೀರಿಗೆ ಹಾರಿದ್ದನ್ನು ಮೀನುಗಾರರೊಬ್ಬರು ಕಣ್ಣಾರೆ ಕಂಡಿದ್ದಾರೆ ಎನ್ನುವ ಮಾಹಿತಿ ಲಬ್ಯವಾಗಿರುವ ಹಿನ್ನಲೆಯಲ್ಲಿ ಈಗ ಕಾರ್ಯಾಚರಣೆ ನಡೆಯುತ್ತಿದೆ. ಕಾಫಿ ಡೇ ಮಾಲೀಕರಾಗಿರುವ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆ...

ಸಿದ್ದಾರ್ಥ್ ಕೊನೆಯ ಮೊಬೈಲ್ ಲೊಕೇಷನ್ ಪತ್ತೆ

ಮಂಗಳೂರು:ಹೆಸರಾಂತ ಕೆಫೆ ಕಾಫಿ ಡೇ ಮಾಲೀಕ ಸಿದ್ಧರ್ಥ್ ಅವರು ಮಂಗಳೂರು ಸಮೀಪದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಸಿದ್ಧಾರ್ಥ್ ಅವರ ಮೊಬೈಲ್‍ನ ಕೊನೆಯ ಲೊಕೇಷನ್ ಸಹ ಸೇತುವೆ...
- Advertisement -

ಟಾಪ್ ಸುದ್ದಿಗಳು

ಕೇಂದ್ರ ಸಚಿವ ಪಿಯೂಷ್ ಗೋಯಲ್ ನನ್ನ ವೃತ್ತಿ ಪರತೆ ಪ್ರಶ್ನಿಸುವುದೇ? – ನೊಬೆಲ್ ವಿಜೇತ ಅಭಿಜಿತ್ ಬ್ಯಾನರ್ಜಿ!

ನವದೆಹಲಿ: ಕೇಂದ್ರ ಸಚಿವ ಪತ್ರಕರ್ತರೊಂದಿಗೆ ಮಾತನಾಡುತ್ತಾ ಅರ್ಥಶಾಸ್ತ್ರದಲ್ಲಿ ನೊಬೆಲ್ ಜಯಿಸಿರುವ ಅಭಿಜಿತ್ ಬ್ಯಾನರ್ಜಿಯನ್ನು ಅಭಿನಂದಿಸುತ್ತಾ, ಅವರ ಎಡ ಪಂಥೀಯ ವಿಚಾರಧಾರೆಯವರು ಎಂದು ಮೂದಲಿಸಿದ್ದರು. ಅಭಿಜಿತ್ ಬ್ಯಾನರ್ಜಿ ನ್ಯಾಯ್ ಯೋಜನೆಯನ್ನು...

ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿ ಎಂ ಯಡಿಯೂರಪ್ಪ ಚರ್ಚೆ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಜರುಗಿತು. ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ.ಎನ್. ರಾಜು,...

ಗಾಂಧೀಜಿ ಹತ್ಯೆ ಆರೋಪಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿದವನಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು...

ಬೆಂಗಳೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ, ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕು...